ಕೂಡ್ಲುಗೇಟ್ನಿಂದ ಬಸವನಗುಡಿ ಕಡೆ ಬೈಕ್ನಲ್ಲಿ ಬರುತ್ತಿದ್ದ ಯುವತಿ
ರಾತ್ರಿ 10:40 ಗಂಟೆಗೆ ನಡೆದಿರುವ ಘಟನೆ, ಆರೋಪಿಗಾಗಿ ಹುಡುಕಾಟ
ಯುವತಿ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಳು..!
ಬೆಂಗಳೂರು: ಉಪ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗವೇ ಯುವತಿಯ ಬಟ್ಟೆ ಎಳೆದು ಕಿರಾತಕನೋರ್ವ ಎಸ್ಕೇಪ್ ಆಗಿರುವ ಘಟನೆಯು ಸೌತ್ & ಸರ್ಕಲ್ನ ರಸ್ತೆಯಲ್ಲಿ ನಡೆದಿದೆ.
ಯುವತಿಯು ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್ನಲ್ಲಿ ಕೂಡ್ಲುಗೇಟ್ನಿಂದ ಬಸವನಗುಡಿ ಕಡೆಯಿಂದ ತನ್ನ ಮನೆಗೆ ತೆರಳುತ್ತಿದ್ದರು. ಈ ವೇಳೆ ಸೌತ್ & ಸರ್ಕಲ್ನಲ್ಲಿನ ಉಪ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಬರುತ್ತಿದ್ದರು. ಆಗ ಯುವತಿಯನ್ನ ಫಾಲೋ ಮಾಡಿಕೊಂಡು ವೈಟ್ ಸ್ವೆಟರ್, ಹ್ಯಾಟ್ ಧರಿಸಿಕೊಂಡು ಬಂದಿದ್ದ ಕಿರಾತಕ ಆಕೆಯ ಬಟ್ಟೆ ಎಳೆದು, ಅಶ್ಲೀಲ ಪದಗಳಿಂದ ಬೈದು ಹೋಗಿದ್ದಾನೆ.
ಈ ಸಂಬಂಧ ಆರೋಪಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
…
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ