ಇಂದು ಟೀಂ ಇಂಡಿಯಾ, ನೆದರ್ಲ್ಯಾಂಡ್ ಮುಖಾಮುಖಿ
ಕೊನೆಗೂ ಬೌಲಿಂಗ್ ಮಾಡಿ ವಿಕೆಟ್ ತೆಗೆದ ವಿರಾಟ್ ಕೊಹ್ಲಿ!
ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆ ಬಿದ್ದು ಬಿದ್ದು ನಕ್ಕ ಅನುಷ್ಕಾ
ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ನೆದರ್ಲ್ಯಾಂಡ್ ಮತ್ತು ಟೀಂ ಇಂಡಿಯಾ ಮುಖಾಮುಖಿ ಆಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ಬಳಿಕ ನೆದರ್ಲ್ಯಾಂಡ್ಗೆ ಬರೋಬ್ಬರಿ 411 ರನ್ ಟಾರ್ಗೆಟ್ ಕೊಟ್ಟಿದೆ.
ಇನ್ನು, ಟೀಂ ಇಂಡಿಯಾ ನೀಡಿದ ರನ್ ಚೇಸ್ ಮಾಡಲು ನೆದರ್ಲ್ಯಾಂಡ್ ಮುಂದಾಗಿತ್ತು. ಈಗಾಗಲೇ ಮೂರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕ್ರೌಡ್ ಅಂತೂ ಕೊಹ್ಲಿಗೆ ಬೌಲಿಂಗ್ ನೀಡುವಂತೆ ಒತ್ತಾಯಿಸಿತ್ತು. ಅಭಿಮಾನಿಗಳ ಒತ್ತಡಕ್ಕೆ ಮಣಿದ ಕ್ಯಾಪ್ಟನ್ ರೋಹಿತ್ ಕೊಹ್ಲಿ ಬೌಲಿಂಗ್ ನೀಡಿದ್ರು.
ಕೊಹ್ಲಿ ತಾನು ಎಸೆದ 24ನೇ ಓವರ್ 3ನೇ ಎಸೆತದಲ್ಲಿ ಎಡ್ವರ್ಡ್ ವಿಕೆಟ್ ತೆಗೆದರು. ಎಡ್ವರ್ಡ್ ನೆದರ್ಲ್ಯಾಂಡ್ ತಂಡದ ಬಲಿಷ್ಠ ಬ್ಯಾಟರ್. ಕೊಹ್ಲಿ ಎಸತೆದಲ್ಲಿ ವಿಕೆಟ್ ಕೀಪರ್ ರಾಹುಲ್ಗೆ ಕ್ಯಾಚ್ ನೀಡಿದ್ರು.
Anushka reaction 😂😂😂😂#CWC2023 pic.twitter.com/XVHqYziUsw
— CoLuMbO🤡 (@columboclown) November 12, 2023
ಮತ್ತೊಂದೆಡೆ ಕೊಹ್ಲಿ ವಿಕೆಟ್ ತೆಗೆದ ಕೂಡಲೇ ಪತ್ನಿ ಅನುಷ್ಕಾ ಶರ್ಮಾ ರಿಯಾಕ್ಷನ್ ಮಾತ್ರ ಸಖತ್ ವೈರಲ್ ಆಗಿದೆ. ಕೊಹ್ಲಿಗೆ ವಿಕೆಟ್ ಬಿದ್ದಿದ್ದು ನೋಡಿ ಅನುಷ್ಕಾ ಬಿದ್ದು ಬಿದ್ದು ನಕ್ಕಿದ್ದಾರೆ. ಅನುಷ್ಕಾ ಮಾತ್ರವಲ್ಲ ಇಡೀ ಟೀಂ ಇಂಡಿಯಾದ ಪ್ಲೇಯರ್ಸ್ ಸಖತ್ ಸೆಲೆಬ್ರೇಟ್ ಮಾಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ