NewsFirst Kannada

NewsFirst Kannada

19 ವರ್ಷಗಳಿಂದ ಗುಡಿ ಕಟ್ಟಿ ಕೊರಗಜ್ಜ ದೈವ ಆರಾಧಿಸುತ್ತಿರುವ ಮುಸ್ಲಿಂ ಕುಟುಂಬ

ಮಂಗಳೂರು: ಕೊರಗಜ್ಜ ದೈವದ ಮೇಲೆ ಕರಾವಳಿ ಜನರಿಗೆ ಅಪಾರ ನಂಬಿಕೆ. ತುಳುನಾಡಿನ ಆರಾಧ್ಯ ದೈವ ಹಾಗು ಕಾರಣಿಕ ಶಕ್ತಿ ಎಂದೇ ಕೊರಗಜ್ಜನನ್ನು ಪರಿಗಣಿಸಲಾಗುತ್ತದೆ.  ಹಿಂದೂಗಳು ಆರಾಧಿಸುವ ಕೊರಗಜ್ಜ...

ವಿಜಯೇಂದ್ರ ಕೊಟ್ಟ ದುಡ್ಡು ತಗೊಂಡು ನಮಗೆ ವೋಟು ಹಾಕಿ -ಸಿದ್ದರಾಮಯ್ಯ

ರಾಯಚೂರು: ವಿಜಯೇಂದ್ರ ಕಂತೆ ಕಂತೆ ಹಣ ಇಟ್ಕೊಂಡು ಬಂದು ಇಲ್ಲಿ ಕೂತಿದ್ದಾರೆ. ಅವರು ಆರ್​​.ಟಿ.ಜಿ.ಎಸ್ ಮೂಲಕ ಹಣ‌ ಪಡೀತಾರೆ. ಹೀಗಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಕೊಟ್ಟ ದುಡ್ಡು ...

ಯಾವುದೇ ನೋಟಿಸ್​ ಬಂದಿಲ್ಲ, CD ಪ್ರಕರಣಕ್ಕೂ ನಂಗೂ ಸಂಬಂಧವಿಲ್ಲ-ಡಿ.ಸುಧಾಕರ್

ಚಿತ್ರದುರ್ಗ: ನನಗೆ ಎಸ್ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ಸಿ.ಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಕೇಂದ್ರದಿಂದ ರಾಜ್ಯಕ್ಕೆ 46 ಲಕ್ಷ ಡೋಸ್​ ಕೊರೊನಾ ಲಸಿಕೆ ಬಂದಿದೆ-ಕೆ.ಸುಧಾಕರ್

ಬೆಂಗಳೂರು: ನಿನ್ನೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 46 ಲಕ್ಷದ 2 ಸಾವಿರ ಕೊರೊನಾ ಲಸಿಕೆ ಬಂದಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಕೆ.ಸುಧಾಕರ್​ ಹೇಳಿದ್ದಾರೆ. ಸದಾಶಿವ...

ಅನಿಲ್ ದೇಶ್​ಮುಖ್​ ವಿರುದ್ಧ ತನಿಖೆ ನಡೆಸುವಂತೆ CBIಗೆ ಆದೇಶಿಸಿದ ಮುಂಬೈ ಹೈಕೋರ್ಟ್​

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್​ ವಿರುದ್ಧ ಮುಂಬೈ ಕಮಿಷನರ್​ ಪರಂಬೀರ್ ಸಿಂಗ್ ಅವರು ಮಾಡಿರುವ ಆರೋಪಗಳ ಕುರಿತು 15 ದಿನಗಳ ಪ್ರಾಥಮಿಕ ತನಿಖೆ ನಡೆಸುವಂತೆ...

ಖಾಸಗಿ ಟುಟೋರಿಯಲ್​ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ-ಸುರೇಶ್​ ಕುಮಾರ್​

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಟುಟೋರಿಯಲ್​ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಸಭೆ ಬಳಿಕ ಸುದ್ದಿಗೋಷ್ಟಿ...

ರಮೇಶ್​ ಜಾರಕಿಹೊಳಿ ಅವರಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ-ಡಾ.ರವೀಂದ್ರ

ಬೆಳಗಾವಿ:  ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಶೀತ ಜ್ವರ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಬೇರೆ ರಾಜ್ಯಕ್ಕೆ ಹೋಗಿ ಬಂದಿರುವುದರಿಂದ ಅವರಿಗೆ ಕೊರೊನಾ ಟೆಸ್ಟ್​ ಮಾಡಿಸಲಾಯಿತು. ಸದ್ಯ ಅವರಿಗೆ...

ಮೃತ ಮಗನ ಫೋಟೋ ಜೊತೆ ಯುವರತ್ನ ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಯ ಕುಟುಂಬಸ್ಥರು

ಮೈಸೂರು: ಕೆಲವರು ಸಿನಿಮಾ ನಾಯಕರ ಮೇಲೆ ಅತೀಯಾದ ಅಭಿಮಾನ ಹೊಂದಿರುತ್ತಾರೆ. ಸಿನಿಮಾ ನಾಯರ ಸ್ಟೈಲ್​​, ಮಾತಿ ಶೈಲಿ ಕಾಪಿ ಮಾಡುವುದು, ಅವರ ಫೋಟೋಗಳನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವು...

ಅನಾಥಾಶ್ರಮದ 27 ಮಕ್ಕಳಿಗೆ ಕೊರೊನಾ ಸೋಂಕು

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕು ಅತ್ತಿಗಿರಿಕುಪ್ಪ ಬಳಿಯಿರುವ ಅನಾಥಾಶ್ರಮದ 27 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಬಜೇರಿಯಾ ಟ್ರಸ್ಟ್​ನಿಂದ ನಡೆಸುತ್ತಿರುವ ಈ ಆಶ್ರಮದಲ್ಲಿ 60ಕ್ಕೂ ಹೆಚ್ಚು ಮಕ್ಕಳಿದ್ದು,...

ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ನದಿಯಲ್ಲಿ ಮುಳುಗಿ ಸಾವು

ಕಲಬುರಗಿ: ಮೀನು ಹಿಡಿಯಲು ಹೋದಾಗ ತಂದೆ-ಮಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿ ನಡೆದಿದೆ. ಕಟ್ಟಿ ಸಂಗಾವಿ ಗ್ರಾಮದ ನಿವಾಸಿಗಳಾದ...

Page 1 of 434 1 2 434

Don't Miss It

Categories

Recommended