Thursday, November 26, 2020
NewsFirst Kannada

NewsFirst Kannada

ಕುಗ್ಗಿದ ನಿವಾರ್ ಚಂಡಮಾರುತದ ಅಬ್ಬರ.. ಮರೀನಾ ಬೀಚ್​ನತ್ತ ಸಾರ್ವಜನಿಕರು

ತಮಿಳುನಾಡು: ನಿವಾರ್ ಚಂಡ ಮಾರುತದ ಆರ್ಭಟ ಕುಗ್ಗಿದ್ದು, ತಮಿಳುನಾಡು ಸಹಜಸ್ಥಿತಿಯತ್ತ ಮರಳಲು ಯತ್ನಿಸುತ್ತಿದೆ. ಚೆನ್ನೈನ ಮರೀನಾ ಬೀಚ್​​ ಬಳಿ ಸಾರ್ವಜನಿಕರ ಬರಲು ಮುಂದಾಗುತ್ತಿದ್ದಾರೆ. ಆದರೆ ಬೀಚ್​ನತ್ತ ಬಂದಿದ್ದ ಸ್ಥಳೀಯರನ್ನು ಪೊಲೀಸರು...

ನಾನ್ಯಾಕೆ ಸಚಿವ ಸ್ಥಾನ ತ್ಯಾಗ ಮಾಡಲಿ..? ಶಶಿಕಲಾ ಜೊಲ್ಲೆ ಪ್ರಶ್ನೆ

ತುಮಕೂರು: ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ನಾನೊಬ್ಬಳೆ ಮಹಿಳಾ ಮಂತ್ರಿ ಇರೋದು ಅಂತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರಶ್ನೆ ಮಾಡಿದ್ದಾರೆ....

ಜಾಮೀನು ಕೋರಿ ಅರ್ಜಿ ಸಲ್ಲಿಸಿದ ವಿನಯ್ ಕುಲಕರ್ಣಿ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ವಕೀಲರು ಧಾರವಾಡದ ಮೂರನೇ ಹೆಚ್ಚುವರಿ ಸೆಷನ್​ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್​​ ಸದಸ್ಯ ಯೋಗೇಶ್​ಗೌಡ...

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಹೆದ್ದಾರಿ ತಡೆ; ವಾಟಾಳ್ ನಾಗರಾಜ್ ವಶಕ್ಕೆ

ಆನೇಕಲ್​: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧಿಸಿ ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕನ್ನಡಪರ ಹೋರಾಟಗಾರ...

ಧಾರವಾಡದಲ್ಲಿ ಕಳ್ಳರು ಮತ್ತು ಪೊಲೀಸರ ಮಧ್ಯೆ ಜಂಗ್ಲಿ ಕುಸ್ತಿ..

ಧಾರವಾಡ: ಸರಗಳ್ಳತನ‌ ಮಾಡುವ ನಟೋರಿಯಸ್ ಟೀಂ ಪತ್ತೆ ಕಾರ್ಯಕ್ಕೆ ತೆರಳಿದ್ದ ಪೊಲೀಸರ ಮೇಲೆ ಮೂರು ಜನ ಆರೋಪಿಗಳು ಮತ್ತವರ ಸಹಚರರು ಹಲ್ಲೆ ನಡೆಸಿದ ಘಟನೆ ಧಾರವಾಡದ ಸಿಟಿ...

ಸಿಗಂದೂರು ಗಲಾಟೆ; ಹರತಾಳು ಹಾಲಪ್ಪರಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ ಎಂದ ಬೇಳೂರು

ಶಿವಮೊಗ್ಗ: ಸರ್ಕಾರ ಮನಸ್ಸು ಮಾಡಿದರೆ ಸಿಗಂದೂರು ದೇವಾಲಯದ ಸಮಸ್ಯೆಯನ್ನು 2 ನಿಮಿಷದಲ್ಲಿ ಬಗೆಹರಿಸಬಹುದು ಎಂದು ಜಿಲ್ಲಾ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ...

ಟೀಮ್​ ಇಂಡಿಯಾಗೆ ಬೇಕಂತೆ ಪ್ರತ್ಯೇಕ ನಾಯಕ; ನಾಯಕತ್ವ ವಿಭಜನೆಗೆ ಮಾಜಿ ಆಟಗಾರರ ಆಗ್ರಹ

ಐಪಿಎಲ್​​​​ ಮುಕ್ತಾಯ ಬೆನ್ನಲ್ಲೇ ಮರುಜೀವ ಪಡೆದುಕೊಂಡಿದ್ದ ಕ್ಯಾಪ್ಟನ್ಸಿ ವಿಚಾರ, ದಿನ ಕಳೆದಂತೆ ಕಾವೇರುತ್ತಿದೆ. ಟೀಮ್​ ಇಂಡಿಯಾ ಟಿ20 ಫಾರ್ಮೆಟ್​ಗೆ ಪ್ರತ್ಯೇಕ ನಾಯಕ ಬೇಕೆಂಬ ಚರ್ಚೆಗಳೂ ಮಾಜಿ ಆಟಗಾರರ...

ಬಳ್ಳಾರಿ ಬಂದ್​: ಕುದುರೆ ಸವಾರಿ ಮಾಡಿ ವಿನೂತನ ಪ್ರತಿಭಟನೆ

ಬಳ್ಳಾರಿ: ಜಿಲ್ಲೆಯ ವಿಭಜನೆ ವಿರೋಧಿಸಿ ಇಂದು ಬಂದ್​ ಆಚರಿಸಲಾಗ್ತಿದ್ದು, ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ವಿನೂತನ ರೀತಿಯ ಪ್ರತಿಭಟನೆ ನಡೆಸಿತು. ಬೆಳಗ್ಗೆ ಕತ್ತೆ ಮೆರವಣಿಗೆ ಮಾಡಿ ಆಕ್ರೋಶ...

ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರ ಅಲ್ಲ- ಹೆಚ್.​ ವಿಶ್ವನಾಥ್​ ವಾಗ್ದಾಳಿ

ಕೊಡಗು: ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್​. ವಿಶ್ವನಾಥ್​ ಕಿಡಿ ಕಾರಿದ್ದಾರೆ. ಶಾಲೆಯ ಫೀಸ್​ ಕಟ್ಟಿದಿದ್ರೆ ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​...

ಟೀಂ ಇಂಡಿಯಾಗೆ ಎಡಗೈ ವೇಗಿಗಳ ಕೊರತೆ.. ಎಲ್ಲರ ಕಣ್ಣು ವೇಗಿ ಟಿ.ನಟರಾಜನ್​ರತ್ತ

ಟೀಂ ಇಂಡಿಯಾ ಬೌಲರ್ಸ್​ಗಳನ್ನ ವಿಶ್ವದ ಯಾವುದೇ ತಂಡದ ಬ್ಯಾಟ್ಸ್​ಮನ್​ಗೂ ಅಷ್ಟು ಸುಲಭದಲ್ಲಿ ಟಚ್​​ ಮಾಡೋಕಾಗಲ್ಲ. ಅದರಲ್ಲೂ ಈಗೀಗ ಟೀಂ ಇಂಡಿಯಾ ಬೌಲರ್ಸ್​​ ಅಂದ್ರೆ ವಿಶ್ವದ ಟಾಪ್​​ ಬ್ಯಾಟ್ಸ್​ಮನ್​ಗಳೆಲ್ಲ...

Page 1 of 81 1 2 81

Don't Miss It

Categories

Recommended

error: