newsfirstkannada.com

ವಿರಾಟ್ ಕೊಹ್ಲಿ ಸೇರಿ ಸಿಕ್ಸ್​ ಪ್ಯಾಕ್​ ಇರೋ ಪ್ಲೇಯರ್ಸ್​ಗೆ ಬಿಗ್​ ಕಾಂಪಿಟೇಟರ್​..! ಯಾರು ಈ ಮಾಜಿ ಕ್ರಿಕೆಟರ್ ಪುತ್ರ..?

Share :

28-07-2023

    ಸ್ಟಾರ್​ ಕ್ರಿಕೆಟರ್​ ಪುತ್ರನ ಫಿಟ್ನೆಸ್​ಗೆ ಕ್ರಿಕೆಟ್​ ಲೋಕ ಫಿದಾ

    ಕಿಂಗ್ ಕೊಹ್ಲಿ-ಶುಭ್​​ಮನ್ ಗಿಲ್​​ಗೆ ಈತನೇ ಬಿಗ್ ಕಾಂಪಿಟೇಟರ್​

    ಐಯಾಮ್​​​ ಕಮ್ಮಿಂಗ್​​​ ಎಂದು ಯಂಗ್​ ಕ್ರಿಕೆಟರ್​ ಸಂದೇಶ ರವಾನೆ

ಫಿಟ್ನೆಸ್ ವಿಚಾರಕ್ಕೆ ಬಂದ್ರೆ ವಿರಾಟ್ ಕೊಹ್ಲಿ ಟಾಪರ್​​​. ಅದ್ರಲ್ಲಿ ಎರಡು ಮಾತಿಲ್ಲ. ಬಟ್​​​ ಈ ಫಿಟ್ನೆಸ್​ ಮಾಸ್ಟರ್​ಗೆ ಟಕ್ಕರ್​ ಕೊಡಲು ಈಗ ಆ್ಯಂಗ್ರಿಯಂಗ್​​​ಮ್ಯಾನ್ ಸಜ್ಜಾಗಿದ್ದಾರೆ. ಅದೇನ್​ ಟೋನ್​ ಬಾಡಿ ಅಂತಿರಾ, ನಿಜಕ್ಕೂ ವಾವ್ಹ್​​​ ಅನ್ನಬೇಕಷ್ಟೆ. ಅಷ್ಟಕ್ಕೂ ಫಿಟ್ನೆಸ್​ ಗುರು ಕಿಂಗ್ ಕೊಹ್ಲಿಗೆ ಟಾಂಗ್​​​ ಕೊಡಲು ಸಜ್ಜಾಗಿರೋ ಆ ನಯಾ ಫಿಟ್ನೆಸ್​​ಮ್ಯಾನ್​ ಯಾರು..?

ಫಿಟ್ನೆಸ್​​​ ಈ ಪದಕ್ಕೆ ಇನ್ನೊಂದು ಹೆಸರೇ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಓರ್ವ ದಿ ಟಾಪ್​ ಬ್ಯಾಟ್ಸ್​ಮನ್ ಮಾತ್ರವಲ್ಲ. ಮೋಸ್ಟ್​ ಫಿಟ್​ ಆ್ಯಂಡ್ ಫೈನ್​ ಕ್ರಿಕೆಟರ್ ಕೂಡ. ಕೊಹ್ಲಿಯನ್ನ ಫಿಟ್ನೆಸ್​​​​ ಗುರು, ಫಿಟ್ನೆಸ್​​ ರೆವುಲೀಸ್​ನರಿ ಅಂದ್ರು ತಪ್ಪಲ್ಲ. ಮೈಕಟ್ಟು ದೇಹದ ಮೂಲಕ ಕ್ರಿಕೆಟ್​ ಲೋಕವನ್ನೇ ನಿಬ್ಬೆರಗಾಗಿಸಿದ್ದಾರೆ.

ಸದ್ಯ ಕಿಂಗ್ ಕೊಹ್ಲಿ ಫಿಟ್ನೆಸ್​​ ಲೆವೆಲ್​​ ಟೀಮ್ ಇಂಡಿಯಾದ ಅದೆಷ್ಟೋ ಕ್ರಿಕೆಟಿಗರಿಗೆ ರೋಲ್​ ಮಾಡೆಲ್ ಆಗಿದೆ. ಅವರ ಲೈಫ್ ಸ್ಟೈಲ್​​​, ಡಯಟ್​​, ಬಾಡಿ ಟ್ರಾನ್ಸ್​​​​ಪರ್​​​ಮೇಷನ್ ಎಂತಹವರಿಗೂ ಸ್ಪೂರ್ತಿ. ಯಂಗ್​​ಗನ್ ಶುಭ್​ಮನ್​​​​​​​, ರಿಂಕು ಸಿಂಗ್​​​, ಶ್ರೇಯಸ್ ಅಯ್ಯರ್​ ಹಾಗೂ ಕೆಎಲ್ ರಾಹುಲ್​​​ ಕೂಡ ಕೊಹ್ಲಿಯಂತೆ ಫಿಟ್ನೆಸ್​​​​ಗೆ ಹೆಚ್ಚು ಒತ್ತು ನೀಡಿದ್ದಾರೆ.

ಫಿಟ್ನೆಸ್​​ನಲ್ಲಿ ಕೊಹ್ಲಿಯನ್ನೇ ಮೀರಿಸಲು ಸಜ್ಜಾಗಿದ್ದಾನೆ ಮುಂಬೈಕರ್​​​..!

ಇಷ್ಟು ದಿನ ಫಿಟ್ನೆಸ್​ ವಿಚಾರಕ್ಕೆ ಬಂದ್ರೆ ಕೊಹ್ಲಿ ಟಫ್​​​ ಕಾಂಪಿಟೇಟರ್ ಅನ್ನೋರೆ ಇಲ್ಲ. ವಿರಾಟ್ ನಡೆದಿದ್ದೆ ದಾರಿಯಾಗಿತ್ತು. ಆದ್ರೀಗ ದಿ ಕಿಂಗ್ ಕೊಹ್ಲಿ ಹಾಗೂ ದಿ ಪ್ರಿನ್ಸ್​ ಗಿಲ್​​​ಗೆ ಬಿಗ್​ ಕಾಂಪಿಟೇಟರ್ ಹುಟ್ಟಿಕೊಂಡಿದ್ದಾನೆ. ಈತನ ಟೋನ್ ಬಾಡಿ ಕೊಹ್ಲಿ ಹಾಗೂ ಗಿಲ್​​ಗೆ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ಆ ನಯಾ ಫಿಟ್ನೆಸ್​ ಕಾಂಪಿಟೇಟರ್​ ಮತ್ಯಾರು ಅಲ್ಲ, ಅವರೇ ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​​​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​​​​.

ಸಿಕ್ಸ್​​​ ಪ್ಯಾಕ್​​​ನಲ್ಲಿ ಅರ್ಜುನ್​ ತೆಂಡೂಲ್ಕರ್​​ ಶೈನಿಂಗ್​​​..!

ಇಷ್ಟು ದಿನ ಐಪಿಎಲ್​​​​, ಡೊಮೆಸ್ಟಿಕ್​​​ ಕ್ರಿಕೆಟ್ ವಿಚಾರವಾಗಿ ಸುದ್ದಿಯಲ್ಲಿರ್ತಿದ್ದ ಅರ್ಜುನ್ ತೆಂಡೂಲ್ಕರ್​​ ಫಾರ್ ದಿ ಫಸ್ಟ್ ಟೈಮ್​ ಫಿಟ್ನೆಸ್ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರಂಚಿಕೊಂಡ ಈ ಒಂದು ಫೋಟೋನೆ ಇಂಟರ್​ನೆಟ್​​ನಲ್ಲಿ ಹಲ್​ಚಲ್ ಎಬ್ಬಿಸಿದೆ.

ಸಚಿನ್​ ಪುತ್ರ ಅರ್ಜುನ್​ ತೆಂಡೂಲ್ಕರ್​ ಫಸ್ಟ್ ಟೈಮ್​​ ಕ್ರಿಕೆಟ್​​ ಜಗತ್ತಿಗೆ ತಮ್ಮ ಟೋನ್ ಬಾಡಿಯನ್ನ ತೋರಿಸಿದ್ದಾರೆ. ಶರ್ಟ್​ಲೆಸ್​​​ ಫೋಟೋದಲ್ಲಿ ಅರ್ಜುನ್​ರ ಸಿಕ್ಸ್​​ ಪ್ಯಾಕ್ ಎಬಿಎಸ್​​​ ನೋಡುಗರ ಕಣ್ಣು ಕುಕ್ಕುತಿದೆ. ಸದ್ಯ ಈ ಫೋಟೋ ನೋಡಿದ ಬಹುತೇಕರು ವಿರಾಟ್ ಕೊಹ್ಲಿ ಹಾಗೂ ಶುಭ್​​ಮನ್ ಗಿಲ್​ಗೆ ಪ್ರಬಲ ಸ್ಫರ್ದಿ ಹುಟ್ಟಿಕೊಂಡಿದ್ದಾನೆ ಎಂದು ಮಾತನಾಡಿಕೊಳ್ತಿದ್ದಾರೆ.

ಐಯಾಮ್​​​ ಕಮ್ಮಿಂಗ್​​​..ಸ್ಟ್ರಾಂಗ್ ಮೆಸೇಜ್​ ರವಾನಿಸಿದ ಅರ್ಜುನ್​​..!

ಸದ್ಯ ಅರ್ಜುನ್ ತೆಂಡೂಲ್ಕರ್​​​​ ಸಿಕ್ಸ್​ ಪ್ಯಾಕ್​ ಬಾಡಿ ದರ್ಶನ ಮಾಡಿಸುವ ಮೂಲಕ ಫಿಟ್ನೆಸ್​​ ಟ್ರೆಂಡ್​ ಸೆಟ್ಟರ್​​ಗಳಿಗೆ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ ಸಿಕ್ಸ್​​​​ ಪ್ಯಾಕ್​​ ಅನ್ನ ಕೆಲವೇ ಕೆಲವು ಆಟಗಾರರು ಹೊಂದಿದ್ದಾರೆ. ಆ ಪೈಕಿ ಕಿಂಗ್ ಕೊಹ್ಲಿ ಟಾಪ್​​​ ಮೊದಲ ಸ್ಥಾನದಲ್ಲಿದ್ದಾರೆ. ಇವರ ಜೊತೆ ಶುಭ್​ಮನ್ ಗಿಲ್​​, ರಿಂಕು ಸಿಂಗ್​​​​, ಶ್ರೇಯಸ್ ಅಯ್ಯರ್​, ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್​ ಸಹ ಸಿಕ್ಸ್​​​​​ ಪ್ಯಾಕ್​​ ಬಾಡಿ ಹೊಂದಿದ್ದಾರೆ.

ಫಿಟ್ನೆಸ್​ ಹೆಚ್ಚು ಒತ್ತು.. ಇನ್ನಾದ್ರು ಅರ್ಜುನ್​ ಅದೃಷ್ಟ ಬದಲಾಗುತ್ತಾ..?

ಅರ್ಜುನ್​​​ ತೆಂಡೂಲ್ಕರ್​​​ ಕ್ರಿಕೆಟ್ ದೇವರು ಸಚಿನ್​ ಅವರ ಪುತ್ರ. ಬಟ್​​​ ತಂದೆಯ ಹಾದಿಯಲ್ಲಿ ಮಗ ಸಾಗುವಲ್ಲಿ ಎಡವಿದ್ದಾರೆ. 22ರ ಅರ್ಜುನ್ ಟೀಮ್ ಇಂಡಿಯಾಗೆ ಎಂಟ್ರಿಕೊಡುವ ಕನಸು ಕಾಣ್ತಿದ್ದಾರೆ. ಈ ವರ್ಷವಷ್ಟೇ ಐಪಿಎಲ್​ಗೆ ಡೆಬ್ಯು ಮಾಡಿದ್ರು. ಮುಂಬೈ ಪರ ರಣಜಿ ಆಡಿದ್ರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಫೇಲಾಗಿದ್ದಾರೆ.

ಹೀಗಾಗಿನೇ ಅರ್ಜುನ್​​ ತೆಂಡೂಲ್ಕರ್​​ ಲೈಫ್​ ಸ್ಟೈಲ್ ಬದಲಿಸಿದ್ದು, ಫಿಟ್ನೆಸ್ ಕಡೆ ಹೆಚ್ಚು ಗಮನ ನೀಡ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಅರ್ಜುನ್ ಬಾಡಿಯಲ್ಲಿ ಸಾಕಷ್ಟು ಚೇಂಜಸ್ ಆಗಿದೆ. ಜಿಮ್​​ನಲ್ಲಿ ಸಾಕಷ್ಟು ಬೆವರು ಹರಿಸ್ತಿದ್ದಾರೆ. ಈ ಎಫರ್ಟ್​ ಹಿಂದಿನ ಉದ್ದೇಶ ಟೀಮ್ ಇಂಡಿಯಾ ಎಂಟ್ರಿ. ಇನ್ನಾದ್ರು ಅರ್ಜುನ್​ ತೆಂಡೂಲ್ಕರ್​​ಗೆ​​ ಆ ಭಾಗ್ಯ ಕೂಡಿ ಬರುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ ಸೇರಿ ಸಿಕ್ಸ್​ ಪ್ಯಾಕ್​ ಇರೋ ಪ್ಲೇಯರ್ಸ್​ಗೆ ಬಿಗ್​ ಕಾಂಪಿಟೇಟರ್​..! ಯಾರು ಈ ಮಾಜಿ ಕ್ರಿಕೆಟರ್ ಪುತ್ರ..?

https://newsfirstlive.com/wp-content/uploads/2023/07/KOHLI_GILL_PANDYA.jpg

Load More