newsfirstkannada.com

Bangalore Bandh: ಕ್ಯಾಬ್ ಮೇಲೆ ಮೊಟ್ಟೆ ಎಸೆದು ಹೋರಾಟಗಾರರ ಆಕ್ರೋಶ

Share :

11-09-2023

    ನಗರದಲ್ಲಿ ಯೆಲ್ಲೋ ಬೋರ್ಡ್​ ವಾಹನಗಳ ಚಾಲಕರ ವಿರುದ್ಧ ಗರಂ

    ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ

    ಆಟೋ ಮೇಲೆ ಕಲ್ಲು ಎಸೆತ, ಈಗ ಕ್ಯಾಬ್​ ಮೇಲೆ ಮೊಟ್ಟೆ ಎಸೆತ

ಬೆಂಗಳೂರು: ಇಂದು ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬಂದ್ ಘೋಷಣೆ ಮಾಡಿದ್ದರೂ ಕೆಲ ಯೆಲ್ಲೋ ಬೋರ್ಡ್​ ವಾಹನಗಳು ಓಡಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ಫುಲ್ ಗರಂ ಆಗಿದ್ದಾರೆ. ವಾಹನಗಳ ಮೇಲೆ ಕಲ್ಲು ಎಸೆಯುವುದು, ಟೈರ್​ನ​ ಗಾಳಿ ಬಿಡುವುದು, ಸನ್ಮಾನ ಮಾಡಿ ಬೈಯುವುದು ನಡೆಯುತ್ತಿದೆ. ಸದ್ಯ ಇಲ್ಲೊಂದು ಕಾರಿನ ಮೇಲೆ ಮೊಟ್ಟೆಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಬೆಂಗಳೂರಿನ ಹೆಬ್ಬಾಳದಲ್ಲಿ ತೆರಳುತ್ತಿದ್ದ ಕ್ಯಾಬ್​ ಮೇಲೆ ಪ್ರತಿಭಟನಾಕಾರರು ಮೊಟ್ಟೆಯನ್ನು ಎಸೆದಿದ್ದಾರೆ. ಇದರಿಂದ ಕಾರಿನೊಳಗೆ ಸೀಟ್, ಸ್ಟೇರಿಂಗ್ ಎಲ್ಲ ಗಲಿಜು ಆಗಿದ್ದು ಚಾಲಕ ಬೇಸರಗೊಂಡಿದ್ದಾನೆ. ಇನ್ನು ಬಂದ್ ಘೋಷಣೆ ಮಾಡಿದ್ದರೂ ಯೆಲ್ಲೋ ಬೋರ್ಡ್​ ವಾಹನಗಳು ರಸ್ತೆಗೆ ಇಳಿಯುತ್ತಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Bandh: ಕ್ಯಾಬ್ ಮೇಲೆ ಮೊಟ್ಟೆ ಎಸೆದು ಹೋರಾಟಗಾರರ ಆಕ್ರೋಶ

https://newsfirstlive.com/wp-content/uploads/2023/09/BNG_CAR_DRIVER_HEBBALA.jpg

Load More