newsfirstkannada.com

ಬೆಂಗಳೂರಿನ ಫುಟ್ಬಾಲ್​ ಮೈದಾನ ಮೇಲ್ದರ್ಜೆಗೇರಿಸಲು ಮಹತ್ವದ ನಿರ್ಣಯ; NA ಹ್ಯಾರಿಸ್​

Share :

31-07-2023

  ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ N.A ಹ್ಯಾರಿಸ್

  ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು

  ಫುಟ್ಬಾಲ್‌ ಫೆಡರೇಶನ್‌ನ ಉಪಪ್ರಧಾನ ಕಾರ್ಯದರ್ಶಿ ಆಯ್ಕೆ

ಕರ್ನಾಟಕ ರಾಜ್ಯ ಫುಟ್ಬಾಲ್​ ಅಸೋಸಿಯೇಷನ್​ನ ವಾರ್ಷಿಕ ಸಾಮಾನ್ಯ ಸಭೆ ಬೆಂಗಳೂರಿನ ಕೆಎಸ್‌ಎಫ್ಎ ಮೈದಾನದಲ್ಲಿ ನಡೆಯಿತು. ಕೆಎಸ್​ಎಫ್​ಎ ಅಧ್ಯಕ್ಷ ಎನ್​.ಎ ಹ್ಯಾರಿಸ್​ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಫುಟ್ಬಾಲ್​ ಅಸೋಸಿಯೇಷನ್​ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು

ಬೆಂಗಳೂರಿನ ಫುಟ್ಬಾಲ್​ ಮೈದಾನವನ್ನ ಮೇಲ್ದರ್ಜೆಗೇರಿಸುವುದರ ಜೊತೆಗೆ ಹಲವು ನಿರ್ಣಯಗಳನ್ನ ಸಭೆಯಲ್ಲಿ ಕೈಗೊಳ್ಳಲಾಯಿತು. ಇನ್ನು, ಕೆಎಸ್​​ಎಫ್​ಎನ ನೂತನ ಕಾರ್ಯದರ್ಶಿಯಾಗಿ ಮಾಜಿ ಫುಟ್ಬಾಲ್​ ಆಟಗಾರ ಎಂ.ಕುಮಾರ್ ಹಾಗೂ ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಎಂ.ಸತ್ಯನಾರಾಯಣರನ್ನ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ನ ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಬೆಂಗಳೂರಿನ ಫುಟ್ಬಾಲ್​ ಮ್ಯೂಸಿಯಂ ಹಾಗೂ ಬೆಳಗಾವಿಯಲ್ಲಿ ಅಂತಾರಾಜ್ಯ ಅಂಡರ್‌-17 ಫುಟ್ಬಾಲ್‌ ಟೂರ್ನಿ ಆಯೋಜಿಸಲು ನಡೆಯುತ್ತಿರುವ ಸಿದ್ಧತೆಯ ಬಗ್ಗೆ ಚರ್ಚೆ ನಡೆಸಲಾಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೆಂಗಳೂರಿನ ಫುಟ್ಬಾಲ್​ ಮೈದಾನ ಮೇಲ್ದರ್ಜೆಗೇರಿಸಲು ಮಹತ್ವದ ನಿರ್ಣಯ; NA ಹ್ಯಾರಿಸ್​

https://newsfirstlive.com/wp-content/uploads/2023/07/BNG_FOOTBALL.jpg

Load More