NewsFirst Kannada

NewsFirst Kannada

ಸೈಲೆಂಟ್​​ ಸುನೀಲ್ ರಾಜಕೀಯ ಯಾತ್ರೆ ಶುರು- ಮಾಜಿ ರೌಡಿಗೆ ಶುಭ ಕೋರಿದ ಬಿಜೆಪಿ ನಾಯಕರು..

ಬೆಂಗಳೂರು: ನಗರದ ಮಾಜಿ ರೌಡಿ ಸೈಲೆಂಟ್​​ ಸುನೀಲ್​ ಅಧಿಕೃತವಾಗಿ ರಾಜಕೀಯಕ್ಕೆ ಇಂದು ಪ್ರವೇಶ ಮಾಡಿದ್ದಾರೆ. 2023ರ ಎಲೆಕ್ಷನ್​ಗೆ ಚಾಮರಾಜಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸೈಲೆಂಟ್ ಸುನೀಲ್ ಸ್ಪರ್ಧೆ ಮಾಡ್ತಾರೆ...

ಸ್ನೇಹಿತರು ಫೋನ್ ಮಾಡ್ತಿದ್ದಾರೆ ಅಂತ ಮನೆಯಿಂದ ಹೊರ ಹೋದವ ಹೆಣವಾಗಿ ಪತ್ತೆ..

ರಾಯಚೂರು: ಮೂಟೆ ಹೊರುವ ಹಮಾಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದು,  ಮೃತ ದೇಹವನ್ನ ನಡುರಸ್ತೆಯಲ್ಲಿ ಬಿಸಾಕಿ ದುಷ್ಕರ್ಮಿಗಳು ಪರಾರಿಯಾದ ದುರ್ಘಟನೆ ರಾಯಚೂರು ತಾಲೂಕಿನ ಮಲಿಯಬಾದ್ ಬಳಿ...

ಮೊದಲು ಚೆನ್ನಾಗಿಲ್ಲ ಅಂತ ರಿಜೆಕ್ಟ್, ಆಮೇಲೆ ನನ್ನೆ ಮದ್ವೆಯಾಗು ಅಂದ್ಳು-ಯುವತಿ ಟಾರ್ಚರ್​ಗೆ ಯುವಕ ನಾಪತ್ತೆ

ಕಲಬುರಗಿ: ಯುವತಿಯೊಬ್ಬಳ ಕಿರುಕುಳಕ್ಕೆ ಬೇಸತ್ತ ಯುವನೋರ್ವ ಪತ್ರ ಬರೆದಿಟ್ಟು ಮನೆ ತೋರೆದು ಹಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ...

ಗುಂಬಜ್ ವಿವಾದ; ಹೇಳಿದಂತೆ ನಡೆದುಕೊಂಡಿದ್ದೇನೆ ಎಂದ ಸಂಸದ ಪ್ರತಾಪ್​ ಸಿಂಹ..

ಮೈಸೂರು: ಬಸ್​​ ನಿಲ್ದಾಣದ ಮೇಲೆ ನಿರ್ಮಿಸಲಾಗಿದ್ದ ಗುಂಬಜ್​ ಸ್ವಪಕ್ಷದ ಶಾಸಕ ಮತ್ತು ಸಂಸದರ ನಡುವೆ ವೈಮನಸ್ಸು ತಂದಿಟ್ಟಿತ್ತು. ಸದ್ಯ ಬಸ್​ ನಿಲ್ದಾಣದ ಮೇಲಿನ ಗುಂಬಜ್​ಗಳನ್ನ ತೆರವು ಮಾಡಿದ್ದಕ್ಕೆ...

ಬೆಂಗಳೂರು: ಏರಿಯಾದಲ್ಲಿ ಗುರಾಯಿಸ್ತಾನೆ ಅಂತ ಸ್ಕೆಚ್​​ ಹಾಕಿ ಸ್ನೇಹಿತನಿಗೆ ಚಾಕು ಇರಿದ್ರು..

ಬೆಂಗಳೂರು: ಏರಿಯಾದಲ್ಲಿ ಗುರಾಯಿಸಿಕೊಂಡು ಓಡಾಡ್ತಿದ್ದಾನೆ ಅನ್ನೋ ಕಾರಣಕ್ಕೆ ಸ್ನೇಹಿತರೇ ಡೆಡ್ಲಿ ಅಟ್ಯಾಕ್‌ ಮಾಡಿರೋ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಹಿಲ್ ಪಾಷಾ ಚಾಕು ಇರಿತಕ್ಕೆ...

ಗುಂಬಜ್ ವಿವಾದ; ಗೋಪುರ ಮಾದರಿ ತೆರವಿನ ಕುರಿತಂತೆ ಮೈಸೂರಿಗರಿಗೆ ಪತ್ರ ಬರೆದ ರಾಮದಾಸ್​..

ಮೈಸೂರು: ನಗರದ ಊಟಿ ರಸ್ತೆಯಲ್ಲಿರೋ ಬಸ್​ ನಿಲ್ದಾಣದ ಮೇಲಿನ ಗುಂಬಜ್ ವಿವಾದದ ಕುರಿತಂತೆ ಮೈಸೂರು ಜನರಿಗೆ ಪತ್ರ ಬರೆದಿರುವ ​ಶಾಸಕ ರಾಮದಾಸ್, ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ ಎಂದು...

ಮೈಸೂರು; ಗುಂಬಜ್ ವಿವಾದಕ್ಕೆ ಇತಿಶ್ರೀ? ರಾತ್ರೋರಾತ್ರಿ ಎರಡು ಚಿಕ್ಕ ಗೋಪುರಗಳ ತೆರವು..

ಮೈಸೂರು: ಬಸ್​​ ನಿಲ್ದಾಣದ ಮೇಲೆ ನಿರ್ಮಿಸಲಾಗಿದ್ದ ಗುಂಬಜ್​ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿಯ ಶಾಸಕ ಮತ್ತು ಸಂಸದರ ಮಧ್ಯೆ ದೊಡ್ಡ ಗಲಾಟೆಯನ್ನೇ ತಂದಿಟ್ಟಿತ್ತು. ಸದ್ಯ ರಾತ್ರೋರಾತ್ರಿ ಬಸ್​...

ತಾಖತ್ ಅಂದ್ರೆ ಇದೇ.. ರಿಯಲ್ ‘ಬಾಹುಬಲಿ’ಯ ಶಕ್ತಿಗೆ ಬೆರಗಾದ ಈ ಲೋಕ -VIDEO

ಮನುಷ್ಯನಿಗೆ ಭತ್ತದ ಚೀಲ, ರಾಗಿ ಚೀಲದಂತಹ ಭಾರವಾದ ವಸ್ತುಗಳನ್ನ ತಲೆ ಮೇಲೆ ಹೊತ್ತುಕೊಂಡು ಹೋಗುವುದು ಮೊದಲಿಂದ ರೂಢಿ. ಇಲ್ಲವಾದ್ರೆ ಊರಿಗೆ ಹೋಗುವಾಗ ಬ್ಯಾಗ್​ ಅನ್ನ ಕ್ಯಾರಿ ಮಾಡಿರುತ್ತೀವಿ....

ಬರ್ತ್​ಡೇ ಆಚರಿಸುವಾಗ ಚಾಕುವಿನಿಂದ ಇರಿದು ಕೊಂದ ಸ್ನೇಹಿತರು..!

ತಿರುಪತಿ: ದ್ವಿತೀಯ ವರ್ಷದ ಪದವಿ ಓದುತ್ತಿರೋ ವಿದ್ಯಾರ್ಥಿಯೊಬ್ಬ ಹುಟ್ಟುಹಬ್ಬ ಆಚರಣೆ ವೇಳೆ ಸ್ನೇಹಿತರಿಂದ ಚಾಕು ಇರಿತಕ್ಕೆ ಒಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದನು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಆಂಧ್ರಪ್ರದೇಶದ...

ಮೆಸ್ಸಿ ಸೋಲಿಸಿದ ಸೌದಿ ಅರೇಬಿಯಾದ ಎಲ್ಲಾ ಆಟಗಾರರಿಗೆ ರೋಲ್ಸ್​ ರಾಯ್ಸ್​ ಕಾರು ಗಿಫ್ಟ್..!

ಫಿಫಾ ವಿಶ್ವಕಪ್​ ಫುಟ್​ಬಾಲ್​ ಟೂರ್ನಿಯಲ್ಲಿ ಫುಟ್​​ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡಕ್ಕೆ ಶಾಕ್​ ನೀಡಿದ್ದ ಸೌದಿ ಅರೇಬಿಯಾ, ತಂಡದ ಆಟಗಾರರಿಗೆ ಅದ್ಭುತ ಉಡುಗೊರೆ ಸಿಕ್ಕಿದೆ....

Page 2 of 1802 1 2 3 1,802

Don't Miss It

Categories

Recommended