Saturday, January 18, 2020
Prakruti Simha

Prakruti Simha

ಮದುವೆಯಾಗಿ 2 ವಾರಗಳ ನಂತರ ಗೊತ್ತಾಯ್ತು ತನ್ನ ಹೆಂಡತಿ ‘ಅವಳಲ್ಲ, ಅವನು’ ಅಂತ..!

ಆ ವ್ಯಕ್ತಿ ತನ್ನ ಕುಟುಂಬಸ್ಥರ ಸಮ್ಮುಖದಲ್ಲಿ ಖುಷಿಯಿಂದ ಮದುವೆಯಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತಸದಲ್ಲಿದ್ದ ಅವರಿಗೆ ಎರಡು ವಾರಗಳ ಬಳಿಕ ಶಾಕ್ ಎದುರಾಗಿತ್ತು. ಅದೇನಂದ್ರೆ ಆ ವ್ಯಕ್ತಿ...

ಏರ್​​ಕ್ರಾಫ್ಟ್​ ಕ್ಯಾರಿಯರ್​ನಿಂದ ಟೇಕಾಫ್ ಆಗಿ ಮತ್ತೊಂದು ಇತಿಹಾಸ ಸೃಷ್ಟಿಸಿದ ತೇಜಸ್​

ಇತ್ತೀಚೆಗಷ್ಟೇ ಏರ್​ಕ್ರಾಫ್ಟ್​ ಕ್ಯಾರಿಯರ್​ ಮೇಲೆ ಅರೆಸ್ಟ್​​ ಲ್ಯಾಂಡಿಂಗ್​​​​ ಮಾಡೋ ಮೂಲಕ ದಾಖಲೆ ಬರೆದಿದ್ದ ಸ್ವದೇಶಿ ನಿರ್ಮಿತ, ನೌಕಾ ಆವೃತ್ತಿಯ ಲಘು ಯುದ್ಧವಿಮಾನ ತೇಜಸ್ Mk1​ ಜನವರಿ 12ರಂದು...

ಅಮೇಜಾನ್​​ ಇವೆಂಟ್​​ನಲ್ಲಿ ಬೇಸರಗೊಂಡಿದ್ದೇಕೆ ಇನ್ಫೋಸಿಸ್​ ನಾರಾಯಣಮೂರ್ತಿ..?

ನವದೆಹಲಿ: ನಿನ್ನೆ ನಡೆದ ಅಮೇಜಾನ್ 'ಸಂಭವ್'​​ ಶೃಂಗಸಭೆಯಲ್ಲಿ, ಇನ್ಫೋಸಿಸ್​​ ಸಂಸ್ಥಾಪಕ ನಾರಾಯಣಮೂರ್ತಿ ಬೇಸರಗೊಂಡರು. ಅದಕ್ಕೆ ಕಾರಣ ಕಾರ್ಯಕ್ರಮವನ್ನ ತಡವಾಗಿ ಆರಂಭಿಸಿದ್ದು. ದೆಹಲಿಯ ಜವಹರ್​ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಿನ್ನೆ...

ತಿಹಾರ್​ ಜೈಲಲ್ಲಿ ₹1,37,000 ವೇತನ ಸಂಪಾದಿಸಿದ ನಿರ್ಭಯಾ ಅಪರಾಧಿಗಳು

ನವದೆಹಲಿ: ನಿರ್ಭಯಾ ಅತ್ಯಾಚಾರ-ಕೊಲೆ ಪ್ರಕರಣದ ಅಪರಾಧಿಗಳನ್ನ ಗಲ್ಲಿಗೇರಿಸಲು ಡೇಟ್​ ಫಿಕ್ಸ್​ ಆಗಿದೆ. ಕೊನೆಯ ಪ್ರಯತ್ನವಾಗಿ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್​ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಕಳೆದ...

ಹಿಂದೂ ವಿರೋಧಿಗಳೇ ಟಾರ್ಗೆಟ್​​; SIT ಮುಂದೆ ಸ್ಫೋಟಕ ಅಂಶ ಬಾಯಿಬಿಟ್ಟ ರಿಷಿಕೇಶ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣದ ಆರೋಪಿ ರಿಷಿಕೇಶ್ ದೇವಾಡಿಕರ್ ಅಲಿಯಾಸ್ ಮುರಳಿ ಶಿವ, ಎಸ್ಐಟಿ ಅಧಿಕಾರಿಗಳ ಮುಂದೆ ಸ್ಫೋಟಕ ಅಂಶಗಳನ್ನ ಬಾಯಿಬಿಟ್ಟಿದ್ದಾನೆ. ಮುರಳಿ, ಗೌರಿ...

ಟಿಡಿಆರ್​ ಪ್ರಕರಣ ಆರೋಪಿಗಳ ವಿರುದ್ಧ ರೆಡಿಯಾಯ್ತು ಚಾರ್ಜ್​ಶೀಟ್​​

ಬೆಂಗಳೂರು: ರಿಯಲ್​ ಎಸ್ಟೇಟ್​ ಮಾಫಿಯಾಗಳ ಜೊತೆ ಕೈಜೋಡಿಸಿ 5.65 ಲಕ್ಷ ಚದರ ಅಡಿಯಷ್ಟು ಟಿಡಿಆರ್‌ಸಿ (ಟ್ರಾನ್ಸ್​ಫರ್ ಆಫ್ ಡೆವಲಪ್ಮೆಂಟ್ಸ್ ರೈಟ್ಸ್ ಸರ್ಟಿಫಿಕೆಟ್) ನೀಡಿ ಸರ್ಕಾರಕ್ಕೆ ವಂಚನೆ ಮಾಡಿದ...

ಕುರಿ ಪ್ರತಾಪ್‌ರಿಂದ ಪ್ರಿಯಾಂಕಾ ಮನೆಯ ನೋವನ್ನ ಮರೆತಿದ್ದಾಳೆ: ತಾಯಿ

ಪ್ರಿಯಾಂಕಾಳ ಬಹುದಿನದ ಆಸೆಯನ್ನ ಬಿಗ್‌ಬಾಸ್ ಈಡೇರಿಸಿದ್ದಾರೆ. ಮಧ್ಯರಾತ್ರಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟು ಶಾಕ್ ಕೊಟ್ಟ ಪ್ರಿಯಾಂಕಾ ತಾಯಿ, ಮಗಳ ಜೊತೆ ಸಮಯ ಕಳೆದು ಧೈರ್ಯ ತುಂಬಿದರು....

ಕೆರೆ ದಾಖಲಾತಿಯೇ ಮಂಗಮಾಯ, ತಂತಿ ಬೇಲಿ ಹಾಕಿ ಮಾರಾಟಕ್ಕೆ ಯತ್ನ..!

ತುಮಕೂರು: ಕೆರೆ ಕಟ್ಟೆಗಳು ಗ್ರಾಮಗಳ ಜೀವನಾಡಿ ಅಂತಾರೆ, ಆದ್ರೆ ಇತ್ತೀಚೆಗೆ ಭೂ ಮಾಫಿಯಾದ ಕಣ್ಣು ಕೆರೆಗಳ ಮೇಲೆ ಬಿದ್ದಿದ್ದು ನುಂಗಣ್ಣರ ಪಾಲಾಗುತ್ತಿವೆ. ಮತ್ತೊಂದೆಡೆ ಅಧಿಕಾರಿಗಳ ಯಡವಟ್ಟಿನಿಂದ ಅದೆಷ್ಟೋ‌...

ರಾಜ್ಯಕ್ಕೆ ಅಮಿತಾ ಶಾ ಬಂದು ಹೋದ ಬಳಿಕ ಸಂಪುಟ ವಿಸ್ತರಣೆ: ಬಿಎಸ್​ವೈ

ಶಿವಮೊಗ್ಗ: ರಾಜ್ಯಕ್ಕೆ ಗೃಹಸಚಿವ ಅಮಿತಾ ಶಾ ಬಂದು ಹೋದ ಬಳಿಕ ಸಂಪುಟ ವಿಸ್ತರಣೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ. ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡಿದ ಅವರು, 18ನೇ...

ಹರಜಾತ್ರೆ: ವಚನಾನಂದ ಶ್ರೀಗಳಿಂದ ಮಠದ ಆವರಣ ಸ್ವಚ್ಛತೆ

ದಾವಣಗೆರೆ: ಪಂಚಮಸಾಲಿ ಗುರುಪೀಠದಲ್ಲಿ ಬೆಳ್ಳಿ ಬೆಡಗು ಹಾಗೂ ಹರಜಾತ್ರೆ ನಡೆಯುತ್ತಿರುವ ಹಿನ್ನೆಲೆ, ವಚನಾನಂದ ಶ್ರೀಗಳು ಇಂದು ಮಠದ ಆವರಣದಲ್ಲಿ ಸ್ವಚ್ಛತೆ ಮಾಡಿದ್ರು. ವಚನಾನಂದ ಶ್ರೀಗಳ ಜೊತೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು,...

Page 1 of 252 1 2 252

Don't Miss It

Recommended

error: