ಪೂಜಾರ, ಕಿಂಗ್ ಕೊಹ್ಲಿಯನ್ನು ತಡೆಯಲೇಬೇಕು
ಆಸ್ಟ್ರೇಲಿಯಾಗೆ ವಾರ್ನಿಂಗ್ ಕೊಟ್ಟ ಕ್ರಿಕೆಟ್ ದಿಗ್ಗಜ
ಆಸೀಸ್ ಮಾಜಿ ನಾಯಕನಿಂದ ಖಡಕ್ ವಾರ್ನಿಂಗ್
ಟೀಂ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ಮನ್ಗಳನ್ನು ಕಾಡಲಿದ್ದಾರೆ ಎಂದಿದ್ದ ಮಾಜಿ ಕ್ಯಾಪ್ಟನ್ ಆರೋನ್ ಫಿಂಚ್ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಬೌಲರ್ಗಳು ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಬ್ಯಾಟ್ಸ್ಮನ್ಗಳನ್ನು ಆದಷ್ಟು ಬೇಗ ಕಟ್ಟಿ ಹಾಕಬೇಕು ಎಂದಿದ್ದಾರೆ ಫಿಂಚ್.
ಯೆಸ್, ಈ ಬಗ್ಗೆ ಮಾತಾಡಿದ ಆರೋನ್ ಫಿಂಚ್, ವಿರಾಟ್ ಕೊಹ್ಲಿ ತನ್ನ ಕೊನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಅತ್ಯದ್ಭುವಾದ ಶತಕ ದಾಖಲಿಸಿದ್ರು. ಇಡೀ ತಂಡದ ಒತ್ತಡವನ್ನು ತನ್ನ ಮೇಲೆ ಎಳೆದುಕೊಂಡು 186 ರನ್ ಸಿಡಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಕೊಹ್ಲಿ 2 ಶತಕದೊಂದಿಗೆ 739 ರನ್ ಕಲೆ ಹಾಕಿದ್ರು. ಉತ್ತಮ ಫಾರ್ಮ್ನಲ್ಲಿರೋ ಕೊಹ್ಲಿಯನ್ನು ಆಸ್ಟ್ರೇಲಿಯಾ ಬೌಲರ್ಸ್ ಕಟ್ಟಿ ಹಾಕಲೇಬೇಕು ಎಂದರು.
ಕೇವಲ ಕೊಹ್ಲಿ ಮಾತ್ರವಲ್ಲ ಟೀಂ ಇಂಡಿಯಾದ ಬ್ಯಾಕ್ಬೋನ್ ಆದ ಚೇತೇಶ್ವರ್ ಪೂಜಾರ ಅವರನ್ನು ಕೂಡ ಬೇಗ ಔಟ್ ಮಾಡಲೇಬೇಕು. ಕೊಹ್ಲಿ, ಪೂಜಾರವನ್ನು ಕಟ್ಟಿ ಹಾಕದೆ ಹೋದರೆ ಆಸ್ಟ್ರೇಲಿಯಾ ತಂಡಕ್ಕೆ ಫೈನಲ್ಸ್ ಗೆಲ್ಲುವುದು ಕಷ್ಟವಾಗಲಿದೆ ಎಂದು ಹೇಳಿದರು.
ಚೇತೇಶ್ವರ್ ಪೂಜಾರ ಇತ್ತೀಚೆಗೆ ಇಂಗ್ಲೀಷ್ ಕೌಂಟಿ ಚಾಂಪಿಯನ್ಶೀಪ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ 8 ಇನ್ನಿಂಗ್ಸ್ ಆಡಿರೋ ಪೂಜಾರ ಸಖತ್ ಫಾರ್ಮ್ನಲ್ಲಿದ್ದಾರೆ ಎಂದು ಎಚ್ಚರಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ