Wednesday, June 29, 2022
NewsFirst Kannada

NewsFirst Kannada

ಸ್ಯಾಮ್ಸನ್​​, ಹೂಡಾ ಅದ್ಭುತ ಬ್ಯಾಟಿಂಗ್​​​: ಐರ್ಲೆಂಡ್​​ಗೆ ಟೀಂ ಇಂಡಿಯಾ 228 ರನ್​​ ಬಿಗ್​ ಟಾರ್ಗೆಟ್​

ಇಂದು ದುಬ್ಲಿನ್​​ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಐರ್ಲೆಂಡ್​​ಗೆ ಟೀಂ ಇಂಡಿಯಾ ಬೃಹತ್​ ಮೊತ್ತದ ಗುರಿ ನೀಡಿದೆ. ಟಾಸ್​​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ...

ಬರೋಬ್ಬರಿ 8 ಫೋರ್​​​.. 6 ಬಿಗ್​ ಸಿಕ್ಸರ್​​​.. 100 ರನ್​ ಚಚ್ಚಿ ದಾಖಲೆ ಬರೆದ ದೀಪಕ್​ ಹೂಡಾ

ಇಂದು ದುಬ್ಲಿನ್​ ಇಂಟರ್​ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಐರ್ಲೆಂಡ್​​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದೀಪಕ್​ ಹೂಡಾ ಶತಕ ಸಿಡಿಸಿದ್ರು. ಇಶಾನ್​ ಕಿಶನ್​ ಔಟ್​ ಆದ ಬಳಿಕ...

ರಣಜಿಯಲ್ಲಿ RCB ಹೀರೋ ರಜತ್​​​ಗೆ 2ನೇ ಸ್ಥಾನ.. ನಂಬರ್​​ 1 ಯಾರು..?

ಪ್ರಸಕ್ತ ಆವೃತ್ತಿಯ ರಣಜಿ ಟೂರ್ನಿ ತೆರೆ ಬಿದ್ದಿದೆ. ರಣಜಿ ಟ್ರೋಫಿಯನ್ನ ಮಧ್ಯ ಪ್ರದೇಶ ತಂಡ ಗೆದ್ರೆ, ತಮ್ಮ ಪರ್ಫಾಮೆನ್ಸ್​​ನಿಂದಲೇ ಹಲ ಆಟಗಾರರು ದಿಗ್ಗಜರ ಮನ ಗೆದ್ದಿದ್ದಾರೆ. ಈ...

ಟಾಸ್​​ ಗೆದ್ದ ಟೀಂ ಇಂಡಿಯಾ ಫಸ್ಟ್​ ಬ್ಯಾಟಿಂಗ್​​.. ಹಾರ್ದಿಕ್​ ಪಾಂಡ್ಯ ನಿರ್ಧಾರ ಎಷ್ಟು ಸರಿ..?

ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿ ಬೆನ್ನಲ್ಲೇ ಐರ್ಲೆಂಡ್​ ವಿರುದ್ಧದ 2 ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಇಂದು ಡಬ್ಲಿನ್‌ ಕ್ರೀಡಾಂಗಣ ನಡೆಯುತ್ತಿರೋ 2ನೇ​...

Morgan Retired: ಕ್ರಿಕೆಟ್​​ ಬದುಕಿಗೆ ವಿದಾಯ ಹೇಳಿದ ಮಾರ್ಗನ್​..!​

ಇಂಗ್ಲೆಂಡ್ ತಂಡಕ್ಕೆ ಏಕದಿನ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್​​ ಅಂತಾರಾಷ್ಟ್ರೀಯ ಕ್ರಿಕೆಟ್​ ವಿದಾಯ ಘೋಷಿಸಿದ್ದಾರೆ. ಆ ಮೂಲಕ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ....

ನೂಪುರ್​ ಶರ್ಮಾಗೆ ಬೆಂಬಲಿಸಿದ್ದಕ್ಕೆ ವ್ಯಕ್ತಿ ಕೊಲೆ ಕೇಸ್​​.. ಹಂತಕರು ಅರೆಸ್ಟ್​​

ಬಿಜೆಪಿ ಮಾಜಿ ವಕ್ತಾರೆ ನುಪೂರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ ಆರೋಪ ಮೇರೆಗೆ ವ್ಯಕ್ತಿಯೋರ್ವನನ್ನು ಕಿರಾತಕರು ಕೊಂದಿದ್ದರು. ಈ ಕೇಸ್​ ಸಂಬಂಧ ಹಂತಕರನ್ನು ಪೊಲೀಸ್ರು ಅರೆಸ್ಟ್​​ ಮಾಡಿದ್ದಾರೆ ಎಂದು...

ನೂಪುರ್​ ಶರ್ಮಾ ಬೆಂಬಲಿಸಿದ್ದಕ್ಕೆ ವ್ಯಕ್ತಿ ಕೊಲೆ: ಶಾಂತಿ, ಸುವ್ಯವಸ್ಥೆ ಕಾಪಾಡಿ ಎಂದ CM ಗೆಹ್ಲೋಟ್

ಬಿಜೆಪಿ ಮಾಜಿ ವಕ್ತಾರೆ ನುಪೂರ್ ಶರ್ಮಾ ಹೇಳಿಕೆ ಬೆಂಬಲಿಸಿ ಫೇಸ್​​ಬುಕ್​​ನಲ್ಲಿ ಸ್ಟೇಟಸ್​​ ಹಾಕಿದ್ದಾರೆ ಎನ್ನಲಾಗಿರುವ ರಾಜಸ್ಥಾನ ಮೂಲದ ಟೈಲರ್​​ ಓರ್ವನನ್ನು ಕಿರಾತಕರು ಭೀಕರವಾಗಿ ಕೊಂದು ಹಾಕಿದ್ದಾರೆ. ಉದಯಪುರದಲ್ಲಿರೋ...

ನುಪೂರ್ ಶರ್ಮಾಗೆ ಬೆಂಬಲ ಆರೋಪ; ರಾಜಸ್ಥಾನದಲ್ಲಿ ಹಾಡಹಗಲೇ ಟೈಲರ್ ಹತ್ಯೆ

ಬಿಜೆಪಿ ಮಾಜಿ ವಕ್ತಾರೆ ನುಪೂರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಕಿರಾತಕರು ಹಾಡಹಗಲೇ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ ವಿಡಿಯೋ ಮಾಡಿದ್ದಾರೆ. ಈಗ ನೂಪುರ್​ ಶರ್ಮಾ...

ಅಪರೂಪದಲ್ಲೇ ಅಪರೂಪ.. ಪ್ರಧಾನಿ ಮೋದಿ ಸ್ವಾಗತಿಸಲು ಸ್ವತಃ ತಾನೇ ಬಂದ UAE ರಾಜ

ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಯುನೈಟೆಡ್ ಅರಬ್ ಎಮಿರೇಟ್ಸ್​​​ಗೆ ತೆರಳಿದ್ದಾರೆ. ದುಬೈಗೆ ಬಂದಿಳಿದಿರೋ ಮೋದಿ ಈಗ ಯುಎಇ ಮಾಜಿ ಅಧ್ಯಕ್ಷ...

‘ರೋಹಿತ್​​ ಬದಲಿಗೆ ಕೊಹ್ಲಿ ಕ್ಯಾಪ್ಟನ್​​ ಆಗಲಿ’- ಹೀಗಂದಿದ್ದು ಯಾರು..?

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬೆನ್ನಲ್ಲೇ ಟೀಂ ಇಂಡಿಯಾ ಸೌತ್​ ಆಫ್ರಿಕಾ ಸೀರೀಸ್​​ ಎದುರಿಸಿತ್ತು. ಇದಾದ ಬೆನ್ನಲ್ಲೀಗ ನಡೆಯುತ್ತಿರೋ ಐರ್ಲೆಂಡ್​ ವಿರುದ್ಧದ ಟಿ20 ಸೀರೀಸ್​​ನಲ್ಲೂ ಟೀಂ ಇಂಡಿಯಾ...

Page 1 of 431 1 2 431

Don't Miss It

Categories

Recommended