Tuesday, November 19, 2019
Gangadhar

Gangadhar

ಗಂಗೂಲಿ ಭಯದಿಂದ ಕೋಚ್ ರವಿ ಶಾಸ್ತ್ರಿ ಮಹಾಕಾಳೇಶ್ವರನ ಮೊರೆ ಹೋದ್ರಾ..?

  ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಏನೇ ಮಾಡಿದ್ರೂ, ಕ್ರಿಕೆಟ್ ಅಭಿಮಾನಿಗಳು ಕಾಲೆಳೆಯುತ್ತಾರೆ. ಇತ್ತೀಚಿಗಷ್ಟೆ ಕೋಚ್ ಶಾಸ್ತ್ರಿ, ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ, ಉಜ್ಜಯಿನಿಯ...

ವೆಸ್ಟ್ ಇಂಡೀಸ್ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ..?

ಟೀಮ್ ಇಂಡಿಯಾ ಉಪ-ನಾಯಕ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಪ್ರಸಕ್ತ ವರ್ಷ ರೋಹಿತ್, ಒಂದೇ ಒಂದು ಸರಣಿಯಿಂದಲೂ...

ಕೋಚ್ ಆಗ್ತಾರೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್..!

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಇತ್ತೀಚಿಗಷ್ಟೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ರು. ನಿವೃತ್ತಿಯ ನಂತರ ಕೆನಡಾದಲ್ಲಿ ನಡೆದ ಗ್ಲೋಬಲ್ T20 ಲೀಗ್​ನಲ್ಲಿ ಭಾಗವಹಿಸಿದ್ದ ಯುವಿ,...

ಏನಿದು ‘ಕುಂಗ್ ಫೂ ಪಾಂಡ್ಯ’ ಅವತಾರ..?

ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಕ್ರಿಕೆಟ್​ನಿಂದ ದೂರ ಉಳಿದು ವಿಶ್ರಾಂತಿಯಲ್ಲಿರುವ ಪಾಂಡ್ಯ, ಸೋಶಿಯಲ್ ಮೀಡಿಯಾದಲ್ಲಿ ಸಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿಗೆ...

2020 ಐಪಿಎಲ್​ನಲ್ಲಿ ಯುವರಾಜ್ ಸಿಂಗ್ ಆಡೋಲ್ಲ..! ಯಾಕೆ ಗೊತ್ತಾ..?

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆಡುವುದು ಅನುಮಾನವಾಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ,​ ಯುವರಾಜ್ ಸಿಂಗ್​ರನ್ನ ತಂಡದಿಂದ ರಿಲೀಸ್ ಮಾಡಿದೆ....

ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಮಯಾಂಕ್ ಅಗರ್​ವಾಲ್​ಗೆ ಚಾನ್ಸ್​..?

ಟೆಸ್ಟ್ ಕ್ರಿಕೆಟ್​ನಲ್ಲಿ ಸಾಲಿಡ್ ಪರ್ಫಾನೆನ್ಸ್​ ನೀಡಿರುವ ಟೀಮ್ ಇಂಡಿಯಾ ಓಪನರ್ ಮಯಾಂಕ್ ಅಗರ್​ವಾಲ್, ಏಕದಿನ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಡಿಸೆಂಬರ್ ತಿಂಗಳಲ್ಲಿ ತವರಿನಲ್ಲಿ ವೆಸ್ಟ್​ ಇಂಡೀಸ್...

2011ರ ವಿಶ್ವಕಪ್​ನಲ್ಲಿ ನನ್ನ ಶತಕ ತಪ್ಪಿಸಿದ್ದೇ ಧೋನಿ- ಗಂಭೀರ್

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮತ್ತೊಮ್ಮೆ ಮಾತಿನ ದಾಳಿ ನಡೆಸಿದ್ದಾರೆ. ಪದೇ ಪದೇ ಧೋನಿಯನ್ನ ಟಾರ್ಗೆಟ್...

ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ..!

ಐತಿಹಾಸಿಕ ಡೇ ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ, ಈಡನ್ ಗಾರ್ಡನ್ಸ್​ ಕ್ರೀಡಾಂಗಣ ಸಜ್ಜುಗೊಳ್ಳುತ್ತಿದೆ. ಇದೇ ಮೊದಲ ಬಾರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೀಮ್ ಇಂಡಿಯಾ...

ಇಂದೋರ್ ಟೆಸ್ಟ್- ಟೀಮ್ ಇಂಡಿಯಾಕ್ಕೆ ಇನ್ನಿಂಗ್ಸ್​ & 130 ರನ್​ಗಳ ಭರ್ಜರಿ ಗೆಲುವು

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ, ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 150...

ಇಂದೋರ್ ಟೆಸ್ಟ್ DAY 3: 2ನೇ ಸೆಷನ್ ಅಂತ್ಯಕ್ಕೆ ಬಾಂಗ್ಲಾದೇಶ 191/6

ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಇನ್ನಿಂಗ್ಸ್ ಸೋಲುವತ್ತ ಹೆಜ್ಜೆ ಇಡುತ್ತಿದೆ. ಬಾಂಗ್ಲಾ ಟೀಮ್ ಇಶಾಂತ್ ಶರ್ಮಾ, ಉಮೇಶ್ ಯಾದವ್​ರ ಕಾರಾರುವಾಕ್ ದಾಳಿಗೆ ತತ್ತರಿಸಿತು. ಮಾಜಿ ನಾಯಕ ಮುಷ್ಫಿಕರ್...

Page 1 of 27 1 2 27

Don't Miss It

Recommended

error: