ಸೌತ್ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು
ವಿಶ್ವಕಪ್ ಫೈನಲ್ಗೆ ಎಂಟ್ರಿ ಕೊಟ್ಟ ಆಸ್ಟ್ರೇಲಿಯಾ ಟೀಮ್
ಮಹಾ ಸಮರದಲ್ಲಿ ಭಾರತ, ಆಸ್ಟ್ರೇಲಿಯಾ ಜಿದ್ದಾಜಿದ್ದಿ!
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ.
ಸೌತ್ ಆಫ್ರಿಕಾ ನೀಡಿದ 213 ರನ್ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಇನ್ನೂ 2 ಓವರ್ ಬಾಕಿ ಇರುವಂತೆಯೇ 215 ರನ್ ಗಳಿಸಿ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾದ ಪರ ಟ್ರೆವೀಸ್ ಹೆಡ್ ಕೇವಲ 48 ಬಾಲ್ನಲ್ಲಿ 2 ಸಿಕ್ಸರ್, 9 ಫೋರ್ ಸಮೇತ 62 ರನ್ ಸಿಡಿಸಿದರು. ಕೇವಲ 18 ಬಾಲ್ನಲ್ಲಿ ಡೇವಿಡ್ ವಾರ್ನರ್ 4 ಸಿಕ್ಸರ್, 1 ಫೋರ್ ಸಮೇತ 29 ರನ್ ಚಚ್ಚಿದ್ರು. ಸ್ಟೀವ್ ಸ್ಮಿತ್ 30, ಜೋಶ್ ಇಂಗ್ಲೀಷ್ 28, ಮಿಚೆಲ್ ಸ್ಟಾರ್ಕ್ 16, ಪ್ಯಾಟ್ ಕಮಿನ್ಸ್ 14 ರನ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಗೆಲ್ಲಿಸಿದರು.
ಸದ್ಯ ಆಸ್ಟ್ರೇಲಿಯಾ ತಂಡವೂ ವಿಶ್ವಕಪ್ ಫೈನಲ್ಸ್ಗೆ ಎಂಟ್ರಿ ನೀಡಿದ್ದು, ಅಹಮದಾಬಾದ್ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯೋ ಮಹಾ ಸಮರದಲ್ಲಿ ಟೀಂ ಇಂಡಿಯಾದ ವಿರುದ್ಧ ಸೆಣಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ