newsfirstkannada.com

PHOTO: ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸಿದ ರ‌್ಯಾಂಬೊ ಬೆಡಗಿ.. ಆಶಿಕಾ ರಂಗನಾಥ್ ಫೋಟೋಶೂಟ್​ಗೆ ಫಿದಾ ಆದ್ರು ಬಾಯ್ಸ್​

Share :

15-09-2023

  ಸ್ಯಾಂಡಲ್​ವುಡ್​ ಕ್ಯೂಟ್​ ನಟಿ ಆಶಿಕಾ ರಂಗನಾಥ್​ ಹೊಸ ಫೋಟೋಶೂಟ್​

  ನಗು ಮೊಗದಿ ಕ್ಯಾಮೆರಾಗೆ ಪೋಸು ನೀಡಿದ ರ‌್ಯಾಂಬೊ ಬೆಡಗಿ

  ಸದ್ಯ ಯಾವ ಸಿನಿಮಾ ಮಾಡ್ತಿದ್ದಾರೆ ಗೊತ್ತಾ ಆಶಿಕಾ ರಂಗನಾಥ್?

ಸ್ಯಾಂಡಲ್​ವುಡ್​ ಕ್ಯೂಟ್​ ನಟಿ ಆಶಿಕಾ ರಂಗನಾಥ್​ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿಯಬಿಟ್ಟಿದ್ದು, ಯುವಕರಂತೂ ಫೋಟೋಗೆ ಫಿದಾ ಆಗಿದ್ದಾರೆ.

ಬಿಳಿಯ ಬಣ್ಣದ ಬಟ್ಟೆ ತೊಟ್ಟಿರುವ ಚಿಟ್ಟೆ ಆಶಿಕಾ ರಂಗನಾಥ್​ ನಗು ಮೊಗದಿ ಕ್ಯಾಮೆರಾಗೆ ಪೋಸು ನೀಡಿದ್ದಾರೆ. ಸದ್ಯ ತಾನು ತೆಗೆಸಿಕೊಂಡಿರುವ ಫೋಟೋವನ್ನ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನಟಿಯ ಫೋಟೋ ವೈರಲ್​ ಆಗುತ್ತಿದ್ದು, ಅನೇಕರು ಕಾಮೆಂಟ್​ ಬರೆದಿದ್ದಾರೆ.

https://x.com/AshikaRanganath/status/1702284303374377005?s=20

ನಟಿಯ ಸಿನಿಮಾ ವಿಚಾರಕ್ಕೆ ಬರೋದಾದರೆ ಈ ವರ್ಷ ಎರಡು ಸಿನಿಮಾಗಳು ಆಶಿಕಾ ಕೈಯಲ್ಲಿವೆ. ಅದರಲ್ಲಿ ಅಮಿಗಸ್​ ತೆಲುಗಿನಲ್ಲಿ ಮೂಡಿಬಂದಿರುವ ಸಿನಿಮಾವಾದರೆ, ಅದನ್ನು ಹೊರತುಪಡಿಸಿ ಒ2 ಮತ್ತು ಗತವೈಭವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

PHOTO: ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸಿದ ರ‌್ಯಾಂಬೊ ಬೆಡಗಿ.. ಆಶಿಕಾ ರಂಗನಾಥ್ ಫೋಟೋಶೂಟ್​ಗೆ ಫಿದಾ ಆದ್ರು ಬಾಯ್ಸ್​

https://newsfirstlive.com/wp-content/uploads/2023/09/AShika-RANGANATH.jpg

Load More