NewsFirst Kannada

NewsFirst Kannada

ಶಿವಮೊಗ್ಗದಲ್ಲಿ ಲಾರಿಯಲ್ಲಿ ತುಂಬಿದ್ದ ಜಿಲೆಟಿನ್ ಸ್ಫೋಟ, 6 ಮಂದಿ ಸಾವು

ಶಿವಮೊಗ್ಗ: ನಗರದ ಹೊರವಲಯದಲ್ಲಿ ಜಿಲೆಟಿನ್​ ಸ್ಫೋಟಗೊಂಡಿದೆ. ಅಬ್ಬಲಗೆರೆಯಲ್ಲಿ ಈ ಘಟನೆ ನಡೆದಿದೆ. ಬಂಡೆಗಳನ್ನು ಸ್ಫೋಟಿಸಲು ಬಳಸಲಾಗುವ ಜಿಲೆಟಿನ್​ ಸ್ಫೋಟಗೊಂಡಿದ್ದು, ಪರಿಣಾಮ 6 ಜನ ಕಾರ್ಮಿಕರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ....

ಖ್ಯಾತ ಸಂಗೀತ ನಿರ್ದೇಶಕ ರಾಜನ್ ವಿಧಿವಶ

ಬೆಂಗಳೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, 85 ವರ್ಷ ವಯಸ್ಸಿನ ರಾಜನ್ ವಿಧಿವಶರಾಗಿದ್ದಾರೆ. ಸ್ಯಾಂಡಲ್​ವುಡ್​ನ ಟಾಪ್ ಸಂಗೀತ ನಿರ್ದೇಶಕ ಜೋಡಿಯಾಗಿದ್ದ ರಾಜನ್-ನಾಗೇಂದ್ರ ಸೋದರರ ಪೈಕಿ ಹಿರಿಯರಾಗಿದ್ದ ರಾಜನ್,...

ನಾನು ಹಿಂದೆಯೂ ಹೇಳಿದ್ದೆ.. ಮತ್ತೆ ಹೇಳ್ತೀನಿ.. ಕನಿಷ್ಠ ಬೆಂಬಲ ಬೆಲೆ ಇದ್ದೇ ಇರುತ್ತೆ -ಮೋದಿ

ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ಇದೇ ವೇಳೆ ಅವರು, ಎಂಎಸ್​​ಪಿ(ಕನಿಷ್ಠ ಬೆಂಬಲ ಬೆಲೆ)...

ಅನುರಾಗ್ ಕಶ್ಯಪ್ ವಿರುದ್ಧ ಆರೋಪ; ಪಾಯಲ್ ಘೋಷ್​​ಗೆ ಮತ್ತೊಮ್ಮೆ ಕಂಗನಾ ಬೆಂಬಲ

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​​ ಕಶ್ಯಪ್​ ವಿರುದ್ಧ ನಟಿ ಪಾಯಲ್​​ ಘೋಷ್,​​​ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಬೆನ್ನಲ್ಲೇ ನಟಿ ಕಂಗನಾ ರಣಾವತ್​​ ಟ್ವೀಟ್​ ಮಾಡಿ ಅನುರಾಗ್​​​...

ಭಾರತದ ಕೃಷಿ ಇತಿಹಾಸದ ಟರ್ನಿಂಗ್ ಪಾಯಿಂಟ್; ಮಸೂದೆ ಅಂಗೀಕಾರಕ್ಕೆ ಮೋದಿ ಅಭಿನಂದನೆ

ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರವಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ಇದು...

‘ಪ್ರಧಾನಿ ಮೋದಿ ರಾಜಋಷಿ’ ಹಾಡಿ ಹೊಗಳಿದ ಬಿ.ಎಸ್​​ ಯಡಿಯೂರಪ್ಪ

ಬೆಂಗಳೂರು: ಪ್ರಧಾನಮಂತ್ರಿ ಮೋದಿ ದೇವಮಾನವ. ಅವರನ್ನು ನಾನು ರಾಜಋಷಿ ಎಂದು ಕರೆಯುತ್ತೇನೆ ಅಂತ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹಾಡಿಹೊಗಳಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಬಿಎಸ್​ವೈ, ಮೊನ್ನೆ ದೆಹಲಿಗೆ...

‘ನಮ್ಮ ಸರ್ಕಾರ ಸೇರಿದಂತೆ ಹಿಂದಿನ ಯಾವುದೇ ಸರ್ಕಾರ, ಡ್ರಗ್ಸ್​​ ಹತೋಟಿಗೆ ತರುವ ಬಗ್ಗೆ ಗಮನ ಕೊಟ್ಟಿಲ್ಲ’

ಬೆಂಗಳೂರು: ರಾಜ್ಯದಲ್ಲಿ ಮಕ್ಕಳು ಕೂಡ ಡ್ರಗ್ಸ್​ಗೆ ಅಡಿಕ್ಟ್​ ಆಗ್ತಿರುವ ಬಗ್ಗೆ ನ್ಯೂಸ್​ಫಸ್ಟ್​ ವಾಹಿನಿ ನಡೆಸುತ್ತಿರೋ 'ಕೊಲ್ಲಬೇಡಿ ಮಕ್ಕಳನ್ನ' ಅಭಿಯಾನದ ಕುರಿತಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​...

ಮಾದಕ ವ್ಯಸನ ಡರ್ಟಿ ಬ್ಯುಸಿನೆಸ್; ಶಾಲೆಯಿಂದಲೇ ಭಗವದ್ಗೀತೆ ಕಲಿಸಬೇಕು -ಮಾನ್ವಿತಾ

ಬೆಂಗಳೂರು: ಮಾದಕ ವ್ಯಸನ ಡರ್ಟಿ ಬ್ಯುಸಿನೆಸ್​. ಇದಕ್ಕಿಂತ ಕೆಟ್ಟದ್ದು ಇಲ್ಲ.. ಭವಿಷ್ಯ ಅಂದಾಗ ಮೊದಲು ಬರೋದೇ ಮಕ್ಕಳು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳು ಹಾಳಾಗ್ತಿದ್ದಾರೆ...

ಉಡುಪಿಯಲ್ಲಿ ಭಾರೀ ಮಳೆ: ಕ್ರೇನ್ ಬಳಸಿ, ನೆರೆಯಲ್ಲಿ ಸಿಲುಕಿದವರ ರಕ್ಷಣೆ

ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಉಡುಪಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಲ್ಸಂಕ ಬೈಲಕೆರೆಯಲ್ಲಿ ನೆರೆಯಲ್ಲಿ ಸಿಲುಕಿದ್ದವರನ್ನ ರಕ್ಷಣೆ ಮಾಡಲಾಗಿದೆ. ನಗರಸಭೆಯ ಅಧಿಕಾರಿಗಳಿಂದ...

ನ್ಯೂಸ್​​​ಫಸ್ಟ್​​ ಕನ್ನಡ ವಾಹಿನಿ ಕಾರ್ಯಾರಂಭ​​..​ ಈ ಕ್ಷಣದಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’

ಬೆಂಗಳೂರು: ನಾಡಿನ ಜನರ ಬಹು ನಿರೀಕ್ಷಿತ ಕನ್ನಡ ಸುದ್ದಿ ವಾಹಿನಿ ನ್ಯೂಸ್​ಫಸ್ಟ್​ ಕನ್ನಡ ಕಾರ್ಯಾರಂಭವಾಗಿದೆ. ಪ್ರತಿಕ್ಷಣ ನಿಮ್ಮೊಂದಿಗೆ ಎನ್ನುವ ಪ್ರತಿಜ್ಞೆಯೊಂದಿಗೆ ಕನ್ನಡಿಗರ ಸೇವೆಗೆ ಪಾದಾರ್ಪಣೆ ಮಾಡಿದೆ. ಇದು...

Page 1 of 430 1 2 430

Don't Miss It

Categories

Recommended