ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಕಿರುತೆರೆ ನಟಿ
2021ರಲ್ಲಿ ರೋಹನ್ ಜೊತೆ ನಟಿ ಆಶಿತಾ ವಿವಾಹ
ರಾಧಾ ರಮಣದಲ್ಲಿ ನಟಿ ಆಶಿತಾ ಚಂದ್ರಪ್ಪ ನಟನೆ
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರೋ ನಟಿ ಆಶಿತಾ ಚಂದ್ರಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರ ಉಳಿದ ನಟಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು.
View this post on Instagram
ಇದನ್ನು ಓದಿ: ನಟ ರಿಷಬ್ ಶೆಟ್ಟಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಫೋಟೋಸ್ ಶೇರ್ ಮಾಡಿ ‘ಶಿವ’ ಹೇಳಿದ್ದೇನು..?
2021ರಲ್ಲಿ ಆಶಿತಾ ಉದ್ಯಮಿ ರೋಹನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮೊದಲ ಮಗುವಿನ ಆಗಮನದಲ್ಲಿದ್ದಾರೆ. ನಟಿ ಆಶಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೀಮಂತದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಲೈಟ್ ಗ್ರೀನ್ ಸೀರೆಗೆ ಬ್ಲೂ ಬಾರ್ಡರ್ ಇರುವ ಸೀರೆಯಲ್ಲಿ ನಟಿ ಆಶಿತಾ ಮಿರ ಮಿರ ಮಿಂಚಿದ್ದಾರೆ.
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 5ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಕಲರ್ಸ್ ಕನ್ನಡ ಜನಪ್ರಿಯ ಸೀರಿಯಲ್ ರಾಧಾ ರಮಣದಲ್ಲಿ ಆಶಿತಾ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ