newsfirstkannada.com

ದರ್ಶನ್​ ಹತ್ಯೆ ಮಾಡಿದ್ದಕ್ಕೆ ಫಿಲ್ಮ್​​ ಚೇಂಬರ್​ಗೆ 5 ಲಕ್ಷ ರೂಪಾಯಿ ಫೈನ್​; ಬಾ.ಮಾ. ಹರೀಶ್​

Share :

Published June 17, 2024 at 2:54pm

    ಈ ಘಟನೆ ಒಂಥರಾ ಬೇಸರವಾಗುತ್ತೆ, ಅಸಹ್ಯವಾಗುತ್ತೆ

    ದರ್ಶಣ್​ ಬಗ್ಗೆ ಮಾತನಾಡಿದ ‘ಮೆಜೆಸ್ಟಿಕ್’​ ಸಿನಿಮಾ ನಿರ್ಮಾಪಕ

    ಈ ಪ್ರಕರಣದಲ್ಲಿ ನ್ಯಾಯ ಖಂಡಿತವಾಗಿಯೂ ಸಿಕ್ಕೇ ಸಿಗುತ್ತೆ ಎಂದು ನಂಬಿದಿನಿ

ದರ್ಶನ್​ ಕೊಲೆ ಮಾಡಿದ್ದಕ್ಕೆ ಕನ್ನಡ ಫಿಲ್ಮ್​ ಚೇಂಬರ್​ 5 ಲಕ್ಷ ರೂಪಾಯಿ ಫೈನ್​ ಕಟ್ಟಬೇಕಾತ್ತಲ್ಲ ಎಂದು ದರ್ಶನ್ ಮೊಟ್ಟ​​ ಮೊದಲ ಬಣ್ಣ ಹಚ್ಚಿದ ‘ಮೆಜೆಸ್ಟಿಕ್​’ ಸಿನಿಮಾದ ನಿರ್ಮಾಪಕ ಬಾ.ಮಾ. ಹರೀಶ್​ ಹೇಳಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯೂಸ್​ ಫಸ್ಟ್​ ಜೊತೆಗೆ ಮಾತನಾಡಿದ ಬಾ.ಮಾ​. ಹರೀಶ್, ಈ ಘಟನೆ ಒಂಥರಾ ಬೇಸರವಾಗುತ್ತೆ, ಅಸಹ್ಯವಾಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್​ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ಸಂಕಷ್ಟ? ನೋಟಿಸ್​ ಕಳುಹಿಸಿ ತನಿಖೆಗೆ ಹಾಜರಾಗಿ ಎಂದ ಪೊಲೀಸರು!

ನಂತರ ಮಾತನಾಡಿದ ಅವರು, ಭಾ.ಮಾ. ಗಿರೀಶ್​, ಚಿನ್ನೇಗೌಡ್ರು. ಎನ್​ ಎಮ್​ ಸುರೇಶ್​ ಮುಂತಾದ ಹಿರಿಯರು ರೇಣುಕಾಸ್ವಾಮಿ ಮನೆಗೆ ಹೋಗಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ತಲುಪಿಸಿ ಬಂದಿದ್ದಾರೆ. ನೋಡಿ ಇಲ್ಲೂ ಸಹ ದರ್ಶನ್​ ಕೊಲೆ ಮಾಡಿದ್ದಕ್ಕೆ ಕನ್ನಡ ಫಿಲ್ಮ್​ ಚೇಂಬರ್​ 5 ಲಕ್ಷ ರೂಪಾಯಿ ಫೈನ್ ಕಟ್ಟುವಂತಾಯ್ತು ಎಂದು ಬಾ.ಮಾ​. ಹರೀಶ್ ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್​ ಬೆನ್ನಲ್ಲೇ ದರ್ಶನ್​ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್​ ಸ್ಟಾರ್​! ಏನಂದ್ರು?

ದರ್ಶನ್​ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎಂದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಪೊಲೀಸರ ಜೊತೆಗೆ ಮಾಧ್ಯಮದವರು ಇದ್ದಾರೆ. ಈ ಪ್ರಕರಣ ಕರ್ನಾಟಕ ಜನತೆ, ಕನ್ನಡ ಸಿನಿಮಾ ಕೂಡ ಎದುರು ನೋಡ್ತಾ ಇದೆ. ನ್ಯಾಯ ಖಂಡಿತವಾಗಿಯೂ ಸಿಕ್ಕೇ ಸಿಗುತ್ತೆ ಎಂದು ನಂಬಿದಿನಿ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಯಾಕಂದ್ರೆ ರೇಣುಕಾಸ್ವಾಮಿ ಹೆಂಡತಿ 5 ತಿಂಗಳ ಗರ್ಭಿಣಿ ಅನ್ಸುತ್ತೆ. ವಯಸ್ಸಾದ ತಂದೆ,ತಾಯಿ, ಅಜ್ಜಿ ಇದ್ದಾರೆ ಎಂದು ಬಾ.ಮಾ​. ಹರೀಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಹತ್ಯೆ ಮಾಡಿದ್ದಕ್ಕೆ ಫಿಲ್ಮ್​​ ಚೇಂಬರ್​ಗೆ 5 ಲಕ್ಷ ರೂಪಾಯಿ ಫೈನ್​; ಬಾ.ಮಾ. ಹರೀಶ್​

https://newsfirstlive.com/wp-content/uploads/2024/06/darshan-10-1.jpg

Load More