newsfirstkannada.com

‘ದರ್ಶನ್​​ ಒಳ್ಳೆ ರೀತಿಯಲ್ಲಿ ಬಾಳಿ ಬದುಕಬೇಕಿತ್ತು’- ಭಾಮಾ ಹರೀಶ್ ಅಸಮಾಧಾನ

Share :

Published June 17, 2024 at 3:55pm

  ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅರೆಸ್ಟ್​

  ದರ್ಶನ್​ ಬಗ್ಗೆ ನೆನಸಿಕೊಂಡರೆ ತುಂಬಾ ನೋವಾಗುತ್ತೆ ಎಂದ ಸಿನಿಮಾ ನಿರ್ಮಾಪಕ

  ನಾನು ದೂರದಿಂದಲೇ ದರ್ಶನ್​ನನ್ನು ಹಾರೈಸುತ್ತಿದ್ದೇನೆ- ಭಾಮಾ ಹರೀಶ್

ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​​ ಪೊಲೀಸ್​ ವಶದಲ್ಲಿದ್ದಾರೆ. ಈ ಕೊಲೆ ಹಿಂದೆ ನಟ ದರ್ಶನ್ ಹೆಸರು ಕೇಳಿ ಬಂತೋ ಆಗ ಇಡೀ ಕನ್ನಡ ಚಿತ್ರರಂಗ ಶಾಕ್​ಗೆ ಒಳಗಾಗಿತ್ತು. ಅದರಲ್ಲಿ ನಿರ್ಮಾಪಕ ಭಾಮಾ ಹರೀಶ್​ ಕೂಡ ಒಬ್ಬರು.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಮೊದಲ ಸಿನಿಮಾ ‘ಮೆಜೆಸ್ಟಿಕ್​’ ನಿರ್ಮಾಪಕ ಭಾಮಾ ಹರೀಶ್​ ಅವರು ನ್ಯೂಸ್​​ ಫಸ್ಟ್​ ಜೊತೆಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ದರ್ಶನ್​ಗೆ ದೂರದಿಂದಲೇ ಹಾರೈಸುತ್ತಿದ್ದೇನೆ. ನಟ ದರ್ಶನ್​ಗೆ ಈ ರೀತಿಯ ಸಂಗ ಸರಿಯಲ್ಲ. ಒಳ್ಳೆಯ ರೀತಿಯಲ್ಲಿ ಬಾಳಿ ಬದುಕಬೇಕಿದೆ. ಒಳ್ಳೆ ಹೆಂಡ್ತಿ, ತಾಯಿ, ತಮ್ಮ ಹಾಗೂ ಮಗ ಅವರನ್ನೆಲ್ಲ ನೋಡಿದರೆ ತುಂಬಾ ಬೇಸರ ಆಗುತ್ತೆ. ಮೀನಾಕ್ಷಿ ಅವರು ಎಷ್ಟು ಒಳ್ಳೆಯವರು ಗೊತ್ತಾ? ತಮ್ಮ ಮಗ ಜೈಲಿಗೆ ಹೋಗುತ್ತಾ ಇದ್ದಾನೆ ಅಂದ್ರೆ ಅದೆಷ್ಟೂ ನೋವು ಆಗಿರಬೇಕು. ಆ ನೋವು ಕೂಡ ನಮಗೂ ಇದೆ. ಆದರೆ ಇನ್ಮುಂದೆ ದರ್ಶನ್​ ಹೇಗೆ ನಡೆಸಿಕೊಳ್ಳುತ್ತಾರೆ ಅಂತ ನೋಡಿಕೊಳ್ಳಬೇಕು ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್​​ ಒಳ್ಳೆ ರೀತಿಯಲ್ಲಿ ಬಾಳಿ ಬದುಕಬೇಕಿತ್ತು’- ಭಾಮಾ ಹರೀಶ್ ಅಸಮಾಧಾನ

https://newsfirstlive.com/wp-content/uploads/2024/06/darshan29.jpg

Load More