newsfirstkannada.com

ಪಾರ್ಶ್ವವಾಯುವಿಗೆ ತುತ್ತಾದ ಆ್ಯಪಲ್​​ ಸಹ-ಸಂಸ್ಥಾಪಕ.. ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

Share :

09-11-2023

    ಪಾರ್ಶ್ವವಾಯುಗೆ ತುತ್ತಾದ ಸ್ಟೀವ್​ ವೋಜ್ನಿಯಾಕ್

    ಮೆಕ್ಸಿಕೋದ ಖಾಸಗಿ ಆಸ್ಪತ್ರೆಯಲ್ಲಿ ಸ್ಟೀವ್​ಗೆ ಮುಂದುವರಿದ ಚಿಕಿತ್ಸೆ

    73 ವರ್ಷ ವಯಸ್ಸಿನ ಸ್ಟೀವ್​ ವೋಜ್ನಿಯಾಕ್ ಆರೋಗ್ಯ ಹೇಗಿದೆ?

ಆ್ಯಪಲ್​​ ಸಹ-ಸಂಸ್ಥಾಪಕ ಸ್ಟೀವ್​ ವೋಜ್ನಿಯಾಕ್ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಇವರನ್ನು ಮೆಕ್ಸಿಕೋದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಟೀವ್​ ವೋಜ್ನಿಯಾಕ್​ 73 ವರ್ಷ ವಯಸ್ಸಿನವರಾಗಿದ್ದು, ಮೆಕ್ಸಿಕನ್​ನ ಸಾಂಟಾ ಫೇಯಲ್ಲಿ ಆಯೋಜಿಸಲಾಗಿದ್ದ ವರ್ಲ್​​ ಬಿಸಿನೆಸ್​ ಫೋರಂನ ಈವೆಂಟ್​ನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಸಂಜೆ 4.20ಕ್ಕೆ ಸಮ್ಮೇಳನದಲ್ಲಿ ಮಾತನಾಡಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಸ್ಟೀವ್​ ವೋಜ್ನಿಯಾಕ್ ಪಾರ್ಶವಾಯುವಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಆ್ಯಪಲ್​​ ಸಹ-ಸಂಸ್ಥಾಪಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಶ್ವವಾಯುವಿಗೆ ತುತ್ತಾದ ಆ್ಯಪಲ್​​ ಸಹ-ಸಂಸ್ಥಾಪಕ.. ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

https://newsfirstlive.com/wp-content/uploads/2023/11/Steve-wozik.jpg

Load More