newsfirstkannada.com

ಅಯ್ಯಯ್ಯೋ! ಇದು ಗೊಂಬೆ ಅಲ್ಲ, ಪಕ್ಕಾ ರಿಯಲ್​ ಕೇಕ್​​.. ತಿನ್ನೋ ಮುನ್ನಾ ಒಮ್ಮೆ ಓದಿ ನೋಡಿ!

Share :

03-09-2023

    ಕೇಕ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?

    ಜೆಪಿ ನಗರದಲ್ಲಿ ಇಂಡಿಯನ್ ಬೇಕ್ ಕೇಕ್ ಶೋ!

    ಅಚ್ಚರಿಪಡುವ ರೀತಿಯಲ್ಲಿ ಬಗೆ ಬಗೆಯ ಕೇಕ್ ತಯಾರು

ಬೆಂಗಳೂರು: ಕೇಕ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಕೇಕ್​​ ಎಂದು ಹೇಳಿದ ಕೂಡಲೇ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಆದರೆ ಈ ಕೇಕ್​ಗಳನ್ನ ನೋಡುತ್ತಿದ್ದರೆ ತಿನ್ನಬೇಕು ಅಂತ ಅನಿಸುವುದು ಇಲ್ಲ. ಇಲ್ಲಿ ಕೇಕ್​ನ ಈ ರೀತಿನೂ ಮಾಡಬಹುದಾ ಅಂತ ಅಚ್ಚರಿ ವ್ಯಕ್ತಪಡಿಸುವುದರಲ್ಲಿ ಯಾವುದೇ ಡೌಟೇ ಇಲ್ಲ. ಸಿಲಿಕಾನ್ ಸಿಟಿ ಅಂದ್ರೆನೇ ಕಲರ್ ಫುಲ್.

ಇನ್ನೂ, ವಿಕೇಂಡ್ ಬಂತು ಅಂದರೆ ಮುಗಿತು ಎಲ್ಲಿ ನೋಡಿದರೂ ಕಲರ್ ಫುಲ್ ಇವೆಂಟ್​ಗಳ ಜಾತ್ರೆ ನಡಿಯುತ್ತಾನೇ ಇರುತ್ತೆ. ಅದೇ ರೀತಿ ಬೆಂಗಳೂರಿನ ಜೆಪಿ ನಗರದಲ್ಲಿ ಇಂಡಿಯಾನ್ ಬೇಕ್ ಶೋ ನಡೆದಿದೆ. ಇಲ್ಲಿಗೆ ಬಂದು ಕೇಕ್ ನೋಡಿದ ಪ್ರತಿಯೊಬ್ಬ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ವೇಡಿಂಗ್‌ ಕೇಕ್, ಹ್ಯಾರಿ ಪಾಟರ್, ಬಾರ್ಬಿ, ಭಾರತೀಯ ಸಾಂಪ್ರದಾಯಿಕ ಮದುವೆ, ಅವತಾರ ಸೇರಿದಂತೆ ಕೇಕ್​ನಲ್ಲಿ ಭಿನ್ನ ಭಿನ್ನವಾಗಿ ತಯಾರಾಗಿದ್ದವು. ಈ ಕೇಕ್​ಗಳನ್ನ ಮಾಡುವುದಕ್ಕೆ ಸುಮಾರು ಒಂದು ವಾರ ತೆಗೆದುಕೊಂಡಿದ್ದೇವೆ ಅಂತ ಹೇಳಿದ್ದಾರೆ. ಇದು ನಮ್ಮ ಫ್ಯಾಶನ್ ಆಗಿದ್ದು, ಬೇಕಿಂಗ್ ನಮಗೆ ಖುಷಿಕೊಡುತ್ತೆ ಎಂದು ಹರ್ಷ ಸಹ ವ್ಯಕ್ತ ಪಡಿಸಿದ್ದಾರೆ.

ಈ ಕೇಕ್​ಗಳನ್ನು ನೋಡಿ ಮನಸೋಲದವರೇ ಇಲ್ಲ. ಅಷ್ಟು ಮುದ್ದಾಗಿ ಕೇಕ್​ನಲ್ಲಿ ತಮ್ಮ ಪ್ರತಿಭೆಯನ್ನು ಈ ರೀತಿನೂ ತೋರಿಸಬಹುದು ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದು ನೋಡುಗರ ಕಣ್ಣಿಗೆ ಹಬ್ಬ ಅಂತನೇ ಹೇಳಬಹುದು. ಇಲ್ಲಿರುವ ಪ್ರತಿ ಕೇಕ್​ಗೂ ಒಂದೊಂದು ಥೀಮ್ ಸಹ ಇದ್ದು, ಅದರ ಪೂರ್ತಿ ವಿವರವನ್ನು ಕೇಕ್ ತಯಾರು ಮಾಡಿದವರೇ ವಿವರಿಸಿದ್ದಾರೆ. ಒಟ್ಟಿನಲ್ಲಿ ಈ ಕೇಕ್ ನೋಡಿದರೆ ತಿನ್ನುವುದಕ್ಕಲ್ಲ. ಅಷ್ಟು ಅಚ್ಚರಿಪಡುವ ರೀತಿಯಲ್ಲಿ ಕೇಕ್ ಅನ್ನು ಮಾಡಲಾಗಿದೆ. ಒಂದೊಂದು ಕೇಕ್​ನ ಹಿಂದೆ ಒಂದೊಂದು ಕಥೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯಯ್ಯೋ! ಇದು ಗೊಂಬೆ ಅಲ್ಲ, ಪಕ್ಕಾ ರಿಯಲ್​ ಕೇಕ್​​.. ತಿನ್ನೋ ಮುನ್ನಾ ಒಮ್ಮೆ ಓದಿ ನೋಡಿ!

https://newsfirstlive.com/wp-content/uploads/2023/09/bng-2.jpg

Load More