‘ಕುಟುಂಬಕ್ಕೆ ಬೆದರಿಕೆ ಶುರುವಾಗಿದೆ’ ಎಂದು ಆರೋಪಿಸಿ ಠಾಣೆ ಮೆಟ್ಟಿಲೇರಿದ ರೂಪೇಶ್ ಶೆಟ್ಟಿ ಫ್ಯಾಮಿಲಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 9 ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಪಾಸಿಟಿವ್ ವಿಷ್ಯಗಳಿಗಿಂತ ಹೆಚ್ಚು ವಿವಾದಾತ್ಮಕ ಹೇಳಿಕೆಗಳಿಂದ ದೊಡ್ಮನೆ ಒಳಗೂ ಹೊರಗೂ ಸ್ಪರ್ಧಿಗಳು...