newsfirstkannada.com

ಬಾರ್ಬಿ ಡಾಲ್ ರೀ-ಕ್ರಿಯೇಟ್ ಮಾಡಿದ ಬಿಗ್​ಬಾಸ್​ ಬೆಡಗಿ; ಅನುಪಮಾ ಹೊಸ ‘ಪಿಂಕ್‌’ ಲುಕ್ ಫೋಟೋಸ್ ಇಲ್ಲಿದೆ ನೋಡಿ

Share :

01-08-2023

    ಕೂಲ್​ ಗ್ಲಾಸ್​​​ ತೊಟ್ಟು ಮಿರ ಮಿರ ಮಿಂಚಿದ ಬಾರ್ಬಿ ಡಾಲ್​​

    ಬಿಗ್​ಬಾಸ್​ ಖ್ಯಾತಿಯ ಅನುಪಮಾ ಗೌಡ ಹೊಸ ಅವತಾರ

    ಹೊಸ ಲುಕ್​​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟ ಅನುಪಮಾ

ಬಿಗ್​ಬಾಸ್ ಬೆಡಗಿ, ನಿರೂಪಕಿ ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿರುತ್ತಾರೆ. ಅದೇ ರೀತಿ ಹೊಸ, ಹೊಸ ವಿಡಿಯೋ ಶೇರ್​​ ಮಾಡುತ್ತಾ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಾ ಇರುತ್ತಾರೆ. ಇದೀಗ ನಟಿ ಅನುಪಮಾ ಗೌಡ ಅವರು ಈಗ ಬಾರ್ಬಿ ಡಾಲ್​​ ಆಗಿದ್ದಾರೆ. ಬಾರ್ಬಿ ಡಾಲ್​ ಯಾರಿಗೆ ತಾನೇ ಇಷ್ಟ ಇಲ್ಲ. ಬೇಬಿಗಳಿಗೆ ಬಾರ್ಬಿಗಳೆಂದರೆ ಸಿಕ್ಕಾಪಟ್ಟೆ ಫೇವರಿಟ್​. ಮಕ್ಕಳು ಊರು-ಜಾತ್ರೆ ಅಂತಾ ಎಲ್ಲಿಗೆ ಹೋದರು ಕೂಡ ಒಂದಕ್ಕೆ ಹಠ ಮಾಡೋದು, ಅದುವೇ ಬಾರ್ಬಿ ಡಾಲ್​​.

ಈಗ ನಟಿ ಅನುಪಮಾ ಗೌಡ ಕೂಡ ಬಾರ್ಬಿ ಡಾಲ್​​ ಲುಕ್​​ನಲ್ಲಿ ಕ್ಯಾಮೆರಾ ಮುಂದೆ ಎಂಟ್ರಿ ಕೊಟ್ಟಿದ್ದಾರೆ. ಹೊಸತನಕ್ಕೆ ಮಿಡಿಯುವ ನಟಿ ಅನುಪಮಾ ಗೌಡ ಹೊಸ ಹೊಸ ಲುಕ್​​ನ ಟ್ರೈ ಮಾಡುತ್ತಾ ಇರುತ್ತಾರೆ. ಸದ್ಯ ಟ್ರೆಂಡಿಂಗ್​ನಲ್ಲಿರುವ ಎವರ್​ಗ್ರೀನ್​ ಬಾರ್ಬಿ ಲುಕ್​ನ ರಿಕ್ರಿಯೇಟ್ ಮಾಡಿದ್ದಾರೆ ನಟಿ ಅನುಪಮಾ ಗೌಡ. ತೇಜುಕ್ರಾಂತಿ ಸ್ಟೈಲ್​ ಮಾಡಿದ್ದು, ಪಿಂಕ್​ ಔಟ್​ಫಿಟ್​ನಲ್ಲಿ ಹಾರ್ಟ್​ ಶೇಪ್​ನ ಸೂಪರ್​ ಕೂಲ್​ ಗ್ಲಾಸ್​​​ ತೊಟ್ಟು ಮಿರ ಮಿರ ಮಿಂಚಿದ್ದಾರೆ.

ಈ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಜೊತೆಗೆ ಪಟ್ಟಣದಲ್ಲಿ ಹೊಸ ಬಾರ್ಬಿ ಎಂದು ಬರೆದುಕೊಂಡಿದ್ದಾರೆ. ಇನ್ನು ನೆಚ್ಚಿನ ನಟಿ ಅನುಪಮಾ ಗೌಡ ಅವರ ಹೊಸ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ವಿಡಿಯೋ ನೋಡದ ನೆಟ್ಟಿಗರು ಬಾರ್ಬಿ ಎಷ್ಟು ಅದ್ಭುತವಾಗಿ ಕಾಣುತ್ತಿರುವೆ.. ಮುದ್ದಾದ ಬಾರ್ಬಿ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

View this post on Instagram

A post shared by Anupama Anandkumar (@anupamagowda)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬಾರ್ಬಿ ಡಾಲ್ ರೀ-ಕ್ರಿಯೇಟ್ ಮಾಡಿದ ಬಿಗ್​ಬಾಸ್​ ಬೆಡಗಿ; ಅನುಪಮಾ ಹೊಸ ‘ಪಿಂಕ್‌’ ಲುಕ್ ಫೋಟೋಸ್ ಇಲ್ಲಿದೆ ನೋಡಿ

https://newsfirstlive.com/wp-content/uploads/2023/08/anupama-gowda-1.jpg

Load More