veena

veena

‘ಪ್ರೀತಿ ಅಂದರೆ ಅದು..’ ಗಳಗಳನೆ ಕಣ್ಣೀರಿಟ್ಟ ಸೋನು ಗೌಡ..!

ಬಿಗ್​ಬಾಸ್ ಮನೆಯಲ್ಲಿ ಸೋನು ಗೌಡ ಅಮ್ಮನನ್ನ ನೆನೆದು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಐದನೇ ವಾರ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನೊಂದು ವಾರ ಕಳೆದರೆ ಟಿವಿ...

ಅಪ್ಪುಗೂ ಸಿಕ್ತು ‘ಸೈಮಾ’ ಅವಾರ್ಡ್​​..ಕನ್ನಡದಲ್ಲಿ ಯಾರಿಗೆಲ್ಲಾ ಪ್ರಶಸ್ತಿ..?

ಸೈಮಾ ಅವಾರ್ಡ್​ ಪ್ರದಾನ ಕಾರ್ಯಕ್ರಮವು ನಿನ್ನೆ ಬೆಂಗಳೂರಿನಲ್ಲಿ ನಡೆಯಿತು. ಈ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ, ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ...

ಬೆಳಗಾವಿಯಲ್ಲಿ ಡಾ.ಕಜೆ ಅವರ ‘ಸಂಸ್ಕಾರ’ ಪುಸ್ತಕ ಲೋಕಾರ್ಪಣೆ

ಖ್ಯಾತ ಆರ್ಯುವೇದ ವೈದ್ಯ ಡಾ.ಗಿರಿಧರ ಕಜೆ ಅವರ ಆಯುರ್ವೇದ ಜ್ಞಾನ ಯಾನ-16 ಪುಸ್ತಕಗಳ ಸರಣಿಯ 17ನೇ ಕೃತಿ ಸಂಸ್ಕಾರ ರಸ ವೈವಿದ್ಯ ಸವಿ ಭೋಜನ’ ಪುಸ್ತಕ ಇಂದು...

ತಳಮಳ ತುಂಬಿದ ಭಾವನೆಗಳ ಅಲೆಯಲ್ಲಿ ಚಂದನಾ.. ಮುದ್ದಾದ ಧ್ವನಿ ಸಖತ್ ಹಿಟ್..!

ಕಿರುತೆರೆಯ ಚೆಂದುಳ್ಳಿ ಚೆಲುವೆ ಬಿಗ್​​ ಬಾಸ್​​ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ. ಪ್ರತಿ ಭಾರಿ ವೀಕ್ಷಕರನ್ನ ಮನರಂಜಿಸಲು ವಿಭಿನ್ನ ಪ್ರಯತ್ನಗಳನ್ನ ಮಾಡ್ತಾನೆ ಇರ್ತಾರೆ. ಈ ಬಾರಿ ವಿಶೇಷವಾಗಿ...

ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್..!

ವಿಶ್ವದಾದ್ಯಂತ ಕನ್ನಡದ ಹಿರಿಮೆ ಹೆಚ್ಚಿಸಿದ್ದ ಕೆಜಿಎಫ್​ ಚಾಪ್ಟರ್ -2 ಏಪ್ರಿಲ್ 14 ರಂದು ವರ್ಲ್ಡ್​ವೈಡ್ ರಿಲೀಸ್ ಆಗಿತ್ತು. ಕೆಜಿಎಫ್ ಚಾಪ್ಟರ್ 2 ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ...

ಜನಸ್ಪಂದನ ಕಾರ್ಯಕ್ರಮದಲ್ಲಿ ಹೃದಯಘಾತದಿಂದ ವ್ಯಕ್ತಿ ಸಾವು-ಕುಟುಂಬಸ್ಥರಿಗೆ ಶಾಸಕ ಜ್ಯೋತಿ ಗಣೇಶ್ ಸಾಂತ್ವನ

ತುಮಕೂರು: ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಓರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರೋ ಘಟನೆ ದೊಡ್ಡಬಳಾಪುರದ ರಘುನಾಥಪುರದಲ್ಲಿ ನಡೆದಿದೆ. ಸಿದ್ಧಲಿಂಗಪ್ಪ ಮೃತ ದುರ್ದೈವಿ. ನಿನ್ನೆ ದೊಡ್ಡಬಳಾಪುರದ ರಘುನಾಥಪುರದಲ್ಲಿ ನಡೆದ ಬಿಜೆಪಿ...

ಗಣೇಶ ವಿಸರ್ಜನೆ ವೇಳೆ ಗಲಾಟೆ- ಚಾಕುವಿನಿಂದ ಇರಿದು ಯುವಕನ ಕೊಲೆ..

ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಓರ್ವ ಯುವಕನನ್ನು ಬರ್ಬರ ಹತ್ಯೆ ಮಾಡಿರೋ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಅರ್ಜುನ ಗೌಡ ಪಾಟೀಲ್ (20) ಕೊಲೆಯಾದ...

ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ ನಂ.1 ಧಾರಾವಾಹಿ-ಚಿತ್ರದುರ್ಗದ ಒನಕೆ ಓಬವ್ವ ಆದ ಚಾರು..

ಕಲರ್ಸ್​ ಕನ್ನಡ ವಾಹಿನಿಯ ನಂಬರ್​ 1 ಧಾರಾವಾಹಿಯಾದ ರಾಮಾಚಾರಿ ಸೀರಿಯಲ್ ಇದೀಗ ಕರ್ನಾಟಕದ ಎಲ್ಲರ ಮನಸ್ಸುಗಳನ್ನು ಗೆದ್ದಿದೆ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಸೀರಿಯಲ್ ಇದಾಗಿದೆ. ನಿರ್ದೇಶಕ ರಾಮ್...

ಬ್ರಿಟನ್‌ ರಾಣಿ ವಜ್ರದ ಕಥೆ: ಬಾಬಾ ವಂಗಾಳಂತೆ ನಿಜವಾಯ್ತು ರಾಣಿ ಎಲಿಜಬೆತ್ ಭವಿಷ್ಯ!

ಬ್ರಿಟನ್‌ ರಾಣಿ ಎಂದ ತಕ್ಷಣವೇ ನೆನಪಿಗೆ ಬರೋದು ಆಕೆಯ ತಲೆಯ ಮೇಲಿರೋ ಕಿರೀಟ. ನೋಡುಗರ ಕಣ್ಣುಕುಕ್ಕುವಂತಿರೋ ಆ ಕಿರೀಟದಲ್ಲಿ ಇರೋದು 21.6 ಗ್ರಾಂ ತೂಕದ 105.6 ಕ್ಯಾರೆಟ್...

ವಿಜಯನಗರ; ಗಣೇಶ ವಿಸರ್ಜನೆ ವೇಳೆ ಕಾಲುವೆಗೆ ಕ್ರೇನ್ ಪಲ್ಟಿ-ಓರ್ವ ಸಾವು, ಮತ್ತೋರ್ವ ಗಂಭೀರ

ವಿಜಯನಗರ: ಗಣೇಶ ವಿಸರ್ಜನೆ ವೇಳೆ ಮೂರ್ತಿ ಸಮೇತ ಕಾಲುವೆಗೆ ಕ್ರೇನ್ ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರೋ ಘಟನೆ ಹೊಸಪೇಟೆಯ ಟಿಬಿ ಡ್ಯಾಂನ ಹೊರ‌ವಲಯದ ಕಾಲುವೆಯ ಬಳಿ ನಡೆದಿದೆ....

Page 255 of 257 1 254 255 256 257

Don't Miss It

Categories

Recommended