ಬಾಹುಬಲಿ ಪ್ರಭಾಸ್ರನ್ನು ಜೋಕರ್ ಎಂದ ಬಾಲಿವುಡ್ ಆ ನಟ
ಕಲ್ಕಿ ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಹೇಳಿಕೆ
ಸಾಮಾಜಿಕ ಜಾಲತಾಣಗಳಲ್ಲಿ ನಟನ ಹೇಳಿಕೆಗೆ ಪರ-ವಿರೋಧದ ವಾದ
ಮುಂಬೈ: ಬಾಲಿವುಡ್ ನಟ ಅರ್ಷದ್ ವಾರ್ಸಿ ಟಾಲಿವುಡ್ ನಟ ಪ್ರಭಾಸ್ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಪ್ರಭಾಸ್ರನ್ನು ಜೋಕರ್ ಅನ್ನುವ ಮೂಲಕ ಹೊಸ ವಿವಾದವೊಂದನ್ನ ಎಬ್ಬಿಸಿದ್ದಾರೆ. ಪ್ರಭಾಸ್ರನ್ನ ಜೋಕರ್ ಅಂತ ಅರ್ಷದ್ ವಾರ್ಸಿ ಕರೆದಿದ್ದು, ಕಲ್ಕಿ 2898 ಎಡಿ ಸಿನಿಮಾದ ವಿಚಾರವಾಗಿ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಅರ್ಷದ್ ವಾರ್ಸಿ ಈ ಮಾತನಾಡಿದ್ದಾರೆ.
ಇದನ್ನೂ ಓದಿ: ಮಲಯಾಳಂ ಖ್ಯಾತ ನಟ ಆಸ್ಪತ್ರೆಗೆ ದಾಖಲು; ಮೋಹನ್ ಲಾಲ್ ಆರೋಗ್ಯಕ್ಕೆ ಏನಾಯ್ತು?
ಅಮಿತಾಬ್ ಬಚ್ಚನ್ ಅವರ ಅಶ್ವತ್ಥಾಮ ಪಾತ್ರವನ್ನು ಹಾಡಿ ಹೊಗಳಿದ ಅರ್ಷದ್ ವಾರ್ಸಿ, ಪ್ರಭಾಸ್ ಪಾತ್ರವನ್ನು ಲೇವಡಿ ಮಾಡಿದ್ದಾರೆ. ನನಗೆ ಪ್ರಭಾಸ್ ಪಾತ್ರ ಅಷ್ಟೊಂದು ಇಂಪ್ರೆಸ್ ಮಾಡಲಿಲ್ಲ, ಪ್ರಭಾಸ್ ನನ್ನ ಪ್ರಕಾರ ಮೆಲ್ ಗಿಬ್ಸನ್ಗಿಂತ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದಿತ್ತು. ಪ್ರಭಾಸ್ರನ್ನು ಆ ರೀತಿಯಾಗಿ ಯಾಕೆ ತೋರಿಸಿದರೋ ಅರ್ಥವಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸ್ಟಾರ್ ಹೀರೋಯಿನ್ ಜೊತೆ ಸಿಕ್ಕಿಬಿದ್ದ ಉದ್ಯಮಿ ನಿಖಿಲ್ ಕಾಮತ್.. ಇಬ್ಬರ ಮಧ್ಯೆ ಕುಚ್ ಕುಚ್!
ಪ್ರಭಾಸ್ ನಿಜವಾಗಿಯೂ ನನಗೆ ಬೇಸರವಿದೆ, ಯಾಕೆ ಅವರನ್ನು ಜೋಕರ್ ತರ ಮಾಡಿದ್ರು. ಅವರನ್ನ ನಾನು ಮ್ಯಾಡ್ ಮ್ಯಾಕ್ಸರ್ ನೋಡಲು ಇಷ್ಟ ಪಡುತ್ತೇನೆ. ಆದ್ರೆ ಪ್ರಭಾಸ್ರನ್ನು ಕಲ್ಕಿ ಚಿತ್ರದಲ್ಲಿ ಹೇಗೇಗೋ ತೋರಿಸಿಬಿಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಅವರ ಪಾತ್ರವನ್ನು ಹಾಡಿ ಹೊಗಳಿದ ಅರ್ಷದ್ ವಾರ್ಸಿ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಹಾಗೂ ಅಮಿತಾಬ್ ಬಚ್ಚನ್ರಂತಹ ಲೆಜೆಂಡ್ಗಳು ಅಭಿನಯಿಸಿದ್ದಾರೆ. ಅದರಲ್ಲಿ ಅಮಿತಾಬ್ ಅವರ ನಟನೆ ನಂಬಲು ಅಸಾಧ್ಯವಾದಂತಹ ನಟನೆ. ಅವರಲ್ಲಿ ಇರುವ ಪ್ರತಿಭೆ ಒಂದಂಶದಷ್ಟು ನನಗೆ ಬಂದ್ರೆ ನನ್ನ ಬದುಕೇ ಬದಲಾಗುತ್ತಿತ್ತು ಎಂದಿದ್ದಾರೆ. ಪ್ರಭಾಸ್ರನ್ನು ಜೋಕರ್ ಅಂದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ವಾದಗಳು ಈಗಾಗಲೇ ಶುರುವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ