newsfirstkannada.com

ಟ್ರಾಫಿಕ್​​ ಜಾಮ್​​ ಸಮಸ್ಯೆಗೆ ಪರಿಹಾರವೇನು..? ಸರ್ಕಾರ ಈ ಕೆಲಸ ಮಾಡೋದು ಯಾವಾಗ?

Share :

17-08-2023

    ಲಂಡನ್, ಪ್ಯಾರಿಸ್​ನಂತ ವಿದೇಶಿ ನಗರಗಳಲ್ಲಿ ಬಸ್​ ಬೇ

    ಟ್ರಾಫಿಕ್ ಜಾಮ್ ಕಡಿಮೆ ಮಾಡಲು ವರ್ಕೌಟ್ ಆಗುತ್ತಾ?

    ಬಸ್​ ಬೇಗಯಿಂದ ಹಾಗೋ ಲಾಭಗಳೇನು, ಇಲ್ಲಿದೆ ಮಾಹಿತಿ

ಸಿಲಿಕಾನ್ ಸಿಟಿ ಮಂದಿಯನ್ನ ಕಾಡ್ತಿರೋ ಅತಿ ದೊಡ್ಡ ಸಮಸ್ಯೆ ಅಂದ್ರೆ ಜಾಮ್.. ಜಾಮ್​.. ಟ್ರಾಫಿಕ್ ಜಾಮ್.. ಬೆಳ್ಳಗ್ಗೆ ಆದ್ರೆ, ಆಫೀಸ್​ಗೆ ಹೋಗಕ್ಕಾಗಲ್ಲ. ಸಂಜೆ ಆದ್ರೆ ಮನೆಗೆ ಬರೋಕ್ಕಾಗಲ್ಲ ಅನ್ನೋ ಕಂಪ್ಲೇಟ್. ಕೆಲಸಕ್ಕೆ ಅಂತಾ ಆಫೀಸ್​​ಗೆ ಹೋಗಿ ಮನೆ ಕಡೆ ಮುಖ ಮಾಡೋ ಅಷ್ಟರಲ್ಲಿ ಉಫ್ ಸಾಕಪ್ಪಾ ಸಾಕು ಜೀವನ ಅನಿಸುತ್ತದೆ.

ಜಗತ್ತಿನಲ್ಲಿರೋ ಎಲ್ಲ ಸಮಸ್ಯೆಗಳಿಗೆ ಪರಿಹಾರವಿರುತ್ತೆ. ಆದ್ರೆ, ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಇಲ್ವಾ ಅಂತಾ ಜನರು ಸಿಕ್ಕಾಪಟ್ಟೆ ತಲೆ ಬಿಸಿ ಮಾಡ್ಕೊಂಡಿದ್ರು. ಆದ್ರೆ, ಅದಕ್ಕೂ ಉತ್ತರ ಸಿಕ್ಕಿದೆ. ಅದೇ ಬಸ್ ಬೇ.

ಬೆಂಗಳೂರು ಜನರು ಬಸ್​ ಬೇಗಳಿಗೆ ಡಿಮ್ಯಾಂಡ್​ ಮಾಡ್ತಿದ್ದಾರೆ. ಲಂಡನ್, ಪ್ಯಾರಿಸ್​ನಂತಹ ಫೇಮಸ್ ಸಿಟಿಗಳಲ್ಲಿ ಬಸ್​ ಬೇಗಳಿವೆ. ಆದ್ರೆ, ನಮ್ಮಲ್ಲಿ ಯಾಕಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ನಗರದ ಕೆ.ಆರ್​.ಸರ್ಕಲ್ ಸೇರಿದಂತೆ ಎರಡ್ಮೂರು ಕಡೆ ನಾಮಕವಸ್ತೆಗೆ ಬಸ್​ಬೇಗಳಿವೆ ಅಷ್ಟೆ ಅಂತಾ ಕಿಡಿಕಾರ್ತಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ

ಹೀಗಾಗಿ, ಈ ಬಗ್ಗೆ ಗಮನ ಹರಿಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜನರ ಮನವಿ ಮಾಡಿದ್ದಾರೆ. ಇನ್ನು, ನಗರದ ಬಸ್​ ನಿಲ್ದಾಣಗಳಲ್ಲಿ ಬಸ್​ ಬೇಗಳನ್ನ ನಿರ್ಮಾಣ ಮಾಡೋದ್ರಿಂದ ಹಾಗೋ ಲಾಭಗಳೇನು ಅಂತಾ ನೋಡೊದಾದ್ರೆ,

ಟ್ರಾಫಿಕ್​ಗೆ ಪರಿಹಾರ..!

  • ಬಸ್​ ಬೇಯಿಂದ ಬಸ್​ ನಿಲ್ಲಿಸೋದಕ್ಕೆ ಪ್ರತ್ಯೇಕ ಜಾಗ
  • ಬಸ್​ ಬೇಯಿಂದ ಟ್ರಾಫಿಕ್ ಜಾಮ್ ಕಮ್ಮಿಯಾಗಬಹುದು
  • ವ್ಯವಸ್ಥೆಯಿಂದ ಅಪಘಾತಗಳ ಸಂಖ್ಯೆ ಕಮ್ಮಿಯಾಗಲಿದೆ
  • ಬಸ್​ಗಳಿಂದ ಇಳಿಯಲು ಜನರು ಹೆದರುವುದು ತಪ್ಪುತ್ತೆ
  • ಸಿಟಿಗಿರೋ ಟ್ರಾಫಿಕ್ ಜಾಮ್ ಕುಖ್ಯಾತಿ ಕಮ್ಮಿಯಾಗಲಿದೆ

ಜನರು ಏನೋ ಬಸ್​ ಬೇಗೆ ಡಿಮ್ಯಾಂಡ್​ ಮಾಡ್ತಿದ್ದಾರೆ. ಆದ್ರೆ, ಸರ್ಕಾರ ಯಾವಾಗ ಅಸ್ತು ಅನ್ನುತ್ತೋ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಾಫಿಕ್​​ ಜಾಮ್​​ ಸಮಸ್ಯೆಗೆ ಪರಿಹಾರವೇನು..? ಸರ್ಕಾರ ಈ ಕೆಲಸ ಮಾಡೋದು ಯಾವಾಗ?

https://newsfirstlive.com/wp-content/uploads/2023/08/BMTC_BUS_BYE.jpg

Load More