Saturday, March 28, 2020
raja shekhar

raja shekhar

ಮೈಸೂರಲ್ಲಿ ಮತ್ತೆ 5 ಜನರಿಗೆ ಕೊರೊನಾ, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ..!

ಮೈಸೂರು: ಇಂದು ನಂಜನಗೂಡಿನಲ್ಲಿ 5 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಮೈಸೂರು ಜಿಲ್ಲೆಯೊಂದರಲ್ಲೇ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾದಂತಾಗಿದೆ. ಈ ಐವರೂ ಈ ಹಿಂದೆ...

ಬಿಸಿಸಿಐ ಮತ್ತು ಅಂಗಸಂಸ್ಥೆಗಳಿಂದ ಪಿಎಮ್​-ಕೇರ್ ನಿಧಿಗೆ 51 ಕೋಟಿ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಪಿಎಂ- ಕೇರ್ ನಿಧಿಗೆ ಹಣ ನೀಡುವಂತೆ ಪ್ರಧಾನಿ ಮನವಿ ಮಾಡಿದ್ರು, ಇದಕ್ಕೆ ಸ್ಪಂದಿಸಿದ ಹಲವರು ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮದೂ ಒಂದು ಕೈ...

ಮೇಯರ್ ಗೌತಮ್ ಕುಮಾರ್

ಕೊರೊನಾ ಶಂಕಿತರಿಗಾಗಿ 17 ಹೋಟೆಲ್​ಗಳ ಬಳಕೆ- ಬಿಬಿಎಂಪಿ

ಬೆಂಗಳೂರು: ಕೊರೊನಾ ಶಂಕಿತರನ್ನು ದಾಖಲಿಸಲು ಬಿಬಿಎಂಪಿ 17 ಹೋಟೆಲ್​ಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಕೊರೊನಾ ಶಂಕಿತರನ್ನು ಅವರ ಪರೀಕ್ಷಾ ವರದಿ ಬರುವವರೆಗೂ ಹೋಟೆಲ್​ಗಳಲ್ಲಿಯೇ ನಿಗಾ ಇಡಲಾಗುವುದು. ಗರಿಷ್ಟ ಎರಡು...

ದೆಹಲಿ ಬಸ್​ ಟರ್ಮಿನಲ್ ಬಳಿ ಜನಸಾಗರ, ಇದೆಂಥಾ ಅಜಾಗರೂಕತೆ..?

ದೆಹಲಿ: ಒಂದೆಡೆ ಕೊರೊನಾ ಭೀತಿ ಹರಡುವ ಮುನ್ನೆಚ್ಚರಿಕೆಯಿಂದ ದೇಶಕ್ಕೆ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಆದ್ರೆ ದೇಶದ ರಾಜಧಾನಿಯಲ್ಲಿ ಮಾತ್ರ ಕೆಲವು ಜನರಿಗೆ ಕೊರೊನಾ ಅಂದ್ರೆ ಭಯವೇ ಇದ್ದಂತಿಲ್ಲ....

ರಾಜ್ಯದಲ್ಲಿ ಇಂದು ಒಟ್ಟು 12 ಜನರಿಗೆ ಕೊರೊನಾ ಸೋಂಕು ದೃಢ..!

ಬೆಂಗಳೂರು: ರಾಜ್ಯದಲ್ಲಿ ಇಂದು ಮಧ್ಯಾಹ್ನ 12 ಗಂಟೆಯವರೆಗೆ 12 ಜನರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಪ್ರಕಟಣೆ...

ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಕೋಟಿ ನೀಡಲಿದ್ದಾರೆ ನಟ ಅಕ್ಷಯ್ ಕುಮಾರ್..!

ಮುಂಬೈ: ದೇಶದಾದ್ಯಂತ ಆತಂಕ ಹುಟ್ಟಿಸಿರುವ ಕೊರೊನಾ ವೈರಸ್​ಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಪ್ರಧಾನ ಮಂತ್ರಿ ಮೋದಿ.. PM-CARES ನಿಧಿಗೆ ಹಣ ನೀಡುವ ಮೂಲಕ...

ಊರಿಗೆಲ್ಲ ಕೊರೊನಾ ಚಿಂತೆ.. ಈ ಪೊಲೀಸಪ್ಪನಿಗೆ ‘ಲಂಚ’ದ್ದೇ ಚಿಂತೆ..!

ಬೆಂಗಳೂರು: ದೇಶಕ್ಕೆ ದೇಶವೇ ಕೊರೊನಾ ಚಿಂತೆಯಲ್ಲಿದೆ, ಕೆಲವು ಪೊಲೀಸರು ಬಿಸಿಲು, ಮಳೆ ಎನ್ನದೇ ರಸ್ತೆಯಲ್ಲಿ ನಿಂತು ಜನರನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳಲು ಶ್ರಮ ವಹಿಸುತ್ತಿದ್ದರೆ, ಇಲ್ಲೊಬ್ಬ ಪೊಲೀಸಪ್ಪ...

ಕೊರೊನಾ ವಿರುದ್ಧ ಹೋರಾಡಲು 500 ಕೋಟಿ ನೀಡಲಿದ್ದಾರೆ ರತನ್ ಟಾಟಾ..!

ಮುಂಬೈ: ಇಡೀ ದೇಶವೇ ಈಗ ಕೊರೊನಾ ವಿರುದ್ಧ ಹೋರಾಟಕ್ಕಿಳಿದಿದೆ, ಇದಕ್ಕೆ ದಿಗ್ಗಜರೂ ಸಹ ಧನಸಹಾಯ ಮಾಡುವ ಮೂಲಕ ಸಾಥ್ ನೀಡಿದ್ದಾರೆ. ಇಂದು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಹಾಗೂ...

ಕಾಸರಗೋಡಿಂದ ಬಂದ 18 ಮಂದಿಗೆ ಒಂದೇ ಕಡೆ ಕ್ವಾರಂಟೈನ್; ಊಟ, ನೀರಿಲ್ಲದೇ ಪರದಾಟ..!

ಬಾಗಲಕೋಟೆ: ಕಾಸರಗೋಡಿನಿಂದ ರಾಜ್ಯಕ್ಕೆ ಬಂದ 18 ಜನರನ್ನ ಮುನ್ನೆಚ್ಚರಿಕೆಯಿಂದ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಆದ್ರೆ ಎಲ್ಲರನ್ನೂ ಒಂದೇ ಕಡೆ ಕ್ವಾರಂಟೈನ್​ಗೆ ಇರಿಸೋದಲ್ಲದೇ ಅವರಿಗೆ ಸಮಯಕ್ಕೆ ಸರಿಯಾಗಿ ಅನ್ನ ನೀರು...

ಕೇರಳದ ಕಾಸರಗೋಡಿನಲ್ಲಿ ಸಿಲುಕಿದ ಕನ್ನಡಿಗರಿಂದ ಗೃಹಸಚಿವರಿಗೆ ಮನವಿ..!

ಹಾವೇರಿ: ದೇಶದಾದ್ಯಂತ ಲಾಕ್​ಡೌನ್ ಘೋಷಿಸಿರುವ ಹಿನ್ನೆಲೆ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದ ಯುವಕರು ತವರಿಗೆ ಮರಳಲಾಗದೆ ಗೃಹ ಸಚಿವ ಬೊಮ್ಮಾಯಿಯವರಿಗೆ ತಮ್ಮನ್ನು ಕರೆಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಕೇರಳದ ಕಾಸರಗೋಡಿನಲ್ಲಿ...

Page 1 of 228 1 2 228

Don't Miss It

Recommended

error: