NewsFirst Kannada

NewsFirst Kannada

ನೌಕಪಡೆಗೆ ಸೇರಿದ ಜಾಗದಲ್ಲಿ ಡ್ರೋನ್​​ ಹಾರಿಸಿದ್ರೆ ಜೈಲು ಗ್ಯಾರಂಟಿ; ಏನಿದು ಹೊಸ ಆದೇಶ?

ಕೊಚ್ಚಿ: ನೌಕಪಡೆಗೆ ಸೇರಿದ ಸ್ವತ್ತುಗಳ 3 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಾಹನಗಳ ಹಾರಾಟವನ್ನು ನಿಷೇಧಿಸಲಾಗಿದೆ. ನೌಕಾ ನೆಲೆ, ನೌಕಾ ಘಟಕ ಮತ್ತು ನೌಕಾದಳಕ್ಕೆ ಸೇರಿದ...

ಮಹಾರಾಷ್ಟ್ರದಲ್ಲಿ ಗುಡುಗು ಸಮೇತ ಭಾರೀ ಮಳೆ; ಆರೆಂಜ್​​ ಅಲರ್ಟ್​ ಘೋಷಣೆ

ಮುಂಬೈ: ಮಹಾರಾಷ್ಟ್ರದಲ್ಲಿಂದು ಗುಡುಗು ಸಮೇತ ಭಾರೀ ಮಳೆಯಾಗಿದೆ. ಇಲ್ಲಿನ ನಾಗ್ಪುರ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಕೆಲವು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿದ ಪರಿಣಾಮ...

ಮಣಿರತ್ನಂ ಮಾಸ್ಟರ್​​ಪೀಸ್​​; ಪ್ರಕಾಶ್ ರೈ, ವಿಜಯ್​ ಸೇತುಪತಿ, ಸೂರ್ಯನ ನೀವು ಹೀಗೆ ನೋಡಿರೋದೇ ಇಲ್ಲ

​ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಮಣಿರತ್ನಂ ನಿರ್ಮಾಣದ 'ನವರಸ' ಎಂಬ ಒಂಬತ್ತು ಕಥೆಗಳ ಗುಚ್ಛದ ತಮಿಳು ಸಿನಿಮಾ ಟೀಸರ್​​ ರಿಲೀಸ್​​ ಆಗಿದೆ....

ಡೆಲ್ಟಾ, ಡೆಲ್ಟಾ+ ಬೆನ್ನಲ್ಲೇ ಕಪ್ಪಾ ವೇರಿಯಂಟ್ ವೈರಸ್​​ ಪತ್ತೆ; ರೋಗಿ ಸಾವು

ನವದೆಹಲಿ: ಕೊರೊನಾ ವೈರಸ್​ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಡೆಲ್ಟಾ ವೇರಿಯಂಟ್ ಆರ್ಭಟ ಜೋರಾಗಿತ್ತು. ಇದರ ಪರಿಣಾಮ ಇಲ್ಲಿ ಮೊದಲ ಎರಡು ಡೆಲ್ಟಾ ವೇರಿಯಂಟ್​​ ಕೇಸ್​ಗಳು ವರದಿಯಾದವು. ಇದೀಗ ಉತ್ತಪ್ರದೇಶದಲ್ಲಿ...

‘ಸುಮಲತಾ ಹಾದಿಯಲ್ಲೇ ನನ್ನ ಹೋರಾಟ’ ಎಂದ ಬಿಜೆಪಿ ಮಿನಿಸ್ಟರ್​​​

ಮಂಡ್ಯ: ಸಂಸದೆ ಸುಮಲತಾ ಅಂಬರೀಶರನ್ನು ಬೆಂಬಲಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಸಾಂಖ್ಯಿಕ ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ...

ಸಾಂದರ್ಭಿಕ ಚಿತ್ರ

SSLC ಪರೀಕ್ಷೆ ಬಗ್ಗೆ ಸಚಿವ ಸುರೇಶ್​​ ಕುಮಾರ್ ಹೀಗೆ ಹೇಳಿದ್ಯಾಕೆ?

ಬೆಂಗಳೂರು: ರಾಜ್ಯದಲ್ಲೀಗ ಕೋವಿಡ್-19 ಎರಡನೇ ಅಲೆ ಕಡಿಮೆಯಾಗಿದೆ. ಹೀಗಾಗಿ ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪಿಯುಸಿ ಮತ್ತು ಎಸ್​​ಎಸ್​ಎಲ್​​​ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಸರ್ಕಾರದ...

ರಾತ್ರೋರಾತ್ರಿ ಸ್ಟಾರ್​​ ಆಯ್ತು ವಿಶ್ವದ ಈ ಅತೀ ಚಿಕ್ಕ ಹಸು!

ಬಾಂಗ್ಲಾದೇಶದಲ್ಲಿ ಹುಟ್ಟಿರುವ ಕುಬ್ಜ ಹಸುವೂ ರಾತ್ರೋರಾತ್ರಿ ಮೀಡಿಯಾ ಸ್ಟಾರ್​​ ಆಗಿಬಿಟ್ಟಿದೆ. ಈ ಕುಬ್ಜ ಹಸುವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಅಪರೂಪದ ಹಸು ನೋಡಿ...

ಟೋಕಿಯೋದಲ್ಲಿ ಒಲಂಪಿಕ್ಸ್​ ಮುಗಿಯೋವರೆಗೂ ವೈರಸ್ ಎಮರ್ಜೆನ್ಸಿ ಘೋಷಣೆ

ಟೋಕಿಯೋದಲ್ಲಿ ಮಾರಕ ಕೊರೊನಾ ಆರ್ಭಟ ಮುಂದುವರೆದಿದೆ. ಈ ವೈರಸ್​ ತಡೆಗೆ ಜಪಾನ್​​ ಪ್ರಧಾನಿ ಯೋಶಿಹೈಡ್ ಸುಗಾ ದಿಢೀರ್​​ ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮುಂದಿನ ಸೋಮವಾರದಿಂದ ತುರ್ತು...

ಅಕ್ರಮ ಮದ್ಯ ಮಾರಾಟ; ಎಮ್ಮೆಗಳಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು

ನವದೆಹಲಿ: ಎಮ್ಮೆಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ಪೊಲೀಸರ ಬಲೆಗೆ ಸಿಕ್ಕಿಬಿದ್ದ ವಿಚಿತ್ರ ಪ್ರಕರಣವೊಂದು ಬಯಲಿಗೆ ಬಂದಿದೆ. ತಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಅಕ್ರಮ ಮದ್ಯ...

ಎರಡು ಬೈಕ್​ಗಳ ನಡುವೆ ಮುಖಾಮುಖಿ; ಇಬ್ಬರು ಸವಾರರು ದುರ್ಮರಣ

ವಿಜಯಪುರ: ಜಿಲ್ಲೆಯಲ್ಲಿ ಎರಡು ಬೈಕ್​​ಗಳು​​ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ನಿಡಗುಂದಿ ಸಮೀಪದ ಬೇನಾಳ ಹತ್ತಿರ ಸಂಭವಿಸಿದ ಈ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಬೈಕ್​​​​...

Page 709 of 711 1 708 709 710 711

Don't Miss It

Categories

Recommended