newsfirstkannada.com

ಅಭಿಮಾನಿಗಳಿಗೆ ಬಿಗ್​ ಶಾಕ್; 60ನೇ ವರ್ಷದಲ್ಲಿ 2ನೇ ಮದ್ವೆಯಾದ ಸ್ಟಾರ್ ನಟ..!

Share :

25-05-2023

    ಅಭಿಮಾನಿಗಳಿಗೆ ಬಿಗ್​ ಶಾಕ್ ಕೊಟ್ಟ ಬಹುಭಾಷ ನಟ!

    60ನೇ ವರ್ಷದಲ್ಲಿ 2ನೇ ಮದ್ವೆಯಾದ ಸ್ಟಾರ್ ನಟ..!

    ಅಸ್ಸಾಂ ಮೂಲದ ರೂಪಾಲಿಯನ್ನು ವಿವಾಹವಾದ ನಟ ಆಶಿಶ್ ವಿದ್ಯಾರ್ಥಿ

ಖ್ಯಾತ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ನಟ ಆಶಿಶ್ ವಿದ್ಯಾರ್ಥಿ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟ ಆಶಿಶ್ ವಿದ್ಯಾರ್ಥಿ ಅಸ್ಸಾಂ ಮೂಲದ ರೂಪಾಲಿ ಬರುವಾ ಅವರ ಜೊತೆ ಮದುವೆಯಾಗಿದ್ದಾರೆ.

ಇದನ್ನು ಓದಿ: ಅಮ್ಮ ನಿನ್ನ ಎದೆಯಾಳದಲ್ಲಿ… ತಾಯಿಯ ಅಪ್ಪುಗೆ ಆನಂದಿಸಿದ CSK ವೇಗಿ! ಎಷ್ಟು ಮುದ್ದಾಗಿದೆ ಗೊತ್ತಾ ಈ ವಿಡಿಯೋ

ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಎರಡನೇ ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸದ್ಯ ನಟ ಆಶಿಶ್​ ವಿದ್ಯಾರ್ಥಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅಭಿಮಾನಿಗಳಿಗೆ ಬಿಗ್​ ಶಾಕ್; 60ನೇ ವರ್ಷದಲ್ಲಿ 2ನೇ ಮದ್ವೆಯಾದ ಸ್ಟಾರ್ ನಟ..!

https://newsfirstlive.com/wp-content/uploads/2023/05/New-Project.jpg

Load More