NewsFirst Kannada

NewsFirst Kannada

BREAKING: ಬಿಜೆಪಿ ಪದಾಧಿಕಾರಿಯ ಬರ್ಬರ ಹತ್ಯೆ; ಬಾಂಬ್​ ಎಸೆದು ಕೊಲೆಗೈದ ದುಷ್ಕರ್ಮಿಗಳು

ಬಿಜೆಪಿ ಪದಾಧಿಕಾರಿಯ ಮೇಲೆ ಬಾಂಬ್​ ಎಸೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಾಂಡಿಚೇರಿಯಲ್ಲಿ ನಡೆದಿದೆ. ಸೆಂಥಿಲ್​ ಕುಮಾರ್​ ಎಂಬವರ ಮೇಲೆ ದುಷ್ಕರ್ಮಿಗಳು ಬಾಂಬ್​ ಎಸೆದು ಹತ್ಯೆ ಮಾಡಿದ್ದಾರೆ....

ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಮ್​ ಚರಣ್; ಹೊಸ ಸಿನಿಮಾದ ಟೈಟಲ್​ ರಿವೀಲ್​ ಮಾಡಿದ ಮೆಗಾ ಪವರ್​ ಸ್ಟಾರ್​

ಟಾಲಿವುಡ್ ನಟ ರಾಮ್​ ಚರಣ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 38ನೇ ವರ್ಷಕ್ಕೆ ಕಾಲಿಟ್ಟ ನಟ ಅಭಿಮಾನಿಗಳಿಗೆ ಹೊಸ ಸಿನಿಮಾದ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಆರ್​ಆರ್​​ಆರ್​​ ಸಿನಿಮಾದ ಸಕ್ಸಸ್​ ಮತ್ತು...

ಮಲಯಾಳಂನ ಖ್ಯಾತ ಹಾಸ್ಯನಟ, ಮಾಜಿ ಸಂಸದ ಇನ್ನೊಸೆಂಟ್ ನಿಧನ

ಮಲಯಾಳಂನ ಹೆಸರಾಂತ ಹಾಸ್ಯನಟ ಹಾಗೂ ಮಾಜಿ ಸಂಸದ ಇನ್ನೊಸೆಂಟ್(75) ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಅಸುನೀಗಿಸಿದ್ದಾರೆ. ಉಸಿರಾಟದ ತೊಂದರೆ ಕಾಣಿಸಿಕೊಂಡತೆ ಇನ್ನೊಸೆಂಟ್ ಅವರನ್ನು ಕೊಚ್ಚಿಯ...

ಕಾರು, ಬಸ್, ಸ್ಕೂಟರ್​ ನಡುವೆ ಸರಣಿ ಅಪಘಾತ; ದ್ವಿಚಕ್ರ ಸವಾರ ಸಾವು, ಮತ್ತೋರ್ವ ಗಂಭೀರ​

ಉಡುಪಿ: ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಕುಂಭಾಶಿ ಪಾಕಶಾಲಾ ಹೊಟೇಲ್ ಸಮೀಪ ಹೋಂಡಾ ಡಿಯೋ ದ್ವಿಚಕ್ರ ವಾಹನ, ಹ್ಯುಂಡೈ ಗ್ಯಾಂಡ್ ಐ10 ಕಾರು...

RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್​! ಇಲ್ಲಿದೆ ನೋಡಿ

ಐಪಿಎಲ್​ 2023ರ ಪಂದ್ಯಾಟಕ್ಕೆ 4 ದಿನ ಬಾಕಿ ಇದೆ. ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಅದರಲ್ಲೂ ಕನ್ನಡಿಗರಿಗೆ ಕೊಹ್ಲಿ ಪಡೆಯ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಏಪ್ರಿಲ್​ 2ರಂದು...

ಮಹಿಳಾ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್; 4 ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತೀಯ ವನಿತೆಯರು

ಮಹಿಳಾ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ನಾಲ್ಕು ಚಿನ್ನದ ಪದಕಗಳು ಸಂದಿವೆ. ಭಾನುವಾರ ನವದೆಹಲಿಯಲ್ಲಿ ನಡೆದ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ 2023ರ ಫೈನಲ್‌ನಲ್ಲಿ ಭಾರತದ ಬಾಕ್ಸಿಂಗ್...

ಉರ್ಫಿ ಜೊತೆಗೆ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್​.. ಇವ್ರನ್ನ ನೋಡಿ ‘ಡಬಲ್​ ಧಮಾಕ’ ಅನ್ನೋದಾ ಫ್ಯಾನ್ಸ್​!

ಬಾಲಿವುಡ್​ ನಟಿ ಉರ್ಫಿ ಅವತಾರಗಳ ಬಗ್ಗೆ ಹೇಳಬೇಕಾಗಿಲ್ಲ. ಪ್ರತಿ ಬಾರಿ ಕಾಣಿಸಿಕೊಂಡಾಗಲೂ ಒಂದೊಂದು ಅವತಾರದಲ್ಲಿ ಇರುತ್ತಾರೆ. ಅದರಲ್ಲೂ ಅವರ ವೇಷ-ಭೂಷಣವಂತೂ ಬಾಲಿವುಡ್​ನ ಉಳಿದೆಲ್ಲಾ ನಟಿಯರಿಗಿಂತ ಭಿನ್ನವಾಗಿರುತ್ತದೆ. ಆದರೆ...

ದಾಖಲೆ ಇಲ್ಲದ ಹಣ ಸಾಗಣೆ​; 15 ಲಕ್ಷ ರೂಪಾಯಿ ಜಪ್ತಿ

ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಅಕ್ರಮ ಹಣವನ್ನ ಜಪ್ತಿ ಮಾಡಲಾಗಿದೆ. ಅಂಕೋಲಾದಿಂದ ಹುಬ್ಬಳ್ಳಿಗೆ ಬರ್ತಿದ್ದ ಕಾರನ್ನ ತಪಾಸಣೆ ನಡೆಸಿದಾಗ...

ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿ ಉರಿದ ಮನೆ ಮತ್ತು ಬಟ್ಟೆ ಅಂಗಡಿ; ದಂಪತಿ ಸಜೀವ ದಹನ

ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​​​ನಿಂದಾಗಿ ದಂಪತಿ‌ ಸಜೀವ ದಹನಗೊಂಡ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಪತಿ ರಾಗಯ್ಯ (39), ಪತ್ನಿ...

ಸ್ನೇಹಿತನ ಬರ್ತ್​ಡೇಗೆ ಬೆಳ್ಳಿ ಗದೆ ಗಿಫ್ಟ್​ ನೀಡಿದ ಆ್ಯಕ್ಷನ್​ ಪ್ರಿನ್ಸ್​!

ಗೆಳೆಯನ ಬರ್ತಡೇಗೆ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಇಂದಿರಾ ನಗರದ ಗಜಸೇನಾ ಫೌಂಡೇಶನ್ ಮುಖ್ಯಸ್ಥ ಗಜೇಂದ್ರರ 44 ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆ,...

Page 2 of 723 1 2 3 723

Don't Miss It

Categories

Recommended