NewsFirst Kannada

NewsFirst Kannada

ಏನಾಗ್ತಿದೆ ಬೆಂಗಳೂರಿನ ಈ ಕೋವಿಡ್ ಆಸ್ಪತ್ರೆಯಲ್ಲಿ..?

ಬೆಂಗಳೂರು:  ನಗರದಲ್ಲಿ ಕೊರೊನಾ ಸೋಂಕಿರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ದೃಢಪಡುತ್ತಿದೆ. ಈ ವೇಳೆ ಬೆಂಗಳೂರಿನಲ್ಲಿರುವ ಕೋವಿಡ್​ ಆಸ್ಪತ್ರೆಗಳಲ್ಲಿನ ವೈದ್ಯರು, ಸ್ಟಾಫ್ ನರ್ಸ್​ಗಳು ನಿತ್ಯ ಕೊರೊನಾ ಭಯದಲ್ಲೇ ಕೆಲಸ...

ಮೈತ್ರಿ ಸರ್ಕಾರದಲ್ಲಿ ಆಂತರಿಕ, ಬಹಿರಂಗ ಎಲ್ಲವೂ ನಡೆಯುತ್ತಿತ್ತು: ದಿನೇಶ್ ಬೇಸರ

ಬೆಂಗಳೂರು: ನಮ್ಮ ನಾಯಕರು ನನಗೆ ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ನೀಡಿದ್ದರು. ಸಂಕೀರ್ಣ ಪರಿಸ್ಥತಿಯಲ್ಲಿ ನಾನು ಅಧ್ಯಕ್ಷನಾಗಿದ್ದೆ. ಮೈತ್ರಿ ಸರ್ಕಾರದಲ್ಲಿ ಆಂತರಿಕ, ಬಹಿರಂಗ ಚಟುವಟಿಕೆ ಎಲ್ಲವೂ ನಡೆಯುತ್ತಿತ್ತು. ಉಪ ಚುನಾವಣೆಯಲ್ಲಿ...

ಮಾಸ್ಕ್ ಹಾಕು ಅಂದಿದ್ದ ಬಿಬಿಎಂಪಿ ಮಾರ್ಷಲ್​ಗೆ ಧಮ್ಕಿ ಹಾಕಿದ್ದ ಆರೋಪಿ ಬಂಧನ

ಬೆಂಗಳೂರು: ಮಾಸ್ಕ್ ಹಾಕು ಅಂದಿದ್ದಕ್ಕೆ ಬಿಬಿಎಂಪಿ ಮಾರ್ಷಲ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ ಆರೋಪಿಯನ್ನ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ಯುವಕ...

ನನ್ನ ಗರ್ಲ್ ಫ್ರೆಂಡ್ ಬಗ್ಗೆ ಪ್ರಶ್ನೆ ಮಾಡಿದ್ಲು.. ಅದಕ್ಕೆ ಹೆಂಡ್ತಿನ ಕೊಂದೆ ಎಂದ ಪತಿ

ಬೆಂಗಳೂರು: ಅವಳು ನನ್ನ ಗರ್ಲ್ ಫ್ರೆಂಡ್ ಬಗ್ಗೆ ಹೆಚ್ಚು ಪ್ರಶ್ನೆ ಮಾಡಿದ್ಲು ಅದಕ್ಕೆ ಕೋಪದಿಂದ ಹೆಂಡತಿಯನ್ನು ಚಾಕುವಿನಿಂದ ಇರಿದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಂದೆ ಎಂದು...

ಚಂದ್ರನ ಬಳಿ ಕಾಣಿಸಿಕೊಂಡ ‘ಅಪರೂಪದ’ ಬೆಳಕು ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ನಿನ್ನೆ ರಾತ್ರಿ 10.30ರ ಸಮಯಕ್ಕೆ ಆಕಾಶದಲ್ಲಿ ಚಂದ್ರನ‌ ಬಳಿ ವಿಚಿತ್ರ ಬೆಳಕೊಂದು ಕಾಣಿಸಿಕೊಂಡಿದೆ. ಈ ಅಪರೂಪದ ದೃಶ್ಯವನ್ನ ಕೆ.ಆರ್ ಪುರಂ ನಿವಾಸಿ ಆದಿತ್ಯ ಕುಮಾರ್ ತಮ್ಮ...

‘ಕೊರೊನಾ ನಿರ್ವಹಣೆಗೆ ನಾನು ಕೊಟ್ಟ ಸಲಹೆಗಳನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ’

ಬೆಂಗಳೂರು: ಕೊರೊನಾ ಸೋಂಕು ಪೀಡಿತರು ಬೆಡ್​ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ಮೂರು ತಿಂಗಳಿಂದ...

ಡಿಸಿ ಆದೇಶ ಉಲ್ಲಂಘಿಸಿ ದತ್ತಾತ್ರೇಯನ ದರ್ಶನ ಪಡೆದ ಸಚಿವ ರಮೇಶ್ ಜಾರಕಿಹೊಳಿ

ಕಲಬುರಗಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ದತ್ತಾತ್ರೇಯನ ದರ್ಶನ ಪಡೆದಿದ್ದಾರೆ. ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇವಸ್ಥಾನಕ್ಕೆ ಇಂದು ಬೆಳ್ಳಂಬೆಳಗ್ಗೆ...

ಕೊರೊನಾ ಭೀತಿ; ಇಂದಿನಿಂದ ಆರಂಭವಾಗಬೇಕಿದ್ದ ರಾಯರ ದರ್ಶನ ಮುಂದೂಡಿಕೆ

ರಾಯಚೂರು: ಕೊರೊನಾ ಭೀತಿ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿರುವ ‌ಹಿನ್ನೆಲೆ, ಮುಂಜಾಗ್ರತಾ ಕ್ರಮ‌ವಾಗಿ ಮಂತ್ರಾಲಯ ಮಠಕ್ಕೆ ಭಕ್ತರ ಭೇಟಿಗೆ ನೀಡಲಾಗಿದ್ದ ಅವಕಾಶವನ್ನು ಮುಂದೂದಡಲಾಗಿದೆ ಅಂತಾ ರಾಯರ ಮಠ ಪ್ರಕಟಣೆ...

ನಾನು ಸಿಎಂ ಆಪ್ತ, ಸರ್ಕಾರಿ ಕೆಲ್ಸ ಕೊಡಿಸ್ತೀನಿ ಅಂತ ₹1 ಕೋಟಿ ಉಂಡೆನಾಮ; ಆರೋಪಿ ಅರೆಸ್ಟ್​

ಬೆಂಗಳೂರು: ನಾನು ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಆತ್ಮೀಯನೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿವಕುಮಾರ್ ಹೊಸಹಳ್ಳಿ ಬಂಧಿತ...

ಬೆಂಗಳೂರಲ್ಲಿ ನಿರ್ಮಾಣವಾಗ್ತಿದೆ 7000 ಬೆಡ್​​ ಹೊಂದಿರುವ ಅತೀ ದೊಡ್ಡ ಕೊರೊನಾ ಆಸ್ಪತ್ರೆ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ (BIEC) ಕೇಂದ್ರವನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬರೋಬ್ಬರಿ 7 ಸಾವಿರ...

Page 1 of 429 1 2 429

Don't Miss It

Categories

Recommended