newsfirstkannada.com

Iphone 15 ರಿಲೀಸ್​.. ಬೆಲೆ ಎಷ್ಟಿದೆ? ಫೀಚರ್​ ಹೇಗಿದೆ?

Share :

13-09-2023

    ಕ್ಯುಪರ್ಟಿನೊದಲ್ಲಿ ರಿಲೀಸ್​ ಆದ ಆ್ಯಪಲ್​ ಐಫೋನ್​ 15

    ಐಫೋನ್​ 15 ಸೆಪ್ಟೆಂಬರ್​ 22 ರಂದು ಗ್ರಾಹಕರ ಖರೀದಿಗೆ ಲಭ್ಯ

    ವಂಡರ್​ಲಸ್ಟ್​ ಈವೆಂಟ್​ನಲ್ಲಿ ನೂತನ ಐಫೋನ್ ಬಿಡುಗಡೆ

ಜನಪ್ರಿಯ ಕಂಪನಿ ಆ್ಯಪಲ್​ ಬಹುನಿರೀಕ್ಷಿತ ಐಫೋನ್​ 15 ಸರಣಿಯನ್ನು ಪರಿಚಯಿಸಿದೆ. ಕ್ಯಾಲಿಪೋರ್ನಿಯಾದ ಕ್ಯುಪರ್ಟಿನೊದಲ್ಲಿ ನಡೆದ ವಂಡರ್​ಲಸ್ಟ್​ ಈವೆಂಟ್​ನಲ್ಲಿ ನೂತನ ಐಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಹೊಸ ಆ್ಯಪಲ್​ ವಾಚ್​ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಮುಂದಿರಿಸಿದೆ.

ಆ್ಯಪಲ್​ ಐಫೋನ್​ 15 ​​ ಟೆಕ್​ಸ್ಟೆಡ್​​ ಮ್ಯಾಟ್​​ ಫಿನಿಶ್​​ ಮತ್ತು ಅಲ್ಯುಮಿನಿಯಂ ಫ್ರೇಮ್​ನೊಂದಿಗೆ ಪರಿಚಯಿಸಿದೆ. ಇದರಲ್ಲಿ ಡೈನಾಮಿಕ್​​ ಐಲ್ಯಾಂಡ್​​ ಮತ್ತು ಅಲ್ಟ್ರಾ ಹೈ-ರೆಸಲ್ಯೂಶನ್​​ ಫೋಟೋಗಳಿಗಾಗಿ 48 ಮೆಗಾಫಿಕ್ಸೆಲ್​​ ಮುಖ್ಯ ಕ್ಯಾಮೆರಾ, ಆಪ್ಟಿಕಲ್​ ಜ್ಯೂಮ್​ಗಾಗಿ ಹೊಸ 2ಎಕ್ಸ್​ ಟೆಲಿಫೋಟೋ ಕ್ಯಾಮರಾ ಒಳಗೊಂಡಿದೆ. ಐಫೋನ್​ 15 ಸೆಪ್ಟೆಂಬರ್​ 22 ರಂದು ಗ್ರಾಹಕರ ಖರೀದಿಗೆ ಸಿಗಲಿದೆ.

ಭಾರತದಲ್ಲಿ iPhone 15 ಬೆಲೆ ಬಗ್ಗೆ ಗಮನಿಸುವುದಾದರೆ..

ಐಫೋನ್ 15
– 128GB: ₹79,900
– 256GB: ₹89,900
– 512GB: ₹1,09,900

ಐಫೋನ್ 15 ಪ್ಲಸ್
– 128GB: ₹89,900
– 256GB: ₹99,900
– 512GB: ₹1,19,900

ಐಫೋನ್​ 15 ಪ್ರೊ
– 128GB: ₹1,34,900
– 256GB: ₹1,44,900
– 512GB: ₹1,64,900
– 1TB: ₹1,84,900

ಐಫೋನ್​ 15 ಪ್ರೊ ಮ್ಯಾಕ್ಸ್​
– 256GB: ₹1,59,900
– 512GB: ₹1,79,900
– 1TB: ₹1,99,900

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Iphone 15 ರಿಲೀಸ್​.. ಬೆಲೆ ಎಷ್ಟಿದೆ? ಫೀಚರ್​ ಹೇಗಿದೆ?

https://newsfirstlive.com/wp-content/uploads/2023/09/Iphone-15.jpg

Load More