ಬರೀ 3 ದಿನದಲ್ಲಿ ತಲುಪತ್ತೆ ನಾಸಾದ ಅಪೊಲೊ ನೌಕೆ
ಚಂದ್ರಯಾನ-3 ಮಿಷನ್ ತಲುಪಲು 40 ದಿನ ಯಾಕೆ?
ನಾಸಾ ಮತ್ತು ಇಸ್ರೋ ತಯಾರಿಸುವ 2 ಮಿಷನ್ಗಳ ವ್ಯತ್ಯಾಸವೇನು?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ 3 ಉಡಾವಣೆ ಮಾಡಿದೆ. ಜುಲೈ 14ರಂದು ಹರಿಕೋಟಾದಿಂದ ನೌಕೆ ಚಂದ್ರನತ್ತ ಹೊರಟಿಗೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದ್ದು, ಆಗಸ್ಟ್ 23ಕ್ಕೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನಾಸಾ ಸಿದ್ದಪಡಿಸುವ ಅಪೊಲೊ ಮಿಷನ್ ಚಂದ್ರನಲ್ಲಿಗೆ ತಲುಪಲು 3 ದಿನ ತೆಗೆದುಕೊಂಡರೆ. ಇಸ್ರೋ ತಯಾರಿಸುವ ಚಂದ್ರಯಾನ-3 ಮಿಷನ್ ಮಾತ್ರ ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಿದೆ.
ಚಂದ್ರಯಾನ 3 ನೌಕೆ ಭೂಮಿ ಮತ್ತು ಚಂದ್ರನ ನಡುವಿನ ಸುಮಾರು 3,84,000 ಕಿಲೋ ಮೀಟರ್ ದೂರವನ್ನ ಕ್ರಮಿಸಲಿದೆ. ಒಟ್ಟಾರೆ 40 ದಿನಗಳ ಸುದೀರ್ಘ ಪ್ರಯಾಣದ ಮೂಲಕ ನೌಕೆ ಚಂದ್ರನಲ್ಲಿ ಲ್ಯಾಂಡ್ ಆಗಲಿದೆ. ಆದರೆ ಅತಿ ವೇಗವಾಗಿ ತಲುಪುವ ಅಪೊಲೊ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ದಪಡಿಸಿದ ಚಂದ್ರಯಾನ-3 ನಡುವಿನ ವ್ಯತ್ಯಾಸವೇನು?. ಇಲ್ಲಿದೆ ಮಾಹಿತಿ.
ಇದು ಭಾರವಾದ ನೌಕೆಯಾಗಿದೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ದಪಡಿಸಿರುವ ಚಂದ್ರಯಾನ-3 ಮಿಷನ್ ಭಾರವಾದ ನೌಕೆಯಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ 3ನಲ್ಲಿ ಉಡಾವಣೆ ಮಾಡಿದ್ದರೂ ಸಹ ಚಂದ್ರನ ನೇರ ಪಥದಲ್ಲಿ ಸಾಗುವಷ್ಟು ಬಲವಾಗಿಲ್ಲ. ಹಾಗಾಗಿ ಚಂದ್ರನಲ್ಲಿಗೆ ಈ ರಾಕೆಟ್ ತಲುಪಲು 40 ದಿನಗಳನ್ನು ತೆಗೆದುಕೊಳ್ಳಲಿದೆ.
ಇನ್ನು ಅಪೊಲೊ ಮಿಷನ್ಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಮತ್ತು ಇಂಧನ ದಕ್ಷವಾಗಿದೆ. ಹಾಗಾಗಿ ನಿಧಾನವಾಗಿ ಕಕ್ಷೆಯನ್ನು ತಲುಪುತ್ತದೆ. ಆದರೆ ನಾಸಾದ ಅಪೊಲೊ ಮಾತ್ರ ಬರೀ 3 ದಿನದಲ್ಲಿ ಬಾಹ್ಯಾಕಾಶ ತಲುಪುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ