newsfirstkannada.com

‘ಕುರ್ಚಿ ಮಾತ್ರ ಅದೇ ಗಟ್ಟಿ ಪಾ..’ ಹಳದಿ-ಕೇಸರಿ ಶಾಲು ತೋರಿಸಿ ರಾಜಕೀಯ ಭವಿಷ್ಯ ನುಡಿದ ಲಾಲಸಾಬ್ ಅಜ್ಜ..! Video

Share :

31-07-2023

    ‘ಕೇಳ್ರಪ್ಪ ಕೇಳಿ.. ಬರೆದಿಟ್ಕೊಳ್ಳೋರು ಬರೆದಿಟ್ಕೊಳ್ಳಿ..’

    ಬಹಳ ಮೋಸ ಆದಾವು, ಹೆಣನೂ ಹೋದಾವು’-ಲಾಲಸಾಬ್ ಅಜ್ಜ

    ‘ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬರೋದು ಫಿಕ್ಸ್​’ ಅಂದ್ರು ಭಕ್ತರು

ಕೇಸರಿ ವಸ್ತ್ರ ಹಿಡಿದು ಲಾಲಸಾಬ್​ ಅಜ್ಜ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಪ್ರತಿವರ್ಷ ಈ ರೀತಿಯ ಭವಿಷ್ಯ ನುಡಿಯಲಿದ್ದು, ಲಾಲಸಾಬ್ ಅಜ್ಜನ ಭವಿಷ್ಯವಾಣಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಾರೀ ಕೇಸರಿ ವಸ್ತ್ರ ಹಿಡಿದು ಲಾಲಸಾಬ್ ಅಜ್ಜ​ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಕೇಸರಿ ವಸ್ತ್ರ ತೋರಿ ಇದರ ಸಲುವಾಗಿ ಜನ ಬಹಳ ಗುದ್ದಾಡ್ತಾರೆ. ಬಹಳ ಮೋಸ ಅದಾವು. ಹೆಣನೂ ಹೋದಾವು. ಆದ್ರೆ ಬರೆದಿಟ್ಟುಕೊಳ್ಳಿ.. ಖುರ್ಚಿ ಮಾತ್ರ ಅದೇ ಗಟ್ಟಿ ಪಾ ಎಂದು ಅಜ್ಜ ಭವಿಷ್ಯ ನುಡಿದಿದ್ದಾರೆ. ಸದ್ಯ ಅಜ್ಜನ ಭವಿಷ್ಯ ಕೇಳಿದ ಜನ ಮತ್ತೆ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಫಿಕ್ಸ್ ಎಂದು ಹೇಳ್ತಿದ್ದಾರೆ.

ಕೇಳ್ರಪ್ಪ ಕೇಳಿ.. ಬರೆದಿಟ್ಕೊಳ್ಳೋರು ಬರೆದಿಟ್ಕೊಳ್ಳಿ..ವಿಡಿಯೋ ಮಾಡೋರು ಮಾಡ್ಕೊಳ್ಳಿ..16 ಮಂದಿ ಕೂಡ ತೊಲಗುಸ್ತಾರಪ್ಪ.. ಹದಗೆಡುತ್ತದೆ. ಎಷ್ಟೇ ಮಾಡಿದ್ರೂ ಮೇಟಿ ಮಾತ್ರ ಗಟ್ಟಿ ಇದೆಯಪ್ಪ. ಮುಂಗಾರು ಚಂದೈತೆ. ಹಿಂಗಾರಿನಲ್ಲಿ ಕಂಡ ಐತೆ, ಹಿಂಗಾರಿನಲ್ಲೂ ಅನ್ನ ಕೊಡ್ತೀನಿ. ಆದರೂ ಕಲ್ಯಾಣ್ ದೇಶಕ್ಕೆ ಬರ ಐತಪ್ಪ ಎಂದು ಹೇಳಿಬಿಟ್ಟಿದ್ದೀನಿ. ಆದರೆ ಇನ್ನೂ ಹೇಳ್ತೀನಿ, ಆದರೆ ಮೆಣಸಿನಕಾಯಿ, ಜೋಳ, ಹತ್ತಿ, ಉಳ್ಳಾಗಡ್ಡಿ ಯಾವುದರಲ್ಲೂ ನಾನು ಕೈಬಿಡುವುದಿಲ್ಲ. ಕೈಹಿಡಿಯುತ್ತೀನಿ ಎಂದು ಒಗಟಿನ ಮೂಲಕ ಭವಿಷ್ಯ ನುಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕುರ್ಚಿ ಮಾತ್ರ ಅದೇ ಗಟ್ಟಿ ಪಾ..’ ಹಳದಿ-ಕೇಸರಿ ಶಾಲು ತೋರಿಸಿ ರಾಜಕೀಯ ಭವಿಷ್ಯ ನುಡಿದ ಲಾಲಸಾಬ್ ಅಜ್ಜ..! Video

https://newsfirstlive.com/wp-content/uploads/2023/07/LALASABH.jpg

Load More