newsfirstkannada.com

ರೋಹಿತ್​​ ಐಸಿಸಿ ಟ್ರೋಫಿ ಕನಸು ಭಗ್ನ.. ಆಸ್ಟ್ರೇಲಿಯಾ ಈಗ ವಿಶ್ವ ಟೆಸ್ಟ್ ಚಾಂಪಿಯನ್ಸ್!

Share :

11-06-2023

    ಕ್ಯಾಪ್ಟನ್​​ ರೋಹಿತ್​​ ಐಸಿಸಿ ಟ್ರೋಫಿ ಕನಸು ಭಗ್ನ

    ಆಸ್ಟ್ರೇಲಿಯಾ ಈಗ ವಿಶ್ವ ಟೆಸ್ಟ್ ಚಾಂಪಿಯನ್ಸ್..!

    ಫೈನಲ್​​ನಲ್ಲಿ ಕೊಹ್ಲಿ, ರಹಾನೆ ಹೋರಾಟ ವ್ಯರ್ಥ

ಲಂಡನ್​​: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹೀಗಾಗಿ ಹೀನಾಯ ಸೋಲು ಕಂಡ ಕ್ಯಾಪ್ಟನ್​ ರೋಹಿತ್​ ಶರ್ಮಾ ನಾಯಕತ್ವದ ಟೀಂ ಇಂಡಿಯಾ ರನ್ನರ್​ ಅಪ್​ಗೆ ತೃಪ್ತಿಪಟ್ಟುಕೊಂಡಿದೆ.

ಇಂಗ್ಲೆಂಡ್​​ನ ಓವಲ್​ ಇಂಟರ್ ​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೇ ದಿನದ ಹೋರಾಟದಲ್ಲಿ ಟೀಂ ಇಂಡಿಯಾ ಕೇವಲ 234 ರನ್​​ಗೆ ಆಲೌಟ್​ ಆಗಿದೆ. ಟೀಂ ಇಂಡಿಯಾ ವಿರುದ್ಧ ಆಸೀಸ್​​ 209 ರನ್​ಗಳಿಂದ ಗೆದ್ದು ಬೀಗಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 469 ರನ್​ಗೆ ಆಲೌಟ್​ ಆಗಿತ್ತು. ಈ ಬೃಹತ್​ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 296 ರನ್​​ಗೆ ತನ್ನ ಎಲ್ಲಾ ಕಳೆದುಕೊಂಡು ಶರಣಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 173 ರನ್​ಗಳ ಮುನ್ನಡೆ ಕಾಯ್ದುಕೊಂಡಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​​ನಲ್ಲಿ 270/8 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೂಲಕ ಟೀ ಇಂಡಿಯಾಗೆ 444 ರನ್​​ಗಳ ಬಿಗ್​ ಟಾರ್ಗೆಟ್​ ಕೊಟ್ಟಿತ್ತು. ಬೃಹತ್​​ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​​ನಲ್ಲಿ 234ಕ್ಕೆ ಆಲೌಟ್​ ಆಗಿದೆ. ಈ ಮೂಲಕ ಹೀನಾಯ ಸೋಲು ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​​ ಐಸಿಸಿ ಟ್ರೋಫಿ ಕನಸು ಭಗ್ನ.. ಆಸ್ಟ್ರೇಲಿಯಾ ಈಗ ವಿಶ್ವ ಟೆಸ್ಟ್ ಚಾಂಪಿಯನ್ಸ್!

https://newsfirstlive.com/wp-content/uploads/2023/06/ICC-Trophy.jpg

Load More