newsfirstkannada.com

ಫಾರೀನ್​​ ಟ್ರಿಪ್​​ನಲ್ಲಿ ಅನುಪಮಾ ಭಟ್​​ ಫುಲ್​​ ಮೋಜು ಮಸ್ತಿ; ಫೋಟೋ ಶೇರ್​ ಮಾಡಿ ಸಿಂಗರ್​​ ಹೇಳಿದ್ದೇನು?

Share :

31-05-2023

    ವೈರಲ್​ ಆಯ್ತು ​ಅನುಪಮಾ ಭಟ್ ಟ್ರಿಪ್​​​ ಫೋಟೋಸ್​

    ಡಿಸ್ನಿ ಲ್ಯಾಂಡ್ ಬಹಾಮಾಸ್​ಗೆ ಟ್ರಿಪ್ ಹಾಕಿದ ಅಕ್ಕಾ, ತಂಗಿ

    ಐಲ್ಯಾಂಡ್​ನಲ್ಲಿ ಡಾಲ್​ಫಿನ್​ಗೆ ಮುತ್ತಿಕ್ಕಿದ ಅನುಪಮಾ ಭಟ್

ಕಿರುತೆರೆ ಚೆಲುವೆಯರಲ್ಲೇ ಚೆಲುವೆಯಾದ ಅನುಪಮಾ ಭಟ್ ಫುಲ್​ ಖುಷಿಯಲ್ಲಿದ್ದಾರೆ. ಅವರು ತೆರೆ ಮೇಲೆ ಕಾಣಿಸಿಕೊಳ್ಳದೆ ಹೋದರು, ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಆಗಾಗ ತಮ್ಮ ಲೈಫಿನಲ್ಲಿ ಆಗುವ ಅನುಭವಗಳನ್ನು ಹಾಗೂ ಮುಂದಿನ ಪ್ರಾಜೆಕ್ಟ್​​ಗಳ​ ಬಗ್ಗೆ ಫ್ಯಾನ್ಸ್​ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡುತ್ತಾರೆ.

ದಂತದ ಗೊಂಬೆ ಅನುಪಮಾ ಭಟ್ ತಮ್ಮ ಎಲ್ಲಾ ಕೆಲಸಗಳ ಮಧ್ಯೆ ಬ್ರೇಕ್ ತಗೊಂಡು ಸೋದಾ ಡಿಸ್ನಿ ಲ್ಯಾಂಡ್ ಬಹಾಮಾಸ್​ಗೆ ಟ್ರಿಪ್ ಹಾಕಿದ್ದಾರೆ. ಎಲ್ಲಾ ಟೆನ್ಷನ್ ಬಿಟ್ಟು ಸಖತ್ ಟ್ರಿಪ್​ನಲ್ಲಿದ್ದಾರೆ ಅನುಪಮಾ. ಇನ್ನೂ ಪ್ಯಾರಡೈಸ್ ಐಲ್ಯಾಂಡ್​ನಲ್ಲಿ ಡಾಲ್​ಫಿನ್​ಗೆ ಮುತ್ತಿಕ್ಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಹಾಮಾಸ್​ನ ಚೆಂದದ ತಾಣಗಳನ್ನ ಎಕ್ಸ್​ಪ್ಲೋರ್ ಮಾಡಿದ್ದಾರೆ. ಅನುಪಮಾ ಬರೋವಾಗ ಬಹಾಮಾಸ್​ನ ನೆನಪುಗಳ ಬುತ್ತಿಯನ್ನ ತರೋದು ಮಾತ್ರ ಸುಳ್ಳಲ್ಲ.

ಇನ್ನೂ ಅನುಪಮಾ ಭಟ್ ಅವರು ಕನ್ನಡ ಚಿತ್ರರಂಗದ ದೊಡ್ಡ ಗಾಯಕಿ ಅನುರಾಧ ಭಟ್ ತಂಗಿ. ಇಬ್ಬರು ಗುರುಕಿರಣ್ ಅವರನ್ನು ಸಹ ಕರೆದುಕೊಂಡು ಒಳ್ಳೆ ಟ್ರಿಪ್ ಹಾಕಿದ್ದಾರೆ. ಒಟ್ಟಿನಲ್ಲಿ ಅಕ್ಕಾ ತಂಗಿ ಇಬ್ಬರು ಕೂಡ ಬಹಾಮಾಸ್​ನಲ್ಲಿ ಫುಲ್ ರಿಲಾಕ್ಸ್​​​​ ಆಗಿದ್ದಾರೆ.

View this post on Instagram

A post shared by Anupama Bhat (@anupama_bhat)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಫಾರೀನ್​​ ಟ್ರಿಪ್​​ನಲ್ಲಿ ಅನುಪಮಾ ಭಟ್​​ ಫುಲ್​​ ಮೋಜು ಮಸ್ತಿ; ಫೋಟೋ ಶೇರ್​ ಮಾಡಿ ಸಿಂಗರ್​​ ಹೇಳಿದ್ದೇನು?

https://newsfirstlive.com/wp-content/uploads/2023/05/kannada-6.jpg

Load More