newsfirstkannada.com

ಅಕ್ರಮವಾಗಿ ಅಂಬರ್​ ಗ್ರೀಸ್​ ಮಾರಾಟಕ್ಕೆ ಯತ್ನ.. ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಮೂವರು 

Share :

12-09-2023

    900 ಗ್ರಾಂ ತೂಕದ ತಿಮಿಂಗಿಲದ ವಾಂತಿ ಮಾರಾಟ

    90 ಲಕ್ಷ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ ಪಡೆದ ಪೊಲೀಸರು

    ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಅರೆಸ್ಟ್​ ಮಾಡಿದ ಸಿಸಿಬಿ

ಮಂಗಳೂರು: ಅಕ್ರಮವಾಗಿ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ನಿವಾಸಿ ಸಾಲಿಗ್ರಾಮದ ಜಯಕರ (29), ಶಿವಮೊಗ್ಗ ಸಾಗರ ನಿವಾಸಿ ಆದಿತ್ಯ(25), ಹಾವೇರಿ ಶಿಗ್ಗಾಂ ನಿವಾಸಿ ಲೋಹಿತ್ ಕುಮಾರ್ ಗುರಪ್ಪನವರ್(39) ಎಂಬವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಂಧಿತರಿಂದ 900 ಗ್ರಾಂ ತೂಕದ 90 ಲಕ್ಷ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರಿನ ಪಣಂಬೂರು ಬೀಚ್ ಬಳಿ ಮೂವರು ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆಯೇ, ಅಂಬರ್ ಗ್ರೀಸ್ ಅನ್ನು ತಿಮಿಂಗಿಲ ವಾಂತಿ ಎಂದೇ ಗುರುತಿಸಲಾಗಿದ್ದು, ಕೊಟ್ಯಾಂತರ ರೂಪಾಯಿ‌ ಬೆಲೆ‌ ಬಾಳುವ ವನ್ಯ ಜೀವಿ ಉತ್ಪನ್ನ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮವಾಗಿ ಅಂಬರ್​ ಗ್ರೀಸ್​ ಮಾರಾಟಕ್ಕೆ ಯತ್ನ.. ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಮೂವರು 

https://newsfirstlive.com/wp-content/uploads/2023/09/Ambedr-Grees.jpg

Load More