ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಕಂಡ ಪುಟಾಣಿ ಮಾದಪ್ಪ
ಮುದ್ದು ಮಗುವಿನ ತುಂಟಾಟಕ್ಕೆ ಮನಸೋತ ಜನರು
ಮಗುವನ್ನ ಮಹದೇಶ್ವರನಂತೆ ರೆಡಿ ಮಾಡಿದ ಪೋಷಕರು
ದೀಪಾವಳಿ ಹಿನ್ನಲೆ ಮೈಸೂರಿನಲ್ಲಿ ಕುಂಬಾರ ಕೊಪ್ಪಲಿನ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪುಟ್ಟ ಮಾದಪ್ಪನ ಸಂಭ್ರಮ ಜೋರಾಗಿತ್ತು. ಪೋಷಕರು ಮಗುವಿಗೆ ಮಲೆ ಮಹದೇಶ್ವರನ ವೇಷ ತೊಡಿಸಿ ದೇವಸ್ಥಾನಕ್ಕೆ ಕರೆ ತಂದಿದ್ದರು. ಮಾದಪ್ಪನನ್ನು, ಕಣ್ತುಂಬಿಕೊಳ್ಳಲು ಪುಟ್ಟ ಮಾದಪ್ಪ ದೇವಸ್ಥಾನಕ್ಕೆ ಬಂದಂತೆ ಬಾಸವಾಗಿತ್ತು.
ಇನ್ನು, ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮಾದಪ್ಪನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ರು. ಹಾಗೂ ಆರ್ಟಿಫಿಶಿಯಲ್ ಹುಲಿಯೊಂದಿಗೆ ಮಗುವಿನ ತುಂಟಾಟ ಕಂಡ ಜನರು ಮನಸೋತರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋ ವೈರಲ್ ಆಗುತ್ತಿದೆ. ಅನೇಕರು ಪುಟ್ಟ ಮಾದಪ್ಪ ಎಂದು ಕರೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ