newsfirstkannada.com

ಸಾರ್ವಜನಿಕರ ಮೇಲೆ ಬ್ಲೇಡ್, ಮಚ್ಚಿನಿಂದ ದಾಳಿ.. ಹಿಡಿಯಲು ಹೋದ ಪೊಲೀಸರ ಮೇಲೂ ಹಲ್ಲೆ!

Share :

11-11-2023

    ತುಮಕೂರು‌ ನಗರದಲ್ಲಿ‌ ಹೆಚ್ಚಿದ ಪುಂಡರ ಹಾವಳಿ

    ಸಾರ್ವಜನಿಕರ ಮೇಲೆ ಬ್ಲೇಡ್, ಮಚ್ಚಿನಿಂದ ದಾಳಿ

    ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ

ತುಮಕೂರು: ಇತ್ತೀಚೆಗೆ ತುಮಕೂರು‌ ನಗರದಲ್ಲಿ‌ ಪುಂಡರ ಹಾವಳಿ ಹೆಚ್ಚಾಗಿದೆ. ಹಾಡಹಗಲೇ ಸಾರ್ವಜನಿಕರ ಮೇಲೆ ಬ್ಲೇಡ್, ಮಚ್ಚಿನಿಂದ ದಾಳಿ ನಡೆಸಲಾಗುತ್ತಿದೆ. ಈಗ ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.

ಹೌದು, ಆರೋಪಿ ಸಾಜಿದ್ ಮತ್ತು ಗ್ಯಾಂಗ್​​ ಯಾವಾಗಲೂ ಸಾರ್ವಜನಿಕರ ಮೇಲೆ ಬ್ಲೇಡ್, ಮಚ್ಚಿನಿಂದ ದಾಳಿ ನಡೆಸುತ್ತಿದ್ದರು. ಗುರುವಾರ ರಾತ್ರಿ ಕೂಡ ಮಹ್ಮದ್ ರಫೀಕ್ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಿದ್ರು. ಆಜಾದ್ ಪಾರ್ಕ್​ನಲ್ಲಿ ವಾಕಿಂಗ್​ ಮಾಡುತ್ತಿದ್ದ ಮಹ್ಮದ್ ರಫೀಕ್ ಮೇಲೆ ಏಕಾಏಕಿ ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿದ್ದರು.

ಇನ್ನು, ಈ ಬಗ್ಗೆ ಕೂಡಲೇ ತಿಲಕ್ ಪಾರ್ಕ್ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ರು. ದೂರಿನ ಆಧಾರದ ಮೇರೆಗೆ ಪೊಲೀಸ್ರು ಆರೋಪಿಗಳನ್ನು ಬಂಧಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಸಾಜಿದ್ ಮತ್ತು ಗ್ಯಾಂಗ್​ ಹಲ್ಲೆ ನಡೆಸಿದೆ. ಇಷ್ಟಾದ್ರೂ ಪ್ರಾಣಕ್ಕೂ ಲೆಕ್ಕಿಸದೆ ಪೊಲೀಸ್ರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರ ಮೇಲೆ ಬ್ಲೇಡ್, ಮಚ್ಚಿನಿಂದ ದಾಳಿ.. ಹಿಡಿಯಲು ಹೋದ ಪೊಲೀಸರ ಮೇಲೂ ಹಲ್ಲೆ!

https://newsfirstlive.com/wp-content/uploads/2023/11/Halle.jpg

Load More