newsfirstkannada.com

×

ಅಂಬರೀಶ್ ಮನೆಗೆ ಶೀಘ್ರವೇ ಹೊಸ ಅತಿಥಿ; ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮ ಹೇಗಿತ್ತು?

Share :

Published September 15, 2024 at 6:40pm

Update September 17, 2024 at 5:43pm

    ಸದ್ದಿಲ್ಲದೆ ನಡೆದು ಹೋಯ್ತು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ

    ಪ್ರಿಯಾಂಕ ಉಪೇಂದ್ರ ಸೇರಿ ಕೆಲ ಚಿತ್ರ ನಟ-ನಟಿಯರು ಭಾಗಿ

    ಅಕ್ಟೋಬರ್​ನಲ್ಲಿ ಮಗು ಆಗಮನದ ನಿರೀಕ್ಷೆಯಲ್ಲಿ ಕುಟುಂಬ

ಬೆಂಗಳೂರು: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿ ಸದ್ಯದಲ್ಲಿಯೇ ತಂದೆ- ತಾಯಿ ಆಗಲಿದ್ದಾರೆ. ಅವರ ಮನೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವ ಮುದ್ದಾದ ಮಗು ಬರಲಿದೆ. ಅದೇ ಸಂಭ್ರಮದಲ್ಲಿರುವ ಅಭಿಷೇಕ್ ಅಂಬರೀಶ್ ಕುಟುಂಬ ಈಗ ಅವಿವಾ ಬಿದ್ದಪ್ಪಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​​, ಸುದೀಪ್​ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ!

ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಸೀಮಂತ ಶಾಸ್ತ್ರ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ: ಪೊಲೀಸ್ರು ದರ್ಶನ್​​ನಾ ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ; ಸುದೀಪ್​ ಅಚ್ಚರಿ ರಿಯಾಕ್ಷನ್​​

ಸ್ವನಿವಾಸದಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಅವಿವಾ ಮಿಂಚುತ್ತಿದ್ದರು. ಕೆಲವೇ ಕೆಲವು ಅತಿಥಿಗಳು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಸದ್ಯ ಕೆಲವು ಫೋಟೋಗಳು ವೈರಲ್ ಆಗಿವೆ. ಅಕ್ಟೋಬರ್ ವೇಳೆಗೆ ಅಭಿ ಹಾಗೂ ಅವಿವಾ ಬಾಳಿನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದ್ದು. ಅಂಬಿ ನಿವಾಸದಲ್ಲಿ ಪುಟ್ಟ ಮಗುವಿನ ಕಿಲಕಿಲ ಸೌಂಡ್ ಕೇಳಿ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬರೀಶ್ ಮನೆಗೆ ಶೀಘ್ರವೇ ಹೊಸ ಅತಿಥಿ; ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮ ಹೇಗಿತ್ತು?

https://newsfirstlive.com/wp-content/uploads/2024/09/AVIVA-BIDDAPPA-SEEMANTA-1.jpg

Load More