ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸೋದು ಕಾಮನ್..!
ಬಹಳ ಅಪಾಯಕಾರಿ ರಾಕೆಟ್ ಹಚ್ಚುವುದು ನಾರ್ಮಲ್
ಆದರೆ, ಮಧ್ಯಪ್ರದೇಶದಲ್ಲೊಂದು ಅಪಾಯಕಾರಿ ಹಬ್ಬ!
ಇಂದೋರ್: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸೋದು ಕಾಮನ್. ಪಟಾಕಿ ಹಚ್ಚುವ ಅದರಲ್ಲೂ ಬಹಳ ಅಪಾಯಕಾರಿ ರಾಕೆಟ್ ಹಚ್ಚೋ ಗನ್ ಪೌಡರ್ ತುಂಬಿರೋ ಹಣ್ಣುಗಳನ್ನ ಒಬ್ಬರ ಮೇಲೋಬ್ಬರು ಎಸೆದು ಆಟ ಆಡೋದು ಉತ್ಸವ ಅಂತೆ..!
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಗೌತಮ್ಪುರದಲ್ಲಿ ನಡೆದ ಹಿಂಗೋಟ್ ಉತ್ಸವ ಇದು. ಕೇಳೋಕೆ ಹೆಸರೆನೋ ಒಂಥರಾ ಇದೆ ಆದ್ರೂ, ಇದಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ.
ದೀಪಾವಳಿ ಸಂದರ್ಭದಲ್ಲಿ ನಡೆಯೋ ಈ ಉತ್ಸವದಲ್ಲಿ, ಗನ್ ಪೌಡರ್ ತುಂಬಿದ ಹಿಂಗೋಟ್ ಹಣ್ಣುಗಳನ್ನು ಜನರು ಪರಸ್ಪರ ಎಸೆದುಕೊಳ್ಳುತ್ತಾರೆ. ಒಂದೆೆ ಹಿಂಗೋಟ್ ಹಣ್ಣು ಎಸೆದುಕೊಳ್ತಿದ್ರೆ, ಮತ್ತೊಂದೆಡೆ ಮನಸೋ ಇಚ್ಚೆ ರಾಕೆಟ್ ಹಾರಿಸಲಾಗಿದೆ. ಈ ವೇಳೆ 35 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ