Advertisment

ಸ್ಪೋರ್ಟ್ಸ್​ ಅಭ್ಯರ್ಥಿಗಳಿಗೆ ಗುಡ್​ ​ನ್ಯೂಸ್.. ಕ್ರೀಡಾ ಕೋಟಾದಡಿ ಸರ್ಕಾರಿ ಹುದ್ದೆಗಳ ನೇಮಕಾತಿ

author-image
Bheemappa
Updated On
ಸ್ಪೋರ್ಟ್ಸ್​ ಅಭ್ಯರ್ಥಿಗಳಿಗೆ ಗುಡ್​ ​ನ್ಯೂಸ್.. ಕ್ರೀಡಾ ಕೋಟಾದಡಿ ಸರ್ಕಾರಿ ಹುದ್ದೆಗಳ ನೇಮಕಾತಿ
Advertisment
  • ಪುರುಷ, ಮಹಿಳಾ ಸ್ಪರ್ಧಿಗಳು ಇಬ್ಬರೂ ಅಪ್ಲೇ ಮಾಡಬಹುದು
  • ಈ ಹುದ್ದೆಗಳಿಗೆ ಆನ್​​ಲೈನ್ ಮೂಲಕ ಮಾತ್ರ ಅರ್ಜಿಗೆ ಚಾನ್ಸ್​
  • ರೈಫಲ್ಸ್ ವಿಭಾಗದಲ್ಲಿ ಕ್ರೀಡಾ ಸ್ಪರ್ಧಿಗಳಿಗೆ ಸುವರ್ಣಾವಕಾಶ

ಅಸ್ಸಾಂ ರೈಫಲ್ಸ್ ಕ್ರೀಡಾ ಕೋಟಾದಡಿಯಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಇಬ್ಬರಿಗೂ ಅವಕಾಶ ನೀಡಲಾಗಿದೆ. ರೈಫಲ್‌ ವಿಭಾಗದಲ್ಲಿ ಅರ್ಹ ಹಾಗೂ ಇಷ್ಟ ಇದ್ದ ಮಹಿಳಾ ಹಾಗೂ ಪುರುಷರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್​ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Advertisment

ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್

ಈ ಬಗ್ಗೆ ಸಂಬಂಧಪಟ್ಟಂತೆ ಅರ್ಜಿಗಳು ಆರಂಭ ಯಾವಾಗ, ಕೊನೆ ಯಾವಾಗ, ವಿದ್ಯಾರ್ಹತೆ, ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನು ಹಲವು ಮಾಹಿತಿ ಇಲ್ಲಿ ಇದೆ. ಈ ಸುವರ್ಣಾವಕಾಶವನ್ನು ಅಭ್ಯರ್ಥಿಗಳು ಮಿಸ್ ಮಾಡೊಕೊಳ್ಳಬಾರದು. ಆಸಕ್ತರು ಇದನ್ನು ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಕೆಗೆ ಮುಂದಾಗಬೇಕು.

ಹುದ್ದೆಗಳ ಹೆಸರುಗಳೇನು..?
ರೈಫಲ್ ಫುರುಷ, ರೈಫಲ್ ಮಹಿಳಾ (ಜನರಲ್ ಡ್ಯುಟಿ)

ಯಾವ್ಯಾವ ಕ್ರೀಡೆಯ ಸ್ಪರ್ಧಿಗಳಿಗೆ ಅವಕಾಶವಿದೆ?

  • ಅಥ್ಲೆಟಿಕ್- 6 ಹುದ್ದೆಗಳು (3 ಪುರುಷ, 3 ಮಹಿಳಾ)
  • ಫೆನ್ಸಿಂಗ್​- 4 ಹುದ್ದೆಗಳು (2 ಪುರುಷ, 2 ಮಹಿಳಾ)
  • ಫುಟ್​​ಬಾಲ್- 6 ಹುದ್ದೆಗಳು (3 ಪುರುಷ, 3 ಮಹಿಳಾ)
  • ಅರ್ಚರಿ: 6 ಹುದ್ದೆಗಳು (3 ಪುರುಷ, 3 ಮಹಿಳಾ)
  • ಬ್ಯಾಡ್ಮಿಂಟನ್: 4 ಹುದ್ದೆಗಳು (2 ಪುರುಷ, 2 ಮಹಿಳಾ)
  • ಶೂಟಿಂಗ್: 4 ಹುದ್ದೆಗಳು (2 ಪುರುಷ, 2 ಮಹಿಳಾ)
  • ಜುಡೋ: 4 ಹುದ್ದೆಗಳು (2 ಪುರುಷ, 2 ಮಹಿಳಾ)
  • ಕರಾಟೆ: 4 ಹುದ್ದೆಗಳು (2 ಪುರುಷ, 2 ಮಹಿಳಾ)
Advertisment

ಇದನ್ನೂ ಓದಿ:KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!

publive-image

ಒಟ್ಟು ಹುದ್ದೆಗಳು- 38

ಶೈಕ್ಷಣಿಕ ಅರ್ಹತೆ-
10ನೇ ತರಗತಿ ಪೂರ್ಣಗೊಳಿಸಿರಬೇಕು

ವಯೋಮಿತಿ

  • ಜನರಲ್/ ಒಬಿಸಿ ಅಭ್ಯರ್ಥಿಗಳು- 18 ರಿಂದ 28 ವರ್ಷಗಳು
  • ಎಸ್​​ಸಿ/ಎಸ್​​ಟಿ ಅಭ್ಯರ್ಥಿಗಳು- 18 ರಿಂದ 33 ವರ್ಷಗಳು

ಅರ್ಜಿ ಶುಲ್ಕ..?

  • ಜನರಲ್/ ಒಬಿಸಿ ಅಭ್ಯರ್ಥಿಗಳು- 100 ರೂಪಾಯಿ
  • ಎಸ್​​ಸಿ/ಎಸ್​​ಟಿ ಅಭ್ಯರ್ಥಿಗಳು- ಶುಲ್ಕವಿಲ್ಲ
  • ಆನ್​ಲೈನ್ ಮೂಲಕ ಪಾವತಿ ಮಾಡಬೇಕು
Advertisment

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?

  • ದೈಹಿಕ ಪ್ರಮಾಣಿತ ಪರೀಕ್ಷೆ (ಪಿಎಸ್​​ಟಿ)
  • ಫೀಲ್ಡ್​ ಟ್ರೈಯಲ್
  • ವೈದ್ಯಕೀಯ ಪರೀಕ್ಷೆ
  • ದಾಖಲೆ ಪರಿಶೀಲನೆ

ಈ ಹುದ್ದೆಯ ಮುಖ್ಯ ದಿನಾಂಕ-
ಅಕ್ಟೋಬರ್​ 27, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment