Thursday, October 24, 2019
Ganesh

Ganesh

ರಾಂಚಿಯಲ್ಲೂ ಕೊಹ್ಲಿ ಪಡೆಯದ್ದೇ ದಿಗ್ವಿಜಯ! ಸೌತ್​ ಆಫ್ರಿಕಾ ವೈಟ್​ ವಾಶ್​!

ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್​ನಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ. ನಿನ್ನೆ ಎಂಟು ವಿಕೆಟ್​ ಕಳೆದುಕೊಂಡಿದ್ದ  ಸೌತ್​ ಆಫ್ರಿಕಾ ಇವತ್ತು ಆಲ್​ಔಟ್​ ಆಗಿದೆ. ಈ ಮೂಲಕ...

ಭಕ್ತರ ಎಲ್ಲಾ ಇಷ್ಟಾರ್ಥಗಳನ್ನ ನೆರೆವೇರಿಸುತ್ತಾನೆ ನಂದಿ ದೇವ..!

ಚಿಕ್ಕಮಗಳೂರು: ದೇಶದ ಯಾವುದೇ ಶಿವನ ದೇವಸ್ಥಾನದಲ್ಲೂ ನಂದಿ ವಿಗ್ರಹ ಇದ್ದೇ ಇರುತ್ತೆ. ದೇವಸ್ಥಾನಕ್ಕೆ ಬರೋ ಭಕ್ತರು ಶಿವನಿಗೆ ಪೂಜೆ ಸಲ್ಲಿಸಿ, ನಂದಿಗೂ ನಮಸ್ಕಾರ ಮಾಡ್ತಾರೆ. ಆದ್ರೆ ಚಿಕ್ಕಮಗಳೂರಿನ...

ಡಿಕೆಎಸ್​ ಭೇಟಿಗೆ ನಾಳೆ ತಿಹಾರ್​ ಜೈಲಿಗೆ ಸೋನಿಯಾ ಗಾಂಧಿ..!

ದೆಹಲಿ: ತಿಹಾರ್​ ಜೈಲಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗ್ತಿಲ್ಲ, ಕುಳಿತುಕೊಳ್ಳುವುದಕ್ಕೆ ಒಂದು ಕುರ್ಚಿಯನ್ನು ಕೂಡ ನೀಡುತ್ತಿಲ್ಲ ಅಂತಾ ಮೊನ್ನೆಯಷ್ಟೆ ರೋಸ್​ ಅವೆನ್ಯೂ ಕೋರ್ಟ್​ನಲ್ಲಿ ಡಿ.ಕೆ.ಶಿವಕುಮಾರ್​ ಅಳಲು ತೋಡಿಕೊಂಡಿದ್ದರು. ಇದರ...

15ನೇ ದಿನಕ್ಕೆ ಕಾಲಿಟ್ಟ ಟಿಎಸ್ಆ​ರ್​ಟಿಸಿ ಸಿಬ್ಬಂದಿ ಪ್ರತಿಭಟನೆ..!

ಹೈದರಾಬಾದ್​: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರು ನಡೆಸುತ್ತಿರೋ ಪ್ರತಿಭಟನೆ ಇವತ್ತಿಗೆ 15 ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ...

ಶಿವಸೇನೆ ಸೇರಿದ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೆರಾ..!

ಮುಂಬೈ: ಮಹಾರಾಷ್ಟ್ರದ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರಭಾವಿಗಳು ಪಕ್ಷಗಳಿಗೆ ಸೇರೋ ಭರಾಟೆ ಜೋರಾಗಿದೆ. ಇದೀಗ ಬಾಲಿವುಡ್​ ನಟ ಸಲ್ಮಾನ್​ ಖಾನ್ ಅವರ​ ಅಂಗರಕ್ಷಕ ಶೆರಾ ಶಿವಸೇನೆಗೆ ಸೇರಿ...

ಆರ್ಥಿಕತೆ ವಿಚಾರದಲ್ಲಿ ಮನಮೋಹನ್​ ಸಿಂಗ್​-ಸೀತಾರಾಮನ್​ ಫೈಟ್..!

ವಾಷಿಂಗ್ಟನ್​: ಕುಂಠಿತವಾಗಿರುವ ಭಾರತದ ಆರ್ಥಿಕ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್​ ಹಾಗೂ ಮಾಜಿ ಪ್ರಧಾನಿ ಮನಮೋಹನ್​ಸಿಂಗ್​ ನಡುವಿನ ಪರಸ್ಪರ ಆರೋಪಗಳ ವಾಗ್ಯುದ್ಧ ಮುಂದುವರೆದಿದೆ. ಎರಡು...

ಸುಪ್ರೀಂನಲ್ಲಿ ಚಿದಂಬರಂಗೆ ಸಿಗುತ್ತಾ ಬೇಲ್​? ತೀರ್ಪು ಕಾಯ್ದಿರಿಸಿದ ಕೋರ್ಟ್..!​

ನವದೆಹಲಿ: ಕಳೆದ 44 ದಿನಗಳಿಂದ ತಿಹಾರ್ ಜೈಲಿ​ನಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ತನಗೆ ಯಾವಾಗ ಬೇಲ್​ ಸಿಗುತ್ತೋ ಏನೋ ಅಂತಾ ಚಾತಕ ಪಕ್ಷಿಯಂತೆ...

43 ದಿನಗಳಲ್ಲಿ 5 ಕೆ.ಜಿ ತೂಕ ಇಳಿಕೆ, ಅನಾರೋಗ್ಯಕ್ಕೆ ತುತ್ತಾದ ಚಿದಂಬರಂ..!

ನವದೆಹಲಿ: ಜಾಮೀನು ಕುರಿತು ದೆಹಲಿ ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರ ತೀರ್ಪನ್ನ ಸುಪ್ರೀಂಕೋರ್ಟ್​ ಕಾಯ್ದಿರಿಸಿದೆ. ಆದ್ರೆ ವಿಚಾರಣೆ...

ಬಿಜೆಪಿಯದ್ದು ಭಾರೀ ದುರಂಹಕಾರದ ಪರಮಾವಧಿ- ಕಾಂಗ್ರೆಸ್

ನವದೆಹಲಿ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಎಡಪಂಥೀಯ ವಿಚಾರಧಾರೆ ಹೊಂದಿದ್ದಾರೆ ಅಂತ ಕೇಂದ್ರ ಸಚಿವ ಪಿಯೂಷ್ ಗೋಯಲ್​​ ನೀಡಿದ ಹೇಳಿಕೆಗೆ ಕಾಂಗ್ರೆಸ್​​ ಕಟು ಶಬ್ಧಗಳಿಂದ ಟೀಕಿಸಿದೆ....

ಅಭಿಜಿತ್​ಗೆ ಅಭಿನಂದನೆ, ಆದ್ರೆ ಅವರ ಆಲೋಚನೆ ಎಡಪಂಥೀಯ..!- ಪಿಯೂಷ್ ಗೊಯಲ್

ಮುಂಬೈ: ಸದ್ಯ ಭಾರತದ ಆರ್ಥಿಕತೆ ಅತ್ಯಂತ ಕೆಟ್ಟದಾಗಿದೆ ಎಂದಿದ್ದ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಅವರ ಯೋಚನೆ ಎಡಪಂಥೀಯವಾಗಿದೆ ಎಂದು ಕೇಂದ್ರ...

Page 1 of 30 1 2 30

Don't Miss It

Recommended

error: