newsfirstkannada.com

ಏಷ್ಯನ್​ ಗೇಮ್ಸ್​ಗೆ ಮಹಿಳಾ ತಂಡದಲ್ಲಿ ಯಾಱರಿಗೆ ಸ್ಥಾನ.. ಕ್ಯಾಪ್ಟನ್​ ಮಾತ್ರ ಇವರೇ.. ಸ್ಮೃತಿ ಮಂದಾನಗೆ ಸಿಕ್ಕಿದ್ಯಾ ಚಾನ್ಸ್​..?

Share :

15-07-2023

  15 ಆಟಗಾರ್ತಿಯರುಳ್ಳ ಬಲಿಷ್ಟ ತಂಡ ಪ್ರಕಟಿಸಿದ BCCI

  ಮಹಿಳಾ ತಂಡದಲ್ಲಿ ಯಾಱರು ಸ್ಥಾನ ಪಡೆದಿದ್ದಾರೆ ಗೊತ್ತಾ?

  ಟೀಮ್​ ಇಂಡಿಯಾದಲ್ಲಿ ಸ್ಮೃತಿ ಮಂದಾನ ಕಥೆ ಏನು..?

ಚೀನಾದ ಹ್ಯಾಂಗ್​ಜೂನಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ಗಾಗಿ ಬಿಸಿಸಿಐ ಭಾರತ ತಂಡದ 15 ಪುರುಷರ ಆಟಗಾರರ ಹೆಸರನ್ನು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಇದೇ ಏಷ್ಯನ್​ ಗೇಮ್ಸ್​ಗೆ 15 ಆಟಗಾರತಿಯರುಳ್ಳ ಮಹಿಳಾ ತಂಡವನ್ನು ಕೂಡ ಪ್ರಕಟಿಸಿದೆ. ಎಂದಿನಂತೆ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್ ಸಾರಥ್ಯದಲ್ಲಿ ತಂಡ ಮುನ್ನಡೆಯಲಿದೆ. ​

2023ರ ಏಷ್ಯನ್​ ಗೇಮ್ಸ್​ಗೆ 15 ಆಟಗಾರ್ತಿಯರ ಬಲಿಷ್ಠ ತಂಡವನ್ನ ಬಿಸಿಸಿಐ ಪ್ರಕಟ ಮಾಡಿದೆ. ಹರ್ಮನ್​ಪ್ರೀತ್​ ಕೌರ್​ ಕ್ಯಾಪ್ಟನ್​ ಆದ್ರೆ, ಸ್ಮೃತಿ ಮಂದಾನ ಉಪನಾಯಕಿ ಆಗಲಿದ್ದಾರೆ. 5 ಮಂದಿ ಸ್ಟ್ಯಾಂಡ್​ ಬೈ ಆಟಗಾರ್ತಿಯರನ್ನೂ ಹೆಸರನ್ನು ಅಂತಿಮಗೊಳಿಸಲಾಗಿದೆ. ಟೂರ್ನಿಯಲ್ಲಿ ಸೆಪ್ಟೆಂಬರ್​ 19ರಿಂದ 28ರವರೆಗೆ ಮಹಿಳಾ ಕ್ರಿಕೆಟ್​ ತಂಡದ ಪಂದ್ಯಗಳು ನಡೆಯಲಿವೆ.

2023ರ ಏಷ್ಯನ್​ ಗೇಮ್ಸ್​ಗೆ ಭಾರತದ ಮಹಿಳಾ ತಂಡ:

ಹರ್ಮನ್​ಪ್ರೀತ್​ ಕೌರ್​ (ಕ್ಯಾಪ್ಟನ್), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಶ್ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟೈಟಾಸ್ ಸಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅನುಷಾ ಬಾರೆಡ್ಡಿ.

ಇನ್ನು ಪುರುಷರ 15 ಆಟಗಾರರ ತಂಡವನ್ನ ಆಯ್ಕೆ ಮಾಡಿರುವ ಬಿಸಿಸಿಐ ಯುವ ಕ್ರಿಕೆಟಿಗ ಋತುರಾಜ್​ ಗಾಯಕ್ವಾಡ್​ಗೆ ನಾಯಕತ್ವದ ಹೊಣೆ ನೀಡಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ರೋಹಿತ್​ ಪಡೆಗೆ ಏಷ್ಯನ್​ ಗೇಮ್ಸ್​ಗೆ ಆಯ್ಕೆ ಮಾಡಿಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯನ್​ ಗೇಮ್ಸ್​ಗೆ ಮಹಿಳಾ ತಂಡದಲ್ಲಿ ಯಾಱರಿಗೆ ಸ್ಥಾನ.. ಕ್ಯಾಪ್ಟನ್​ ಮಾತ್ರ ಇವರೇ.. ಸ್ಮೃತಿ ಮಂದಾನಗೆ ಸಿಕ್ಕಿದ್ಯಾ ಚಾನ್ಸ್​..?

https://newsfirstlive.com/wp-content/uploads/2023/07/SMRITI_MANDAN_HARMAN_PREET_KOUR.jpg

Load More