NewsFirst Kannada

NewsFirst Kannada

ಹಿರಿಯ ನಾಯಕರ ಸಮ್ಮತಿ ಇಲ್ಲದಿದ್ರೂ 2ನೇ ಪಟ್ಟಿ ಹಿಡಿದು ದಿಲ್ಲಿಗೆ ಹೊರಟ್ರು ದಿನೇಶ್..!

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಹಳೆ ಮೊಳಗುತ್ತಿದೆ. ಚುನಾವಣೆಯ ರಣತಂತ್ರ ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಹೈಕಮಾಂಡ್ ಬುಲಾವ್ ನೀಡಿದೆ. ಹೀಗಾಗಿ ಗುಂಡೂರಾವ್...

ಕಾಂಗ್ರೆಸ್​ ನಾಯಕರು ನಾಲಿಗೆ ಬಿಗಿ ಹಿಡಿದು ಮಾತನಾಡಿದ್ರೆ ಸರಿ: ಯತ್ನಾಳ್ ವಾರ್ನಿಂಗ್

ಕೊಪ್ಪಳ: ‘ಕಾಂಗ್ರೆಸ್​ ನಾಯಕರು ನಾಲಿಗೆ ಬಿಗಿ ಹಿಡಿದು ಮಾತನಾಡಿದ್ರೆ ಸರಿ’ ಅಂತಾ ಗಂಗಾವತಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ. ‘ಅಮಿತ್ ಶಾ ಅವರದ್ದು...

ಕಷ್ಟದ ದಿನಗಳನ್ನ ನೆನೆದು ಭಾವುಕರಾದ ಮಾಜಿ ಪ್ರಧಾನಿ

ಹಾಸನ: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ತಮ್ಮ ರಾಜಕೀಯ ಜೀವನದ ಕಷ್ಟದ ದಿನಗಳನ್ನ ನೆನೆದು ಭಾವುಕರಾದರು. ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು,...

‘ನಾನು ಬಜೆಟ್​ ಮಂಡನೆ​ಗಾಗಿ ತಲೆ ಕೆಡಿಸಿಕೊಂಡು ಕೂತಿದ್ರೆ, ನಾರಾಯಣಗೌಡ ಬಾಂಬೆ ಹೋಟೆಲ್​ನಲ್ಲಿ ಮಲಗಿದ್ದ..!’

ಮಂಡ್ಯ: ಚಮಚಗಿರಿ ಮಾಡಿಕೊಂಡು ನಾರಾಯಣಗೌಡ ನನ್ನ ಬಳಿ ಎರಡನೇ ಬಾರಿಗೆ ಟಿಕೆಟ್ ಪಡೆದು ಹೋದ. ಅವನಿಗೆ ಮನುಷ್ಯತ್ವ ಇದೆಯಾ? ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಏಕವಚನದಲ್ಲಿಯೇ ಪ್ರಶ್ನೆ...

‘ರಫೇಲ್ ಡೀಲ್.. ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು’

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ರಫೇಲ್ ಡೀಲ್​ ಆರೋಪಿಸಿದ್ದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್​ ನಾಯಕರು ದೇಶದ ಜನರ ಬಳಿ ಕ್ಷಮೆ ಕೇಳಬೇಕು ಅಂತಾ ಬಿಜೆಪಿ ರಾಷ್ಟ್ರೀಯ...

‘ಅನರ್ಹರು ಚುನಾವಣೆಗೆ ನಿಲ್ಲೋದಕ್ಕೂ ಅನರ್ಹರೇ..’

ಬೆಂಗಳೂರು: ಅನರ್ಹರು ಚುನಾವಣೆಗೆ ನಿಲ್ಲೋದಕ್ಕೂ ಅನರ್ಹರೇ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ರಾಜು ಕಾಗೆ ಅವರನ್ನ ಕಾಂಗ್ರೆಸ್​ ಸೇರಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಮಂತ್ ಪಾಟೀಲ್...

ರಾಜು ಕಾಗೆ ‘ಕೈ’ವಶ.. ಪಕ್ಷಕ್ಕಾಗಿ ಪ್ರಾಮಾಣಿಕ ಕೆಲಸ ಮಾಡುವ ಶಪಥ..!

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕ ರಾಜು ಭರಮಗೌಡ ಕಾಗೆ ಇಂದು ಕಾಂಗ್ರೆಸ್​​ಗೆ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ...

ಯಶಸ್ವಿನಿ ಕಾರ್ಯಕ್ರಮವನ್ನ ಮತ್ತೆ ಕಾರ್ಯರೂಪಕ್ಕೆ ತರ್ತೇವೆ: ಜೆಸಿ ಮಾಧುಸ್ವಾಮಿ

ತುಮಕೂರು: ನಗರದ ಸಹಕಾರ ಸಪ್ತಾಹದಲ್ಲಿ ಸಚಿವ ಮಾಧುಸ್ವಾಮಿ ಭಾಗವಹಿಸಿ ಮಾತನಾಡಿದ್ರು. ಹಾಲಿಗೆ ಮೊಟ್ಟ ಮೊದಲು ಗೌರವಧನ ಕೊಟ್ಟಿದ್ದೇ ಸಿಎಂ ಯಡಿಯೂರಪ್ಪ. ರೈತರಿಗೆ ಈಗ 5 ರೂಪಾಯಿವರೆಗೂ ಸಹಾಯಧನ...

ಅನರ್ಹ ಶಾಸಕ ಆರ್​.ಶಂಕರ್​ಗೆ ಬಿಜೆಪಿಯಿಂದ ಟಿಕೆಟ್​ ಇಲ್ಲ..!

ತುಮಕೂರು: ಅನರ್ಹ ಶಾಸಕ ಆರ್​​.ಶಂಕರ್ ಅವರನ್ನ ಎಂಎಲ್​ಸಿ ಮಾಡಿ ಸಚಿವರನ್ನಾಗಿ ಮಾಡಲಾಗುವುದು ಅಂತಾ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಸಹಕಾರಿ ಸಪ್ತಾಹದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳ ಜೊತೆ...

ರೋಷನ್​​ ಬೇಗ್​ಗೆ ಶಾಕ್.. ಶಿವಾಜಿನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ಎಂ.ಶರವಣ ಕಣಕ್ಕೆ..!

ಬೆಂಗಳೂರು: ಉಪಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಮಾಜಿ ಕಾರ್ಪೊರೇಟರ್​ ಎಂ.ಶರವಣ ಅವರನ್ನ ಬಿಜೆಪಿ ಕಣಕ್ಕೆ ಇಳಿಸಿದೆ. ಈ ಮೂಲಕ ಅನರ್ಹ ಶಾಸಕ ರೋಷನ್​ ಬೇಗ್​ಗೆ ತೀವ್ರ ಹಿನ್ನೆಡೆಯಾಗಿದೆ. ಇಂದು...

Page 1982 of 2092 1 1,981 1,982 1,983 2,092

Don't Miss It

Categories

Recommended