Wednesday, December 11, 2019
Ganesh K

Ganesh K

ಪೌರತ್ವ ತಿದ್ದುಪಡಿ ಮಸೂದೆ ಸೆಲೆಕ್ಟೆಡ್​ ಕಮಿಟಿಗೆ ಇಲ್ಲ..!

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನ ಸೆಲೆಕ್ಟೆಡ್​ ಕಮೀಟಿಗೆ ಒಪ್ಪಿಸಲು ವಿರೋಧ ವ್ಯಕ್ತವಾಗಿದೆ. ಮಸೂದೆಯನ್ನ ವಿಪಕ್ಷಗಳು ಸೆಲೆಕ್ಟೆಡ್ ಕಮೀಟಿಗೆ ಮತ್ತೊಮ್ಮೆ ನೀಡಬೇಕು ಅಂತಾ ಪ್ರಸ್ತಾಪವಾಗಿದ್ದರಿಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಸ್ತಾವನೆಯನ್ನ...

ಪೌರತ್ವ ಮಸೂದೆ ದೇಶದ ಜಾತ್ಯಾತೀತ ನೀತಿಯನ್ನ ದುರ್ಬಲಗೊಳಿಸುತ್ತದೆ: ಕುಪೇಂದ್ರ ರೆಡ್ಡಿ

ನವದೆಹಲಿ: ತೀವ್ರ ವಿರೋಧಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆ ( Citizenship Amendment Bill) ರಾಜ್ಯಸಭೆಯಲ್ಲಿ ಇಂದು ಮಂಡನೆಯಾಗಿದ್ದು, ಜೆಡಿಎಸ್​ ಈ ಬಿಲ್​​ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ....

ಟ್ವಿಟರ್‌ನಲ್ಲಿ ಚುಲ್‌ಬುಲ್‌ಪಾಂಡೆ-ಬಿಲ್ಲಿಸಿಂಗ್ ಜುಗಲ್‌ಬಂದಿ..!

ಕಿಚ್ಚ ಸುದೀಪ್ ಹಾಗೂ ಬಾಲಿವುಡ್‌ ಹೀರೋ ಸಲ್ಮಾನ್‌ಖಾನ್ ಜುಗಲ್‌ಬಂದಿಯ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ ದಬಾಂಗ್-3. ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿ ಟ್ವಿಟರ್‌ನಲ್ಲೇ ಕಿಚ್ಚ ಹಾಗೂ ಸಲ್ಲು ಜುಗಲ್‌ಬಂದಿ ಶುರುವಾಗಿದೆ....

2019 ರಲ್ಲಿ ದೇಶದ 21,400 ವೆಬ್​ಸೈಟ್​ಗಳು ಹ್ಯಾಕ್..!

ನವದೆಹಲಿ: 2019 ಜನವರಿ 1 ರಿಂದ ಅಕ್ಟೋಬರ್ ಅಂತ್ಯದವರೆಗೆ ದೇಶದಲ್ಲಿ ಒಟ್ಟು 21,400 ವೆಬ್​ಸೈಟ್​ಗಳು ಹ್ಯಾಕ್ ಆಗಿವೆ ಅಂತಾ ಕೇಂದ್ರ ಸರ್ಕಾರ ತಿಳಿಸಿದೆ. ಕಂಪ್ಯೂಟರ್ ರೆಸ್ಪಾನ್ಸ್​​ ಟೀಂ...

2002ರ ಗುಜರಾತ್​ ಗಲಭೆ, ಪ್ರಧಾನಿ ಮೋದಿಗೆ ಕ್ಲೀನ್​ ಚಿಟ್..!

ಅಹ್ಮದಾಬಾದ್: 2002ರ ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನಾನಾವತಿ ಆಯೋಗ ಕ್ಲೀನ್ ಚಿಟ್​ ನೀಡಿದೆ. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗೋದ್ರಾ ಹತ್ಯಾಕಾಂಡ ನಡೆದು...

ಪೌರತ್ವ ತಿದ್ದುಪಡಿಗೆ ಕೇಂದ್ರ ಕೈ ಹಾಕಿದ್ದು Stupid ಪ್ರಯತ್ನ: ಕಮಲ್ ಹಾಸನ್

ಚೆನ್ನೈ: ದೇಶವನ್ನ ಒಂದು ಪಂಥವನ್ನಾಗಿ ಮಾಡಲು ಹೊರಟಿರೋದು ಮೂರ್ಖತನದ ಪರಮಾವಧಿ ಅಂತಾ ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ....

ಕಾಲಿಗೆ ಬಿದ್ದರೂ ಸಮಸ್ಯೆಗೆ ಸ್ಪಂದಿಸದ ಅನಿತಾ ಕುಮಾರಸ್ವಾಮಿ, ಉದ್ರಿಕ್ತರಿಂದ ಶಾಸಕಿಗೆ ಘೇರಾವ್..!

ರಾಮನಗರ: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿಗೆ ರಾಮನಗರದ ಜನತೆ ಘೇರಾವ್ ಹಾಕಿದ ಪ್ರಸಂಗ ನಡೆದಿದೆ. ಶಾಸಕಿ ಅನಿತಾ ಕುಮಾರಸ್ವಾಮಿ ಇಂದು...

ಕೋಳಿ ತಿಂದ ಕುರಿ ಸಿಕ್ಕಾಪಟ್ಟೆ ಖುಷ್‌..!

ಕುರಿ ಪ್ರತಾಪ್‌ಗೆ ನಾನ್‌ವೆಜ್‌ ಅಂದ್ರೆ ಪಂಚಪ್ರಾಣ. ಬಿಗ್‌ಬಾಸ್ ಮನೆಗೆ ಬಂದಿದ್ದೇ ಬಂದಿದ್ದು ಅವ್ರಿಗೆ ನಾನ್‌ವೆಜ್‌ ಬಯಸಿದರೂ ಸಿಕ್ತಿಲ್ಲ. ನೈಟ್‌ ಡಿನ್ನರ್‌ ಸಮಯದಲ್ಲಿ ಕಬಾಬ್‌ ತಿಂದು ಸಿಕ್ಕಾಪಟ್ಟೆ ಖುಷ್...

‘ನೀವೆಲ್ಲಾ ಮುಂದೆ ಸಚಿವರಾಗೋರು, ನೆರೆ ಸಂತ್ರಸ್ತರನ್ನು ಮರೆಯಬೇಡಿ’ ನೂತನ ಶಾಸಕರಿಗೆ CM ಕಿವಿಮಾತು

ಬೆಂಗಳೂರು: ಇವತ್ತು ನೂತನ ಶಾಸಕರು ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನ ಭೇಟಿಯಾದರು. ಈ ವೇಳೆ ಬಿಎಸ್​ವೈ, ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿ ಶಾಸಕರಿಗೆ ಒಂದಿಷ್ಟು ಕಿವಿಮಾತು...

ಭಾರತದ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ: ಅಮಿತ್ ಶಾ

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದು, ಬಿಸಿ ಬಿಸಿ ಚರ್ಚೆಯಾಗ್ತಿದೆ. ಈ ಮಸೂದೆ ಬಗ್ಗೆ ಕೆಲವರು ತಪ್ಪು ಮಾಹಿತಿಗಳನ್ನ ರವಾನೆ...

Page 1 of 138 1 2 138

Don't Miss It

Recommended

error: