newsfirstkannada.com

‘ಬಾನದಾರಿಯಲ್ಲಿ’ ಚಿತ್ತ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ನತ್ತ; ಮಸ್ತ್​​ ಫೋಟೋಸ್​ ಇಲ್ಲಿವೆ

Share :

05-09-2023

    ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದ ಗೋಲ್ಡನ್ ಸ್ಟಾರ್ ಎಂಟ್ರಿ!

    ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ನಲ್ಲಿ ತಾರೆಯರ ದೌಡು

    28ನೇ ತಾರೀಖು ಬಾನದಾರಿಯಲಿ ರಾಜ್ಯಾದ್ಯಂತ ರೀಲಿಸ್​

ಬೆಂಗಳೂರು: ಸದಾ ಶೂಟಿಂಗ್​ನಲ್ಲಿ ಬ್ಯುಸಿ, ಸ್ಕ್ರಿಪ್ಟ್ ಡಿಸ್ಕರ್ಷನ್ ಅದು ಇದು ಅಂತೆಲ್ಲಾ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದ ಗೋಲ್ಡನ್ ಸ್ಟಾರ್, ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಅವರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ ಅನ್ನು ಒಂದು ರೌಂಡ್ ಹಾಕಿದ್ದಾರೆ. ಪ್ರಕೃತಿ ಸೌಂದರ್ಯ ಸವಿದು ವಾವ್ಹ್.. ಎಂದು ಸಂತಸಗೊಂಡಿದ್ದಾರೆ. ಅಲ್ಲಿ ಫ್ಯಾನ್ಸ್​ ಜೊತೆ ಸೆಲ್ಫಿ, ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಪ್ರೀತಂ ಗುಬ್ಬಿ ನಿರ್ದೇಶನದ ಬಾನದಾರಿಯಲಿ ಸಿನಿಮಾ ಈಗಾಗಲೇ ಸೋಗಸಾದ ಹಾಡುಗಳು ಮತ್ತು ಟೀಸರ್​ನಿಂದ ಸದ್ದು ಗದ್ದಲ್ಲ ಮಾಡಿದೆ. ಇನೇನು ಈ ತಿಂಗಳ 28ನೇ ತಾರೀಖು ರಾಜ್ಯಾದ್ಯಂತ ತೆರೆಕಾಣಲಿದೆ.

ಈ ರೈಟ್​ನಲ್ಲೇ ಚಿತ್ರತಂಡ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​​ನಲ್ಲಿ ಒಂದು ರೌಂಡ್ ಹಾಕಿ ಪ್ರಕೃತಿ ಮತ್ತು ವನ್ಯ ಪ್ರಾಣಿಗಳ ವೈಭವನ್ನ ಕಣ್ತುಂಬಿಕೊಂಡರು. ಸದಾ ಸಿನಿಮಾ ಶೂಟಿಂಗ್​, ಮೀಟಿಂಗ್​​ ಅಂತ ಸುತ್ತುವ ತಾರೆಗಳು ಜನರ ಜೊತೆ ಬೆರೆತು ಇವತ್ತು ವನ್ಯ ಮೃಗಗಳ ವನಸಿರಿ ಸವಿದಿದ್ದು ಒಂದು ರೀತಿ ಚೆನ್ನಾಗಿತ್ತು. ಬನ್ನೇರುಘಟ್ಟದ ಸಿಬ್ಬಂದಿಗಳು ತಾರೆಯರನ್ನ ಹತ್ತಿರದಿಂದ ನೋಡಿ ಸಂತೋಷ ಪಟ್ಟರೆ ತಾರೆಯರು ಬನ್ನೇರುಘಟ್ಟದ ಹಸಿರಿನ ಸಿರಿ ನೋಡಿ ಸಂತಸಗೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಾನದಾರಿಯಲ್ಲಿ’ ಚಿತ್ತ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ನತ್ತ; ಮಸ್ತ್​​ ಫೋಟೋಸ್​ ಇಲ್ಲಿವೆ

https://newsfirstlive.com/wp-content/uploads/2023/09/zoo.jpg

Load More