ನೋಡ ನೋಡುತ್ತಿದ್ದಂತೆ ಯುವಕನಿಗೆ ಡಿಕ್ಕಿ ಹೊಡೆದ ಆಟೋ..!
ಕಡೌರಾ ಪ್ರದೇಶದ ಜೋಲ್ಹುಪುರ-ಹಮೀರ್‌ಪುರ ಬಳಿ ಘಟನೆ
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ
ಲಕ್ನೋ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಅತೀ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಕಡೌರಾ ಪ್ರದೇಶದ ಜೋಲ್ಹುಪುರ-ಹಮೀರ್‌ಪುರ ಹೆದ್ದಾರಿಯಲ್ಲಿ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
जालौन- मॉर्निंग वॉक पर निकले किशोर को ऑटो ने रौंदा, सड़क पर घसीटते हुए किशोर को ले गया ऑटो
➡50 मीटर तक घसीटते हुए ले गया ऑटो चालक
➡हादसे में किशोर की मौके पर हुई दर्दनाक मौत
➡मौत की वारदात का लाइव CCTV आया सामने
➡घटना के बाद ऑटो चालक हुआ मौके से फरार
➡कदौरा क्षेत्र के… pic.twitter.com/vOD74DKZ4c— भारत समाचार | Bharat Samachar (@bstvlive) November 5, 2023
ವಿಡಿಯೋದಲ್ಲಿ ಏನಿದೆ..?
ಬೆಳ್ಳಂ ಬೆಳಗ್ಗೆ ವಾಕಿಂಗ್ಗೆಂದು ರಸ್ತೆಯಲ್ಲಿ ಯುವಕರು ನಡೆದುಕೊಂಡು ಹೋಗುತ್ತಿದ್ದರು. ಇನ್ನೂ ಇದೇ ವೇಳೆ ಅತೀ ವೇಗವಾಗಿ ಬಂದ ಆಟೋ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಬಳಿಕ ಸರಿ ಸುಮಾರು 50 ಮೀಟರ್ನಷ್ಟು ಎಳೆದುಕೊಂಡು ಹೋಗಿದೆ. ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನೋಡ ನೋಡುತ್ತಿದ್ದಂತೆ ಆಟೋ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ