newsfirstkannada.com

ಅತಿ ವೇಗವಾಗಿ ಬಂದ ಕಾರು ಮತ್ತೊಂದು ಕಾರಿಗೆ ಡಿಕ್ಕಿ; ಡಿವೈಡರ್‌ಗೂ ಗುದ್ದಿದ ಡ್ರೈವರ್‌ಗೆ ಏನಾಯ್ತು?

Share :

Published October 22, 2023 at 4:53pm

Update October 22, 2023 at 4:45pm

    ಸ್ಥಳಕ್ಕಾಗಮಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು

    ಸ್ವಿಫ್ಟ್ ಕಾರು ಹಾಗೂ ಬೊಲೆರೊ ವಾಹನದ ನಡುವೆ ಭೀಕರ ರಸ್ತೆ ಅಪಘಾತ

    ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ಡಿವೈಡರ್​ಗೆ ಡಿಕ್ಕಿಯಾದ ಕಾರು 

ಬೆಂಗಳೂರು: ಅತಿ ವೇಗವಾಗಿ ಬಂದ ಸ್ವಿಫ್ಟ್​ ಕಾರು ಬೊಲೆರೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವನಿಗೆ ಗಂಭೀರವಾಗಿ ಗಾಯವಾಗಿದೆ. ಭಾರೀ ಸ್ಪೀಡ್​ನಲ್ಲಿದ್ದರಿಂದ ಸ್ವಿಫ್ಟ್ ಕಾರು ನುಜ್ಜುಗುಜ್ಜಾಗಿದ್ದು ಡಿವೈಡರ್​ ಮುರಿದು ಬಿದ್ದಿದೆ. ಈ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ಅತ್ತಿಬೆಲೆ ಸಮೀಪ ನಡೆದಿದೆ.

ಕಾರುಗಳ ಅಪಘಾತ

ಅತ್ತಿಬೆಲೆ ಬಳಿಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಸ್ವಿಫ್ಟ್ ಕಾರು, ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್​ಗೆ ಗುದ್ದಿದೆ. ಪರಿಣಾಮ ಸ್ವಿಫ್ಟ್​ ಕಾರಿನಲ್ಲಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿಯ ರಭಸದಿಂದ ಕಾರು ನಜ್ಜುಗುಜ್ಜಾಗಿದ್ದು ಡಿವೈಡರ್ ಮುರಿದು ಹೋಗಿದೆ.

ಅಪಘಾತದಿಂದ ಕೆಲ ಕಾಲ ಹೊಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಫುಲ್​ ಟ್ರಾಫಿಕ್ ಜಾಮ್‌ ಆಗಿತ್ತು. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿ ವೇಗವಾಗಿ ಬಂದ ಕಾರು ಮತ್ತೊಂದು ಕಾರಿಗೆ ಡಿಕ್ಕಿ; ಡಿವೈಡರ್‌ಗೂ ಗುದ್ದಿದ ಡ್ರೈವರ್‌ಗೆ ಏನಾಯ್ತು?

https://newsfirstlive.com/wp-content/uploads/2023/10/BNG_CAR_ACCIDENT-2.jpg

Load More