ವಿಶ್ವಕಪ್ನಲ್ಲಿ 50ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ಶತಕ ಸಿಡಿಸಿ ಹೆಂಡತಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕಿಂಗ್
ಕೊಹ್ಲಿ ಫ್ಲೈಯಿಂಗ್ ಕಿಸ್ಗೆ ಅನುಷ್ಕಾ ರಿಯಾಕ್ಷನ್ ಹೀಗಿತ್ತು!
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿವೆ.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತ ತಂಡದ ಪರ ಓಪನರ್ ಕ್ಯಾಪ್ಟನ್ ರೋಹಿತ್ ಶರ್ಮಾ ಔಟಾದ ಬಳಿಕ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಜವಾಬ್ದಾರಿಯಿಂದಲೇ ಬ್ಯಾಟ್ ಬೀಸಿದ್ರು.
ಕೊಹ್ಲಿ ತಾನು ಎದುರಿಸಿದ 103 ಬಾಲ್ನಲ್ಲಿ 1 ಬಿಗ್ ಸಿಕ್ಸರ್, 8 ಫೋರ್ ಸಮೇತ 100 ರನ್ ಸಿಡಿಸಿದ್ದಾರೆ. ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ್ದಾರೆ. ಜತೆಗೆ ಏಕದಿನ ಮಾದರಿಯಲ್ಲೇ 50 ಶತಕ ಬಾರಿಸಿ ಟೀಂ ಇಂಡಿಯಾದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
Kohliiiiiiiiiiiiii dil jigar jalega sab le lo bhaiiii ❤️❤️❤️❤️🥺🥺🥺
WHAT A CENTURYYYYYYY! don’t miss Sachin’s standing ovation n Anushka’s happiness#INDvsNZ #ViratKohli #KingKohli pic.twitter.com/pzgyXVCQg2
— Rachit (@rachitmehra_2) November 15, 2023
ಇನ್ನೊಂದೆಡೆ ಕೊಹ್ಲಿ ಶತಕ ಬಾರಿಸುತ್ತಲೇ ನಟಿ ಅನುಷ್ಕಾ ಶರ್ಮಾ ಫುಲ್ ಸೆಲೆಬ್ರೇಟ್ ಮಾಡಿದ್ರು. ತಾನು ಕೂತಿದ್ದ ಕಡೆಯಿಂದಲೇ ಎದ್ದು ಫ್ಲೈಯಿಂಗ್ ಕಿಸ್ ಕೊಟ್ಟರು. ವಿರಾಟ್ ಕೊಹ್ಲಿ ಕೂಡ ಅನುಷ್ಕಾ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ