ಶಂಕಿತ ಇಸ್ಲಾಮಿಕ್ ಸ್ಟೇಟ್ ಟ್ರೈನಿಂಗ್ ಸೆಂಟರ್ ಮೇಲೆ ದಾಳಿ..!
30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ ಹಲವರ ವಿಚಾರಣೆ
ಸೆ.6 ರಂದು ಚೆನ್ನೈನಲ್ಲಿ ಐಸಿಸ್ ಉಗ್ರ ಸಯ್ಯೀದ್ ಬಂಧನ
ತಮಿಳುನಾಡಿನ ಕೊಯಮತ್ತೂರು, ಚೆನ್ನೈ ಹಾಗೂ ತೆಲಂಗಾಣ ಸೇರಿಂದತೆ ಒಟ್ಟು 30ಕ್ಕೂ ಹೆಚ್ಚು ಕಡೆ ಎನ್ಐಎ (National Investigation Agency) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಂಕಿತ ಇಸ್ಲಾಮಿಕ್ ಸ್ಟೇಟ್ ಟ್ರೈನಿಂಗ್ ಸೆಂಟರ್ ಮೇಲೆ ಎನ್ಐಎ ದಾಳಿ ಮಾಡಿದೆ.
ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆ ಹೆಚ್ಚಿಸುವ ಕಾರಣ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಟ್ರೈನಿಕ್ ಸೆಂಟರ್ಗಳನ್ನ ತೆರೆದಿದೆ ಎನ್ನಲಾಗಿದೆ. ಇದನ್ನು ಬೇಧಿಸಲು ಎನ್ಐಎ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಕೊಯಮತ್ತೂರಿನ 21 ಸ್ಥಳಗಳಲ್ಲಿ, ಚೆನ್ನೈ ಮೂರು ಸ್ಥಳಗಳಲ್ಲಿ, ಹೈದರಾಬಾದ್ನ ಐದು ಸ್ಥಳಗಳಲ್ಲಿ ಹಾಗೂ ಟೆಂಕಸಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಕೊಯಮತ್ತೂರಿನ Kovai Arabic ಕಾಲೇಜಿನ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅಲ್ಲಿರುವ ಕೆಲವು ಶಂಕಿತ ವಿದ್ಯಾರ್ಥಿಗಳ ವಿಚಾರಣೆ ನಡೆಯುತ್ತಿದೆ. ಜೊತೆಗೆ ಡಿಎಂಕೆ ಪಕ್ಷದ ಪಾಲಿಕೆ ಸದಸ್ಯೆ ಒಬ್ಬರ ಪತ್ನಿಯನ್ನೂ ಎನ್ಐಎ ಪ್ರಶ್ನೆ ಮಾಡಿದೆ ಎನ್ನಲಾಗಿದೆ. ಪಾಲಿಕೆ ಸದಸ್ಯೆಯ ಮನೆಗೆ ತೆರಳಿ ಕೆಲವು ಮಾಹಿತಿಗಳನ್ನು ಕಲೆ ಹಾಕಿ ವಾಪಸ್ ಆಗಿದೆ ಎಂದು ಸುದ್ದಿಯಾಗಿದೆ.
ಸೆಪ್ಟೆಂಬರ್ 6 ರಂದು ತಲೆಮರೆಸಿಕೊಂಡಿದ್ದ ಐಸಿಸ್ನ ಘಟಕದ ಸದಸ್ಯ ಸಯ್ಯೀದ್ ನಬೀಲ್ ಅಹ್ಮದ್ನನ್ನು ಚೆನ್ನೈನಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಸಯ್ಯೀದ್ ನಬೀಲ್ ನೀಡಿದ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ